House Constraction: ಇಲ್ಲಿ ನಾವು ಅದ್ಭುತವಾದಂತಹ ಮನೆಯ ವಿನ್ಯಾಸದ ಬಗ್ಗೆ ಹೇಳಿದ್ದೇವೆ ,ನಿಮಗೂ ಕೂಡ ಈ ರೀತಿಯಾಗಿ ಮನೆ ಕಟ್ಟುವ ಆಸೆ ಇದ್ದರೆ kites ಅವರು ಕಾಂಟಾಕ್ಟ್ (9342989899) ಮಾಡಿ. ಅವರು ಕಟ್ಟಿದಂತಹ ಒಂದು ಮನೆಯ ವಿವರವನ್ನು ನಾನು ಇಲ್ಲಿ ನೀಡಿದ್ದೇನೆ.

ಎಂ ಎಸ್ ಪಾಳ್ಯದಲ್ಲಿ ನೀವು ಒಂದು ಅದ್ಭುತವಾದ ಸೈಟ್ ಅನ್ನು ನೋಡಬಹುದು Client ನ ಹೆಸರು- ಉಮೇಶ ಸೈಟ್ ನ ಏರಿಯಾ 1000 sq.ft( 30×50) ಇದೆ ಹಾಗೂ ಈ ಸೈಟ್ ಅನ್ನು ನಿರ್ಮಿಸಲು ಎಂಟು ತಿಂಗಳ ಕಾಲ ತೆಗೆದುಕೊಂಡರು. ಇದನ್ನು ನಿರ್ಮಿಸಲು 36 ಲಕ್ಷ ವೆಚ್ಚವಾಗಿದೆ . ಇದು ಮೀಡಿಯಂ ಪ್ಯಾಕೇಜ್ ನಲ್ಲಿ ಬರುತ್ತದೆ.

ಎಂಟ್ರೆನ್ಸ್ ಅಲ್ಲಿ 1ft 6 inches height ಇದೆ .ಒಳಗಡೆ ಪಾರ್ಕಿಂಗ್ ಏರಿಯಾ ಕೂಡ ಇದೆ ಹಾಗೂ ಎಂಟ್ರನ್ಸ್ ನಲ್ಲಿ pot ಇಡಲು ಜಾಗ ಮಾಡಿದ್ದಾರೆ ಹಾಗೆ ಗೇಟ್ ನ ಎಡಗಡೆ ಒಂದು ಶಾಪ್ ಕೂಡ ಮಾಡಿದ್ದಾರೆ. ಎಂ ಎಸ್ ಗೆಟ್ ಅನ್ನು ಹಾಕಲಾಗಿದೆ. ಈ ಸೈಟ್ ಗೆ ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಹಾಕಿದ್ದಾರೆ. ಪಾರ್ಕಿಂಗ್ ಏರಿಯಾ 9/18 ಅಷ್ಟು ದೊಡ್ಡದಾಗಿದೆ, ಅಲ್ಲಿ ಟೈಲ್ಸ್ ಕೂಡ ಹಾಕಿದ್ದಾರೆ. ಪಾರ್ಕ್ ಮಾಡಲು ಸಾಕಾಗುವಷ್ಟು ಸ್ಪೇಸ್ ಇದೆ. ಪಾರ್ಕಿಂಗ್ ಏರಿಯಾದಲ್ಲಿ ಎಲೆಕ್ಟ್ರಿಕಲ್ ಮೀಟರ್ ಅಳವಡಿಸಿದ್ದಾರೆ.

ಇದರ ಗ್ರೌಂಡ್ ಫ್ಲೋರ್ ನಲ್ಲಿ ಶಾಪ್ ಇದೆ. ಶಾಪ್ ಅನ್ನು U ಶೇಪ್ ಅಲ್ಲಿ ಕನ್ಸ್ಟ್ರಕ್ಷನ್ ಮಾಡಿದ್ದಾರೆ ಹಾಗೆ ಅಲ್ಲಿ ವಸ್ತುಗಳನ್ನು ಇಡಲು ಚಿಕ್ಕ ಚಿಕ್ಕ ಕಬೋರ್ಡುಗಳನ್ನು ಅಳವಡಿಸಿದ್ದಾರೆ. ಸಾಲಿಡ್ ಡೋರ್ ಅನ್ನು ಯೂಸ್ ಮಾಡಿದ್ದಾರೆ .ಅಷ್ಟೇ ಅಲ್ಲದೆ ಅದಕ್ಕೆ ಗ್ರಾನೈಟ್ ಬಾರ್ಡರ್ ನೀಡಿದ್ದಾರೆ ಅದು ತುಂಬಾ ಸುಂದರವಾಗಿ ಕಾಣಿಸುತ್ತದೆ.

