Leo Horoscope 2024: ಹಿಂದಿನ ವರ್ಷ ಇದ್ದ ಹಾಗೆ ರಾಶಿ ಭವಿಷ್ಯ ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಹೊಸ ವರ್ಷ ಕೆಲವು ರಾಶಿಯವರಿಗೆ ಶುಭಫಲ ಲಭಿಸಿದರೆ ಕೆಲವು ರಾಶಿಯವರು ಅಶುಭ ಫಲ ಸಹ ಲಭಿಸುತ್ತದೆ ಸಿಂಹ ರಾಶಿಯವರಿಗೆ ವೈವಾಹಿಕ ಜೀವನವು ಮಿಶ್ರ ಫಲಿತಾಂಶದಿಂದ ಕೂಡಿದೆ ಹಾಗೆಯೇ ತಂದೆಯ ತಾಯಿಯ ಜವಾಬ್ದಾರಿಯಲ್ಲಿ ಮಕ್ಕಳಿಗೆ ವಿವಾಹ ಮಾಡುವುದು ಒಂದು ಹಾಗಾಗಿ ತಂದೆ ತಾಯಿ ಮಕ್ಕಳ ವಿವಾಹ ನಡೆಯಲು ಸಾಕಷ್ಟು ದೇವಾನು ದೇವತೆಗಳ ಹರಕೆಯನ್ನು ಹೊತ್ತಿರುತ್ತಾರೆ

ಹಾಗೆಯೇ ಅನೇಕ ಪೂಜೆ ಪುನಸ್ಕಾರವನ್ನು ಮಾಡುತ್ತಾರೆ ಆದರೆ ಈ ವರ್ಷ ತುಂಬಾ ಅನುಕೂಲಕರವಾಗಿದೆ. ವಿವಾಹದ ನಿರೀಕ್ಷೆಯಲ್ಲಿ ಇರುವ ಸಿಂಹ ರಾಶಿಯವರಿಗೆ ಈ ವರ್ಷವೂ ಸೂಕ್ತವಾದ ಸಮಯ ಇದಾಗಿದೆ ಕೌಟುಂಬಿಕ ಜೀವನದಲ್ಲಿ ನೆಮ್ಮದಿಯಿಂದ ಇದ್ದಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬಹುದು ಮನೆಯಲ್ಲಿ ಶಾಂತಿಯುತ ವಾತಾವರಣ ಇಲ್ಲವಾದರೆ ನೆಮ್ಮದಿಯೇ ಇಲ್ಲದಂತೆ ಆಗುತ್ತದೆ ಹಾಗಾಗಿ ವೈವಾಹಿಕ ಜೀವನ ಸುಖಮಯವಾಗಿ ಇಡಬೇಕು ನಾವು ಈ ಲೇಖನದ ಮೂಲಕ 2024ರಲ್ಲಿ ಸಿಂಹ ರಾಶಿಯ ವೈವಾಹಿಕ ಜೀವನದ ಬಗ್ಗೆ ತಿಳಿದುಕೊಳ್ಳೋಣ.

ಹೊಸ ವರ್ಷದಲ್ಲಿ ಹಲವಾರು ಜನರು ಹೊಸ ಹೊಸ ಭರವಸೆಯನ್ನು ಇಟ್ಟುಕೊಂಡಿರುತ್ತಾರೆ ಸಿಂಹ ರಾಶಿಯವರಿಗೆ ವೈವಾಹಿಕ ಜೀವನದಲ್ಲಿ ಮಿಶ್ರ ಫಲಿತಾಂಶ ಲಭಿಸುತ್ತದೆ ಶುಭ ಹಾಗೂ ಅಶುಭ ಫಲಗಳನ್ನು ಸಮಾನವಾಗಿ ಸ್ವೀಕರಿಸಬೇಕು ತುಂಬಾ ಜನರು ಮದುವೆಯ ನಿರೀಕ್ಷೆಯಲ್ಲಿ ಇರುತ್ತಾರೆ ತಂದೆ ತಾಯಿಗಳಿಗೆ ಸಹ ಮದುವೆ ಮಾಡಬೇಕು ಎನ್ನುವ ಜವಾಬ್ದಾರಿ ಇರುತ್ತದೆ ಹಾಗೆಯೇ ಸಾಕಷ್ಟು ದೇವರಿಗೆ ಹರಕೆಯನ್ನು ಕಟ್ಟಿಕೊಂಡು ಇರುತ್ತಾರೆ ಹಾಗೆಯೇ ಸಾಕಷ್ಟು ಜೋತಿಷ್ಯದ ಸಲಹೆ ಸೂಚನೆಯನ್ನೂ ಪಡೆದುಕೊಂಡು ಇರುತ್ತಾರೆ ಹಾಗೆಯೇ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ

