Capricorn: ಮಕರ ರಾಶಿಯವರಿಗೆ 2024 ರಲ್ಲಿ ಮದುವೆ ಯೋಗ ಇದೆಯಾ? ಇಲ್ಲಿದೆ ಸಂಪೂರ್ಣ ಮಾಹಿತಿ

0 7,028

Capricorn Marriage Horoscope 2024: ಹೊಸ ವರ್ಷ ಬಂತೆಂದರೆ ಸಾಕು ಎಲ್ಲರಿಗೂ ಹೊಸ ವರ್ಷದ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಇದ್ದೇ ಇರುತ್ತದೆ ವರ್ಷಗಳು ಬದಲಾದಂತೆ ರಾಶಿ ಭವಿಷ್ಯದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಹಿಂದಿನ ವರ್ಷ ಇದ್ದ ಹಾಗೆ ರಾಶಿ ಭವಿಷ್ಯ ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಹೊಸ ವರ್ಷ ಕೆಲವು ರಾಶಿಯವರಿಗೆ ಶುಭಫಲ ಲಭಿಸಿದರೆ ಕೆಲವು ರಾಶಿಯವರು ಅಶುಭ ಫಲ ಸಹ ಲಭಿಸುತ್ತದೆ 2024 ಮಕರ ರಾಶಿಯವರ ವೈವಾಹಿಕ ಜೀವನವು ತುಂಬಾ ಅನುಕೂಲಕರವಾಗಿದೆ ಪ್ರೇಮ ವಿವಾಹ ನೆರವೇರುವ ಸಾಧ್ಯತೆ ಇರುತ್ತದೆ ಹಾಗೆಯೇ ಆರೋಗ್ಯದ ಕಡೆಗೆ ಗಮನ ಹರಿಸಬೇಕು

ವಿವಾಹದ ನಿರೀಕ್ಷೆಯಲ್ಲಿ ಇರುವವರಿಗೆ ಈ ಹೊಸ ವರ್ಷ ಕಂಕಣ ಭಾಗ್ಯ ತಂದು ಕೊಡುತ್ತದೆ ದಾಂಪತ್ಯ ಜೀವನದಲ್ಲಿ ಹಿಂದಿನ ಭಿನ್ನಾಭಿಪ್ರಾಯಗಳು ನಿವಾರಣೆಗೊಂಡು ಪರಸ್ಪರ ಹೊಂದಾಣಿಕೆಯ ಮನೋಭಾವ ಕಂಡು ಬರುತ್ತದೆ ಹಾಗಾಗಿ ಈ ವರ್ಷ ವೈವಾಹಿಕ ಜೀವನಕ್ಕೆ ತುಂಬಾ ಅನುಕೂಲಕರ ಸೂಕ್ತ ಸಮಯ ಇದಾಗಿದೆ ಸಂತಾನದ ನಿರೀಕ್ಷೆಯಲ್ಲಿ ಇರುವರಿಗೆ ಸಹ ಈ ವರ್ಷ ಸಂತಾನ ಭಾಗ್ಯ ಪ್ರಾಪ್ತಿ ಆಗುವ ಸಾಧ್ಯತೆ ಇರುತ್ತದೆ ನಾವು ಈ ಲೇಖನದ ಮೂಲಕ 2024 ರಲ್ಲಿ ಮಕರ ರಾಶಿಯವರಿಗೆ ವೈವಾಹಿಕ ಜೀವನದ ಬಗ್ಗೆ ತಿಳಿದುಕೊಳ್ಳೋಣ.

2024ರಲ್ಲಿ ವರ್ಷದ ಆರಂಭದಲ್ಲಿ ಮಕರ ರಾಶಿಯವರ ವೈವಾಹಿಕ ಜೀವನವು ತುಂಬಾ ಅನುಕೂಲಕರವಾಗಿ ಇರುತ್ತದೆ ಮಕರ ರಾಶಿಯವರಿಗೆ ಈ ವರ್ಷ ತುಂಬಾ ಅನುಕೂಲಕರವಾಗಿದೆ ಬುಧ ಮತ್ತು ಶುಕ್ರ 11ನೆಯ ಮನೆಯಲ್ಲಿ ಇರುತ್ತಾರೆ ಹಾಗೆಯೇ 5ನೆಯ ಮನೆಯನ್ನು ನೋಡುತ್ತಾ ಇರುತ್ತಾರೆ ಹೀಗಾಗಿ ಪ್ರೇಮ ಸಂಬಂಧವನ್ನು ಮತಷ್ಟು ಯಶಸ್ವಿ ಗೊಳಿಸುತ್ತದೆ ಉತ್ಸಾಹ ಪ್ರೀತಿಯ ಸಂಮ್ಮಿಲನ ಕಂಡು ಬರುತ್ತದೆ ಜುಲೈ ಹಾಗೂ ಆಗಸ್ಟ್ ತಿಂಗಳು ಮಧ್ಯೆ ಮಂಗಳನ ಸಂಚಾರ ಆಗುತ್ತದೆ ಹಾಗಾಗಿ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಕಂಡು ಬರುವ ಸಾಧ್ಯತೆ ಇರುತ್ತದೆ

