ಪ್ರತಿ ಪುರುಷನಿಗೆ ಈ ಅಸೆ ಇದ್ದೆ ಇರುತ್ತದೆ ತನ್ನ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಬೇಕು ಎಂಬುದಾಗಿ, ಅಲ್ಲದೆ ಹಾಸಿಗೆಯಲ್ಲಿ ಆ ಸುಖ ಪಡೆಯಲು ಆಸಕ್ತಿ ಇರುತ್ತದೆ. ಕೆಲವೊಮ್ಮೆ ಪುರುಷರಲ್ಲಿ ವೀರ್ಯಾಣು ಸರಿಯಾಗಿ ವೃದ್ಧಿಯಾಗದೆ ಇದ್ರೆ ಈ ಸುಖ ಪಡೆಯಲು ಆಸಕ್ತಿ ಕಡಿಮೆಯಾಗುವುದು. ಇನ್ನು ಪುರುಷರಲ್ಲಿ ಹೆಚ್ಚು ಫಲವತ್ತತೆ ಹೆಚ್ಚಿಸೋ ಆಹಾರಗಳು ಯಾವುವು ಅನ್ನೋದನ್ನ ಈ ಮೂಲಕ ತಿಳಿಯಲು ಮುಂದೆ ನೋಡಿ.
ದಾಂಪತ್ಯ ಜೀವನಕ್ಕೆ ಈ ಲೈಂ-ಗಿಕತೆ ಕೂಡ ಹೆಚ್ಚು ಪೂರಕವಾಗಿದೆ ಸತಿ ಪತಿಗಳು ಇಬ್ಬರು ಕೂಡ ಅನೋನ್ಯವಾಗಿ ಇರಲು ಸಹಕಾರಿಯಾಗುತ್ತದೆ, ಬನ್ನಿ ಪುರುಷರಲ್ಲಿನ ಕೆಲವು ಸಮಸ್ಯೆ ನಿವಾರಿಸುವ ಜೊತೆಗೆ ಹೆಚ್ಚು ಉಪಯೋಗಕಾರಿಯಾಗಿರುವಂತ ಈ ಹಣ್ಣುಗಳ ಬಗ್ಗೆ ತಿಳಿದುಕೊಳ್ಳೋಣ.
ಸ್ಟ್ರಾಬೆರಿ ಹಣ್ಣು ಈ ಹಣ್ಣು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಕ್ಕರೂ ಸ್ವಲ್ಪ ದುಬಾರಿ ಹಣ್ಣು ಎಂಬುದಾಗಿ ಹೇಳಬಹುದು ಇದರಿಂದ ಪುರುಷರಿಗೆ ಹೆಚ್ಚು ಲಾಭವಿದೆ, ಈ ಹಣ್ಣು ತಿನ್ನೋದ್ರಿಂದ ಪುರುಷರಲ್ಲಿ ವೀ-ರ್ಯ ವೃದ್ಧಿಯಾಗುತ್ತದೆ ಅಲ್ಲದೆ ವೀ-ರ್ಯಕ್ಕೆ ಆನೆಬಲ ಸಿಗುತ್ತದೆ ಅನ್ನೋದನ್ನ ತಜ್ಞರು ಹೇಳುತ್ತಾರೆ. ಈ ಹಣ್ಣಿನಲ್ಲಿ ಅಪಾರ ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್ ಅಂಶ ಹೊಂದಿರುತ್ತದೆ ಆದ್ದರಿಂದ ಇದನ್ನು ನಿಯಮಿತವಾಗಿ ಸೇವನೆ ಮಾಡುವುದು ಉತ್ತಮ.
ಇನ್ನು ಎರಡನೆಯದಾಗಿ ಸಿಹಿಗೆಣಸು ಕೂಡ ಪುರುಷರಿಗೆ ಉತ್ತಮ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ವೀರ್ಯಕ್ಕೆ ಬಲ ನೀಡುವಂತಾದಾಗಿದೆ ಇದನ್ನು ನಿಮಮಿತವಾಗಿ ಸೇವನೆ ಮಾಡುವುದು ಒಳ್ಳೆಯದು, ಸಿಹಿಗೆಣಸಿನ ಸೇವನೆಯಿಂದ ಮಾನಸಿಕ ಹಾಗೂ ದೈಹಿಕ ಒತ್ತಡ ಕಡಿಮೆಯಾಗುತ್ತದೆ. ಶರೀರದಲ್ಲಿ ರಕ್ತ ಸಂಚಲನ ವೃದ್ಧಿಸುವುತ್ತದೆ ಹಾಗೂ ಬಂಜೆತನ ನಿವಾರಿಸುತ್ತದೆ.
ಮೂರನೆಯದಾಗಿ ಬಟರ್ ಫ್ರೂಟ್ ಇದನ್ನು ಸೇವಿಸುವುದರಿಂದ ಕೂಡ ದೇಹಕ್ಕೆ ಉತ್ತಮ ಆರೋಗ್ಯದ ಜೊತೆಗೆ ಪುರುಷರ ವೀ-ರ್ಯಕ್ಕೆ ಹೆಚ್ಚು ಉಪಯೋಗವಿದೆ, ಇದರಲ್ಲಿ ವಿಟಮಿನ್ ಬಿ6 ಕೂಡ ಇದೆ ಇದು ಹೃದಯ ಸಮಸ್ಯೆಯಿಂದ ಪಾರು ಮಾಡುವುದರ ಜತೆ ರಕ್ತ ಸಂಚಾರವನ್ನು ಸರಾಗ ಮಾಡುತ್ತದೆ. ಲ್ಲಂಗಡಿ, ಕಿತ್ತಳೆಹಣ್ಣು ಇವುಗಳನ್ನು ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು, ಹಾಗೂ ಇವುಗಳಲ್ಲಿ ದೇಹದ ಕೊಬ್ಬನ್ನು ನಿಯಂತ್ರಿಸುವ ಗುಣಗಳಿವೆ, ಬೊಜ್ಜು ಕಡಿಮೆ ಇದ್ದಷ್ಟು ಪುರುಷರ ವೀ-ರ್ಯಾಣು ವೃದ್ಧಿಗೆ ಅನುಕೂಲತೆಯಾಗುವುದು. ಇಂತಹ ಪೋಷಕಾಂಶ ಬರಿತ ಹಣ್ಣುಗಳನ್ನು ತಿಂದು ಪುರುಷರು ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದು ಉತ್ತಮ.