ಸೈಟ್ ಪಶ್ಚಿಮ ದಿಕ್ಕಿನಲ್ಲಿದೆ ಆದರೆ ಅದರ ಬಾಗಿಲು ಉತ್ತರ ದಿಕ್ಕಿಗೆ ಮಾಡಿದ್ದಾರೆ. ಫುಲ್ ಸೈಟ್ ಗೆ ಗ್ರಾನೈಟ್ ಹಾಗೂ ಟೈಲ್ಸ್ ಹಾಕಿದ್ದಾರೆ.ಇದು ತುಂಬಾ ಸುಂದರ ಹಾಗೂ ಹೊಸ ವಿನ್ಯಾಸದಲ್ಲಿ ಕಟ್ಟಿದ್ದಾರೆ. ಎಲ್ಲಾ ಕ್ವಾಲಿಟಿ ಪ್ರೊಡಕ್ಟನ್ನು ಬಳಕೆ ಮಾಡಿದ್ದಾರೆ. ಯಾರಿಗಾದರೂ ಇದೇ ರೀತಿ ಹೊಸ ಹೊಸ ವಿನ್ಯಾಸದಲ್ಲಿ ಮನೆ ಕಟ್ಟಬೇಕು ಎನ್ನುವ ಮನಸಿದ್ದರೆ kites ಅವರನ್ನು ಕಾಂಟಾಕ್ಟ್ ಮಾಡಿ.

ಎಂಟ್ರೆನ್ಸ್ ಡೋರ್ teak wood ನಿಂದ ಮಾಡಲಾಗಿದೆ. ಇದು ರೆಡಿಮೇಡ್ ಡೋರ್ ಆಗಿದ್ದು ಇದಕ್ಕೆ 30,000 ಆಗಿದೆ. ಮೊದಲು ನಿಮಗೆ ಹಾಲ್ ಸಿಗುತ್ತದೆ. ಈ ಹಾಲ್ 14/16 ಅಷ್ಟು ದೊಡ್ಡದಾಗಿದೆ.ಅಲ್ಲಿ ಕಾರ್ನರ್ ಅಲ್ಲಿ ದೇವರ ಕೋಣೆ ಇದ್ದು 5/5.5 ದೊಡ್ಡದಿದೆ. ಅಷ್ಟೇ ಅಲ್ಲದೆ ದೇವರನ್ನು ಇಡಲು ಒಂದು ಸುಂದರವಾದ ವಿನ್ಯಾಸದಲ್ಲಿ ಒಂದು ಕಟ್ಟೆಯನ್ನು ಕಟ್ಟಿದ್ದಾರೆ. ಹಾಲ್ ನಿಂದ ಸ್ಟ್ರೈಟ್ ಹೋದರೆ ನಿಮಗೆ ಲೆಫ್ಟ್ ಸೈಡ್ ನಲ್ಲಿ ಅಡುಗೆ ಕೋಣೆ ಸಿಗುತ್ತದೆ.ಇದು 11/17 ಅಷ್ಟು ವಿಸ್ತಾರವಾಗಿದೆ ಅಲ್ಲೇ ಒಳಗಡೆ ಸ್ಟೋರ್ ರೂಮ್ ವ್ಯವಸ್ಥೆಯನ್ನು ಮಾಡಿದ್ದಾರೆ.