ಯಾವುದೇ ರೀತಿಯ ಭಿನ್ನಾಭಿಪ್ರಾಯ ಕಂಡು ಬರದ ರೀತಿಯಲ್ಲಿ ನೋಡಿಕೊಳ್ಳಬೇಕು. ಚಿಕ್ಕ ಪುಟ್ಟ ವಿಷಯಗಳಿಗೆ ಜಗಳಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಒಂದು ವೇಳೆ ಜಗಳ ಕಂಡು ಬಂದರೆ ಪ್ರೇಮ ವಿವಾಹ ಆಗಲು ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಇವೆರಡೂ ತಿಂಗಳಲ್ಲಿ ಯಾವುದೇ ರೀತಿಯಲ್ಲಿ ಜಗಳಗಳು ಕಂಡು ಬಾರದ ರೀತಿಯಲ್ಲಿ ನೋಡಿಕೊಳ್ಳಬೇಕು ಮಕರ ರಾಶಿಯವರಿಗೆ ಗುರುವು 5 ನೆಯ ಮನೆಯನ್ನು ಪ್ರವೇಶ ಮಾಡುತ್ತಾನೆ ಮೇ 1 ರಂದು ಗುರು 5ನೆಯ ಮನೆಗೆ ಸಂಚಾರ ಮಾಡುತ್ತಾನೆ ಇದರಿಂದ ಸಂಬಂಧಗಳಿಗೆ ಸ್ಪಷ್ಟನೆ ಸಿಗುತ್ತದೆ ಸಪ್ಟೆಂಬರ್ ಹಾಗೂ ಅಕ್ಟೋಬರ್ ನಂತರದಲ್ಲಿ ಪ್ರೇಮ ವಿವಾಹದಲ್ಲಿ ಎಲ್ಲವೂ ಅನುಕೂಲಕರವಾಗಿ ಇರುತ್ತದೆ.

ನಂತರದಲ್ಲಿ ಗುರು ಮಕರ ರಾಶಿಯವರ 5ನೆಯ ಮನೆಗೆ ಪ್ರವೇಶ ಮಾಡುವುದರಿಂದ ಪ್ರೀತಿಯ ಸಲುವಾಗಿ ಮದುವೆಯ ಮಾತುಕತೆಗಳು ನಡೆಯುತ್ತದೆ ಒಬ್ಬರಿಗೊಬ್ಬರು ಜವಾಬ್ದಾರಿಯುತ ಮನೋಭಾವನೆಯನ್ನು ಹೊಂದುತ್ತಾರೆ ಸಂತೋಷ ಹಾಗೂ ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಹೊಂದಿಕೊಳ್ಳುತ್ತಾರೆ ಅಥವಾ ಬೆಂಬಲಿಸುತ್ತಾರೆ ಇಬ್ಬರ ನಡುವೆ ಸಹಾಯ ನಡೆಯುತ್ತದೆ ಇಬ್ಬರ ನಡುವೆ ಪರಸ್ಪರ ನಂಬಿಕೆ ಬಲ ಆಗುತ್ತದೆ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಪ್ರೀತಿ ಮಾಡುತ್ತಿರುವವರ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಬೇಕು ಸಪ್ಟೆಂಬರ್ ಹಾಗೂ ಡಿಸೆಂಬರ್ ತಿಂಗಳು ವಿವಾಹಕ್ಕೆ ಸೂಕ್ತವಾದ ಸಮಯ ಇದಾಗಿದೆ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಜಾಗರೂಕರಾಗಬೇಕು.

ಆರ್ಥಿಕವಾಗಿ ಪ್ರಬಲರಾಗುತ್ತಾರೆ ಬುಧ ಹಾಗೂ ಶುಕ್ರ ಇರುವುದರಿಂದ ಯಾವುದೇ ಸಮಸ್ಯೆ ಕಂಡು ಬರುವುದು ಇಲ್ಲ ವರ್ಷದ ಆರಂಭದಲ್ಲಿ ಕೌಟುಂಬಿಕ ಜೀವನ ಸುಂದರವಾಗಿರುತ್ತದೆ ಕುಟುಂಬದಲ್ಲಿ ಸಾಮರಸ್ಯದ ವಾತಾವರಣ ಕಂಡು ಬರುತ್ತದೆ ವರ್ಷದ ಮೊದಲಾರ್ಧದಲ್ಲಿ ತುಂಬಾ ಅನುಕೂಲಕರವಾಗಿರುತ್ತದೆ ಮೇ 1 ರಂದು ಗುರು 5ನೆಯ ಮನೆಗೆ ಪ್ರವೇಶ ಮಾಡುತ್ತಾನೆ ಇದರಿಂದ ಅದ್ಬುತ ಅನುಕೂಲತೆ ಲಭಿಸುತ್ತದೆ ಹಿಂದಿನ ದಿನಗಳಲ್ಲಿ ಇದ್ದ ಭಿನ್ನಾಭಿಪ್ರಾಯಗಳು ದೂರ ಆಗುತ್ತದೆ ಒಳ್ಳೆಯ ಸಮಯ ಕಂಡು ಬರುತ್ತದೆ ಆರೋಗ್ಯದ ಕಡೆಗೆ ಮಕರ ರಾಶಿಯವರು ಗಮನ ಹರಿಸಬೇಕು 2024 ರಲ್ಲಿ ಮಕ್ಕಳ ನಿರೀಕ್ಷೆಯಲ್ಲಿ ಇರುವರಿಗೆ ಸೂಕ್ತ ಸಮಯ ಇದಾಗಿದೆ ಹೀಗೆ ಮಕರ ರಾಶಿಯವರಿಗೆ ವಿವಾಹ ಜೀವನದಲ್ಲಿ ತುಂಬಾ ಅನುಕೂಲಕರವಾಗಿದೆ ವೈವಾಹಿಕ ಜೀವನವು ಸುಖಮಯವಾಗಿ ಇರುತ್ತದೆ ಒಂದು ರೀತಿಯಲ್ಲಿ ಕೌಟುಂಬಿಕವಾಗಿ ನೆಮ್ಮದಿ ಲಭಿಸುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.