ಇಂತಹ ಸಿಂಹ ರಾಶಿಯವರಿಗೆ 2024ರಲ್ಲಿ ಕಂಕಣ ಭಾಗ್ಯ ಕೂಡಿ ಬರುತ್ತದೆ .ವರ್ಷದ ಆರಂಭ ವೈವಾಹಿಕ ಜೀವನದಲ್ಲಿ ಏರಿಳಿತಗಳು ಕಂಡು ಬರುತ್ತದೆ ಗಂಡ ಹೆಂಡತಿಯ ನಡುವೆ ಭಿನ್ನಾಭಿಪ್ರಾಯ ಕಂಡು ಬರುವ ಸಾಧ್ಯತೆ ಇರುತ್ತದೆ ಆದರೆ ವರ್ಷದ ಕೊನೆಯ ಭಾಗದಲ್ಲಿ ತುಂಬಾ ಚೆನ್ನಾಗಿ ಇರುತ್ತದೆ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ ಸಹಾನುಭೂತಿ ಹೆಚ್ಚಾಗುತ್ತದೆ ಗಂಡ ಹೆಂಡತಿಯ ನಡುವೆ understanding ಚೆನ್ನಾಗಿ ಇರುತ್ತದೆ ಸಿಂಹ ರಾಶಿಯವರಿಗೆ ವರ್ಷದ ಮಧ್ಯ ಭಾಗದಲ್ಲಿ ಮಂಗಳ ಬರುವುದರಿಂದ ಮದುವೆಯ ವಿಚಾರದಲ್ಲಿ ಶುಭ ಫಲ ಲಭಿಸುತ್ತದೆ .

ಮನೆಯಲ್ಲಿ ಶುಭ ಸಮಾರಂಭಗಳು ಜರುಗಿದಾಗ ಮನೆಯಲ್ಲಿ ಖುಷಿ ಕಂಡು ಬರುತ್ತದೆ ಹಾಗೆಯೇ ತುಂಬಾ ಜನ ಸಿಂಹ ರಾಶಿಯವರು ಪ್ರೀತಿಯಲ್ಲಿ ಬಿದ್ದಿರುತ್ತಾರೆ ಹಾಗೆಯೇ ತಂದೆ ತಾಯಿ ಗಳಿಗೆ ಪ್ರೀತಿಯ ಬಗ್ಗೆ ಹೇಳಿಕೊಳ್ಳದೆ ನೋವನ್ನು ಅನುಭವಿಸುತ್ತ ಇರುತ್ತಾರೆ ಈ ವರ್ಷದಲ್ಲಿ ಪ್ರೀತಿಯ ವಿಷಯದಲ್ಲಿ ಮುಚ್ಚು ಮರೆಯನ್ನು ಮಾಡಬಾರದು ಹಾಗೆಯೇ ತಂದೆ ತಾಯಿಯನ್ನು ಬಿಟ್ಟು ಮದುವೆ ಆಗುವ ಪ್ರಯತ್ನ ಮಾಡಬಾರದು ಹೆತ್ತ ತಂದೆ ತಾಯಿಗಳು ಒಪ್ಪುತ್ತಾರೆ ಅವರನ್ನು ಮನವೊಲಿಸುವ ಬಗ್ಗೆ ಗಮನ ಹರಿಸಬೇಕು 2024ರಲ್ಲಿ ಮನೆಯವರನ್ನು ಒಪ್ಪಿಸಿ ಮದುವೆ ಆಗಬೇಕು ಕೆಲವೊಂದು ಗಂಡ ಹೆಂಡತಿಯ ನಡುವೆ ಒಂದಿಷ್ಟು ವರ್ಷಗಳ ವರೆಗೆ ಜಗಳ ಕಂಡು ಬಂದಿರುತ್ತದೆ

ಕುಟುಂಬದಲ್ಲಿ ಏನು ಕೂಡ ಸರಿ ಇಲ್ಲ ಎನ್ನುವ ವಾತಾವರಣ ಕಂಡು ಬಂದಿರುತ್ತದೆ ಆದರೆ ಈ ಹೊಸ ವರ್ಷದಲ್ಲಿ ಕುಟುಂಬದಲ್ಲಿ ಇರುವ ವೈಮನಸ್ಸು ನಿವಾರಣೆ ಆಗುತ್ತದೆ. ಕಾಲ ಕ್ರಮೇಣವಾಗಿ ಗಂಡ ಹೆಂಡತಿಯ ನಡುವಿನ ವೈಮನಸ್ಸು ನಿವಾರಣೆ ಆಗುತ್ತದೆ ಭಿನ್ನಾಭಿಪ್ರಾಯಗಳು ಶಮನಗೊಳುತ್ತದೆ ಜೊತೆಗೆ ಸಿಂಹ ರಾಶಿಯವರು ಕುಟುಂಬದವರ ಜೊತೆಗೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಳ್ಳುತ್ತಾರೆ ಕುಟುಂಬದಲ್ಲಿ ಶಿಶುಗಳ ಆಗಮನ ಆಗುವ ಸಾಧ್ಯತೆ ಇರುತ್ತದೆ ಸಂತಾನದ ನಿರೀಕ್ಷೆಯಲ್ಲಿ ಇರುವವರಿಗೆ ಸಂತಾನ ಭಾಗ್ಯ ಆಗುತ್ತದೆ ಆರೋಗ್ಯವಂತ ಮಗು ಹುಟ್ಟುವ ಎಲ್ಲ ಸಾಧ್ಯತೆಗಳೂ ಇರುತ್ತದೆ ಹೀಗೆ ಸಿಂಹ ರಾಶಿಯವರಿಗೆ ವೈವಾಹಿಕ ಜೀವನದಲ್ಲಿ ಮಿಶ್ರ ಫಲಿತಾಂಶದಿಂದ ಕೂಡಿಗೆ ಹಾಗೆಯೇ ಕಷ್ಟ ಸುಖಗಳೆರ ಡರನ್ನು ಸಹ ಸಮಾನವಾಗಿ ಸ್ವೀಕಸರಿಬೇಕು ಹೀಗೆ ಮಾಡಿದಾಗ ಮಾತ್ರ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!