Pisces Horoscope October 2023: ಮೀನ ರಾಶಿಯ ಅಕ್ಟೋಬರ್ ತಿಂಗಳ ಮಾಸ ಭವಿಷ್ಯವನ್ನು ತಿಳಿಸಿಕೊಡುತ್ತಿದ್ದೇವೆ. ಈ ತಿಂಗಳಲ್ಲಿ ಆಗುವಂತಹ ಲಾಭ ನಷ್ಟ ಒಳ್ಳೆಯದು ಹಾಗೂ ಕೆಟ್ಟ ಕೆಲಸಗಳು ಎಲ್ಲ ಮಾಹಿತಿಯನ್ನು ನಾವು ಇಲ್ಲಿ ನೀಡುತ್ತೇವೆ. ಯಾವುದಾದರೂ ತೊಂದರೆ ನಿಮ್ಮ ರಾಶಿಯಲ್ಲಿ ಕಾಣಿಸಿಕೊಂಡರೆ ಅದಕ್ಕೆ ಪರಿಹಾರವನ್ನು ನಾವು ಇಲ್ಲಿ ಹೇಳುತ್ತೇವೆ.

ಮೀನ ರಾಶಿಯವರ ಅದೃಷ್ಟ ಬಣ್ಣ ಹಳದಿ ಮತ್ತು ಹಸಿರು ಹಾಗೂ ಅದೃಷ್ಟ ದೇವರು ಮಹಾವಿಷ್ಣು. ಮಿತ್ರ ರಾಶಿ ಕಟಕ, ವೃಶ್ಚಿಕ ಆದರೆ ಶತ್ರು ರಾಶಿ ಮೇಷ ಮತ್ತು ಧನಸ್ಸು ರಾಶಿ ಆಗಿರುತ್ತದೆ. ಮೀನ ರಾಶಿಯವರದು ಮುಗ್ಧ ವ್ಯಕ್ತಿತ್ವ ಮತ್ತು ಧಾರ್ಮಿಕದಲ್ಲಿ ಆಸಕ್ತಿ ಇರುವಂತಹ ವ್ಯಕ್ತಿತ್ವ ಉಳ್ಳವರಾಗಿರುತ್ತಾರೆ. ಅಕ್ಟೋಬರ್ ತಿಂಗಳ 5. 12. 21 ಹಾಗೂ 22ನೇ ತಾರೀಕು ತುಂಬಾ ಉಪಯುಕ್ತವಾದ ಲಾಭವನ್ನು ತಂದು ಕೊಡುವಂತಹ ದಿನಗಳಾಗಿರಲಿದೆ.

ವಿಶೇಷವಾಗಿ ಮೀನ ರಾಶಿಯವರು ನೆನಪಿನಲ್ಲಿಡಬೇಕಾದಂತಹ ವಿಚಾರಗಳು ಯಾವವು ಎಂದರೆ ಮುಖ್ಯವಾಗಿ ಹಣಕಾಸಿನ ವಿಚಾರ ಅಂದರೆ ನೀವು ವ್ಯವಹಾರಗಳಲ್ಲಿ ಅಥವಾ ಯಾರಿಗೋ ನೀಡಿದ ಸಾಲಗಳನ್ನ ಮರೆತು ಬಿಡುವ ಸಂಭವ ಕಂಡು ಬರುತ್ತದೆ. ಈ ಸಮಯದಲ್ಲಿ ಹೆಚ್ಚು ಆತುರಕ್ಕೆ ಒಳಗಾಗಿ ನೀವು ಕೆಲಸವನ್ನು ಮಾಡುವುದರಿಂದ ಸಹ ಕೆಲವೊಂದು ಸಮಸ್ಯೆಗಳನ್ನು ಎದುರಿಸುವ ಸಂಭವ ಬರಬಹುದು ಆದ್ದರಿಂದ ಸ್ವಲ್ಪ ಮಟ್ಟಿಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಚ್ಚರಿಕೆ ವಹಿಸಬೇಕು ಮೀನ ರಾಶಿಯವರು ಯಾವುದೇ ವಿಚಾರವನ್ನು ಮನಸ್ಸಿನಲ್ಲಿಟ್ಟು ಕೊರಗುವಂತಹ ವ್ಯಕ್ತಿಗಳಲ್ಲ ಎಷ್ಟೇ ಕಷ್ಟ ಬಂದರೂ ಅದನ್ನು ಅಲ್ಲಿಗೆ ಬಿಟ್ಟು ಮುಂದಿನ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವ ಜನ ಇವರಾಗಿರುತ್ತಾರೆ. ಹಾಗೆ ತ್ಯಾಗ ಮಾಡುವ ವಿಚಾರದಲ್ಲಿ ಬಹಳ ನಿಸ್ಸೀಮರಾಗಿರುತ್ತಾರೆ.

