Hastamudrika shastra: ಒಂದು ವೇಳೆ ನೀವು ಹುಡುಗರಾಗಿದ್ದರೆ ನಿಮ್ಮ ಬಲಗೈಯನ್ನು ನೋಡಿಕೊಳ್ಳಬೇಕು ಒಂದು ವೇಳೆ ಹುಡುಗಿಯwರಾಗಿದ್ದರೆ ನಿಮ್ಮ ಹಿಡಿದು ಎನ್ನ ನೋಡಿಕೊಳ್ಳಬೇಕು ಇದರಲ್ಲಿ ಮೊದಲನೇ ಪದ್ಧತಿ ಎಂದರೆ ಮೊದಲು ನೀವು ನಿಮ್ಮ ಬುಧನ ಪದ್ದತಿಯನ್ನು ನೋಡಬೇಕು ಇದು ನಿಮ್ಮ ಕಿರು ಬೆರಳಿನ ಕೆಳಗಡೆ ಇರುತ್ತದೆ ಇಲ್ಲಿ ನಿಮ್ಮ ಬುದ್ಧನ ಪರ್ವತದ ಮೇಲಿರುವಂತಹ ಉದ್ದವಾದ ರೇಖೆಯನ್ನು ನೀವು ಗಮನಿಸಬೇಕು ಇಲ್ಲಿ ಉದ್ದನೆಯ ರೇಖೆ ಕೆಳಗಡೆ ಮುಖವಾಗಿ ಬಾಗಿದ್ದರೆ ಇದರ ಅರ್ಥ ಇಲ್ಲಿ ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ ಏಕೆಂದರೆ
ನಿಮ್ಮ ಮದುವೆಯ ವಿಷಯದಲ್ಲಿ ಹಾಗೂ ನಿಮ್ಮ ಸಂಗಾತಿಯ ವಿಷಯದಲ್ಲಿ ನಿಮಗೆ ಸಪೋರ್ಟ್ ದೊರೆಯುತ್ತದೆ ಅಂದರೆ ನಿಮ್ಮ ಮದುವೆಯ ನಂತರ ನಿಮಗೆ ಜಾಬ್ ಮಾಡುವ ಆಸೆ ಇದ್ದರೆ ನಿಮ್ಮ ಗಂಡನ ಮನೆಯವರಿಂದ ನಿಮಗೆ ಸಪೋರ್ಟ್ ಸಿಗುತ್ತದೆ. ಇನ್ನು ಈ ಮೋದ ಪರ್ವತದ ಮೇಲೆ ಇರುವಂತಹ ರೇಖೆಯ ಮುಖ ಮೇಲ್ಮುಖವಾಗಿದ್ದರೆ ಈ ಮೇಲೆ ತಿಳಿಸಿದ ಮಾತುಗಳು ಉಲ್ಟಾ ಆಗುತ್ತವೆ ಅಂದರೆ ನಿಮ್ಮ ಕುಟುಂಬದವರ ಜೊತೆ ಮನಸ್ತಾಪಗಳು ಕಂಡು ಬರಬಹುದು ನಿಮಗೆ ಮದುವೆಯ ನಂತರ ಸ್ವಾತಂತ್ರ್ಯ ಸಿಗುವುದಿಲ್ಲ.
ನಿಮ್ಮ ಬುಧ ಪರ್ವತದ ಮೇಲೆ ಮೊದಲಿಗೆ ಒಂದು ಉದ್ದವಾದ ರೇಖೆ ಇರುತ್ತದೆ ಅದರ ನಂತರದಲ್ಲಿ ಚಿಕ್ಕ ಚಿಕ್ಕ ರೇಖೆಗಳು ಕೆಳಗಡೆ ಕಂಡುಬರುತ್ತವೆ ಒಂದು ವೇಳೆ ಈ ರೀತಿ ಇದ್ದರೆ ನಿಮಗೆ ಮದುವೆಗೂ ಮುನ್ನ ಸಮಸ್ಯೆಗಳು ಬರಬಹುದು. ಇನ್ನು ಅಂಗೈನ ಶುಕ್ರ ಪರ್ವತದ ಮೇಲೆ ಉದ್ದ ಮತ್ತು ಅಡ್ಡನೆಯ ಗೆರೆಗಳನ್ನು ನೀವು ಕಾಣಬಹುದು ಒಂದು ವೇಳೆ ನಿಮ್ಮ ಹಸ್ತದ ಶುಕ್ರ ಪರ್ವತದ ಮೇಲೆ ಅಡ್ಡ ರೇಖೆಗಳು ಏನಾದರೂ ಇದ್ದರೆ ಇದು ನಿಮ್ಮ ಮದುವೆಯ ನಂತರದ ಸಂಬಂಧದಲ್ಲಿನ ತೊಂದರೆಗಳನ್ನು ತೋರಿಸಿ ಕೊಡುತ್ತವೆ.
ಹಾಗೂ ಈ ರೀತಿ ಅಡ್ಡ ರೇಖೆಗಳು ತಿಳಿಸುವ ಇನ್ನೊಂದು ಸೂಚನೆ, ನಿಮ್ಮ ಕೆರಿಯರ್ ನ ಪ್ರಾರಂಭದಲ್ಲಿಯೇ ನಿಮಗೆ ಹಣಕಾಸಿನ ವಿಚಾರದಲ್ಲಿ ಕಾಣಿಸಬಹುದು. ಇನ್ನು ನೇರವಾಗಿ ನಿಂತಿರುವ ರೇಖೆಗಳು ಶುಭ ಸಂಕೇತಗಳನ್ನು ಕೊಡುತ್ತವೆ ಒಂದು ವೇಳೆ ನೀವು ಮಾಡುವ ಕಾರ್ಯಗಳಿಗೆ ನಿಮ್ಮ ಕುಟುಂಬದವರ ಸಹಾಯ ಬೇಗನೆ ಸಿಗುತ್ತದೆ ಹಾಗೂ ನಿಮ್ಮ ಹಣಕಾಸಿನ ಸ್ಥಿತಿಯು ಕೂಡ ಚೆನ್ನಾಗಿ ಇರುತ್ತದೆ.
ಮೂರನೇ ಪ್ರಕಾರದ ಪದ್ಧತಿ ನೋಡುವುದಾದರೆ ನಿಮ್ಮ ಹಸ್ತದ ಮೇಲೆ ಇರುವಂತಹ ಹೃದಯ ರೇಖೆ ಯು ನಿಮ್ಮ ನಾಲ್ಕು ಬೆರಳಿನ ಕೆಳಗಡೆ ಅಡ್ಡವಾಗಿ ಇರುತ್ತದೆ ಇದು ನಿಮ್ಮ ಗುರು ಪರ್ವತದ ಕಡೆ ಅಂದರೆ ತೋರು ಬೆರಳಿನ ಕಡೆ ಹೋಗುತ್ತಿದ್ದರೆ ಇದು ನೀವು ಪ್ರೇಮ ವಿವಾಹ ಆಗುವ ಸಾಧ್ಯತೆಯನ್ನು ತೋರಿಸುತ್ತದೆ ಹಾಗೆ ನಿಮ್ಮ ತೋರು ಬೆರಳಿನ ಮಧ್ಯದಿಂದ ಮತ್ತೊಂದು ರೇಖೆ ಇದಕ್ಕೆ ಸ್ಪರ್ಶವಾದರೆ ನಿಮ್ಮ ವಿವಾಹದ ವಿಚಾರದಲ್ಲಿ ಯಾವುದೇ ತೊಂದರೆ ಬರುವುದಿಲ್ಲ.