Pisces Horoscope October 2023

ಈ ಸಮಯದಲ್ಲಿ ರಾಜಕಾರಣಿಗಳಿಗೆ ಸಹ ಇಕ್ಕಟ್ಟಿನ ವಾತಾವರಣ ಎದುರಾಗಲಿದೆ ಇದರ ಜೊತೆಗೆ ಕಲಾವಿದರಿಗೆ ಬಹಳ ಒಳ್ಳೆಯ ಬೆಲೆ ಸಿಗುವ ಸಾಧ್ಯತೆ ಈ ಸಮಯದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಇನ್ನು ಅಕ್ಟೋಬರ್ ತಿಂಗಳ ಮೊದಲ 15 ದಿನಗಳು ವರೆಗೆ ಮೀನ ರಾಶಿಯವರಿಗೆ ಜನರಿಂದ ಭಯ ಮತ್ತು ಆತಂಕದ ವಾತಾವರಣ ಸೃಷ್ಟಿಯಾಗಬಹುದು ಇದರ ಜೊತೆಗೆ ಉದ್ಯೋಗದ ವಿಚಾರದಲ್ಲಿಯೂ ಕೂಡ ಜನರಿಂದ ಸ್ವಲ್ಪಮಟ್ಟಿಗೆ ಗೊಂದಲಗಳು ಕಂಡು ಬರಬಹುದು ಈ ಸಮಸ್ಯೆಗಳನ್ನು ನೀವೇ ಪರಿಹರಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ ಹಾಗೆಯೇ ವಿದ್ಯಾರ್ಥಿಗಳಲ್ಲಿ ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ ಮನಸ್ಸಿನ ನೆಮ್ಮದಿಗಾಗಿ ಈ ಸಮಯದಲ್ಲಿ ಸಾಧುಸಂತರ ದರ್ಶನವನ್ನು ಅಥವಾ ದೇವರ ದರ್ಶನವನ್ನು ಮಾಡುವಂತ ಸಂದರ್ಭಗಳು ಕೂಡ ಕೆಲವೊಂದು ಜನರಿಗೆ ಕಂಡುಬರುತ್ತವೆ.

ಇನ್ನು ತಿಂಗಳ ದ್ವಿತೀಯ ಅರ್ಧದಲ್ಲಿ ಮೀನ ರಾಶಿಯವರ ಮನೆಯಲ್ಲಿರುವಂತಹ ಸಣ್ಣಪುಟ್ಟ ಕಲಹಗಳನ್ನು ಸರಿಪಡಿಸಿಕೊಳ್ಳುವಂತಹ ಪ್ರಯತ್ನವನ್ನು ನೀವು ಮಾಡಬೇಕು ಇದನ್ನು ಹೊರತುಪಡಿಸಿ ನೀವು ಕೈಗೊಂಡಿರುವಂತಹ ಕೆಲಸ ಕಾರ್ಯಗಳು ಆರಾಮವಾಗಿ ಸಾಗುತ್ತದೆ ನಿಮ್ಮ ಪ್ರಯತ್ನವಷ್ಟೇ ಇಲ್ಲಿ ಮುಖ್ಯವಾಗಿರುತ್ತದೆ ಯಾವುದೇ ಒಂದು ಕೆಲಸಕ್ಕೆ ಕೈ ಹಾಕಿದರೂ ಸಹ ನೀವು ಬಹಳ ತಾಳ್ಮೆಯಿಂದ ಕೆಲಸ ಮಾಡಬೇಕಾಗುತ್ತದೆ ಜೊತೆಗೆ ಪ್ರೇಮಿಗಳಲ್ಲಿಯೂ ಸಹ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಆದ್ದರಿಂದ ಹೊಂದಾಣಿಕೆ ಎನ್ನುವುದು ಈ ಸಮಯದಲ್ಲಿ ಅತಿ ಮುಖ್ಯವಾಗಿರುತ್ತದೆ.

ಮೀನ ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ಬಹು ಮುಖ್ಯವಾಗಿ ಅನ್ನಪೂರ್ಣೇಶ್ವರಿಯ ಪೂಜೆಯನ್ನು ಮಾಡುವ ಪ್ರಯತ್ನವನ್ನು ಮಾಡಿ ಇದರ ಜೊತೆಗೆ ಕಡಲೆ ಬೇಳೆ ಪಾಯಸವನ್ನು ಮಕ್ಕಳಿಗೆ ನೀಡುವುದರಿಂದ ಒಳ್ಳೆಯ ಅನುಕೂಲತೆಗಳು ಕಂಡುಬರುತ್ತದೆ ಇನ್ನು ವಾಸ್ತು ವಿಚಾರವನ್ನ ನೋಡುವುದಾದರೆ ವಾಯುವ್ಯ ಮೂಲೆಯಲ್ಲಿ ಹೆಚ್ಚಿನ ಬಾರದ ವಸ್ತುವನ್ನು ಇಡುವ ಪ್ರಯತ್ನವನ್ನು ಮಾಡಿ ಖಂಡಿತವಾಗಿಯೂ ನಿಮಗೆ ಒಳ್ಳೆಯದಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!