ಸ್ಟೋರ್ ರೂಮ್ ನಲ್ಲಿ ವಸ್ತುಗಳನ್ನು ಇಡಲು ಕಡಪದಿಂದ rack ಮಾಡಿದ್ದಾರೆ. ಕಿಚನ್ ನಲ್ಲಿ ಅಗತ್ಯದ ವಸ್ತುಗಳನ್ನು ಇಡಲು ಕಪಾಟು ಮಾಡಿದ್ದಾರೆ . ಅಷ್ಟೇ ಅಲ್ಲದೆ ಗ್ಯಾಸ್ ಇಡಲು ಒಳ್ಳೆಯ ಕ್ವಾಲಿಟಿ ಗ್ರಾನೆಟ್ ಹಾಕಿದರೆ ಮತ್ತು ಬೇಸಿನ್ ಇದೆ. ತುಂಬಾ ಪಾತ್ರೆ ಮತ್ತು ಬಟ್ಟೆ ಇದ್ದರೆ ಸಂದರ್ಭದಲ್ಲಿ ಹೊರಗೆ ತೊಳೆಯಲುಇಲ್ಲಿ ನಾವು ಅದ್ಭುತವಾದಂತಹ ಮಳೆಯ ವಿನ್ಯಾಸದ ಬಗ್ಗೆ ಹೇಳಿದ್ದೇವೆ ನಿಮಗೂ ಕೂಡ ಈ ರೀತಿಯಾಗಿ ಮನೆ ಕಟ್ಟುವ ಆಸೆ ಇದ್ದರೆ kites ಅವರು ಕಾಂಟಾಕ್ಟ್ (9342989899) ಮಾಡಿ. ಅವರು ಕಟ್ಟಿದಂತಹ ಒಂದು ಮನೆಯ ವಿವರವನ್ನು ನಾನು ಇಲ್ಲಿ ನೀಡಿದ್ದೇನೆ

ಎಂ ಎಸ್ ಪಾಳ್ಯದಲ್ಲಿ ನೀವು ಒಂದು ಅದ್ಭುತವಾದ ಸೈಟ್ ಅನ್ನು ನೋಡಬಹುದು.
Client ನ ಹೆಸರು ಉಮೇಶ್. ಸೈಟ್ ನ ಏರಿಯಾ 1000 sq.ft( 30×50) ಇದೆ ಹಾಗೂ ಈ ಸೈಟನ್ನು ನಿರ್ಮಿಸಲು ಎಂಟು ತಿಂಗಳ ಕಾಲ ತೆಗೆದುಕೊಂಡರು. ಇದನ್ನು ನಿರ್ಮಿಸಲು 36 ಲಕ್ಷ ವೆಚ್ಚವಾಗಿದೆ ಇದು ಮೀಡಿಯಂ ಪ್ಯಾಕೇಜ್ ನಲ್ಲಿ ಬರುತ್ತದೆ.

ಎಂಟ್ರೆನ್ಸ್ ಅಲ್ಲಿ 1ft 6 inches height ಇದೆ ಒಳಗಡೆ ಪಾರ್ಕಿಂಗ್ ಏರಿಯಾ ಕೂಡ ಇದೆ ಹಾಗೂ ಎಂಟ್ರನ್ಸ್ ನಲ್ಲಿ pot ಇಡಲು ಜಾಗ ಮಾಡಿದ್ದಾರೆ ಹಾಗೆ ಗೇಟ್ ನ ಎಡಗಡೆ ಒಂದು ಶಾಪ್ ಕೂಡ ಮಾಡಿದ್ದಾರೆ. ಎಂ ಎಸ್ ಗೆಟನ್ನು ಹಾಕಲಾಗಿದೆ, ಈ ಸೈಟ್ ಗೆ ಒಳ್ಳೆ ಗುಣಮಟ್ಟದ ವಸ್ತುಗಳನ್ನು ಹಾಕಿದ್ದಾರೆ. ಪಾರ್ಕಿಂಗ್ ಏರಿಯಾ 9/18 ಅಷ್ಟು ದೊಡ್ಡದಾಗಿದೆ, ಅಲ್ಲಿ ಟೈಲ್ಸ್ ಕೂಡ ಹಾಕಿದ್ದಾರೆ ಪಾರ್ಕ್ ಮಾಡಲು ಸಾಕಾಗುವಷ್ಟು ಸ್ಪೇಸ್ ಇದೆ. ಪಾರ್ಕಿಂಗ್ ಏರಿಯಾದಲ್ಲಿ ಎಲೆಕ್ಟ್ರಿಕಲ್ ಮೀಟರ್ ಅಳವಡಿಸಿದ್ದಾರೆ.

ಶಾಪ್ ಮತ್ತು ಸೈಡ್ ಅಟ್ಯಾಚ್ ಆಗಿದೆ ಗ್ರೌಂಡ್ ಫ್ಲೋರ್ ನಲ್ಲಿ ಶಾಪ್ ಇದೆ. ಶಾಪನ್ನು‌ U ಶೇಪ್ ಅಲ್ಲಿ ಕನ್ಸ್ಟ್ರಕ್ಷನ್ ಮಾಡಿದ್ದಾರೆ ಹಾಗೆ ಅಲ್ಲಿ ವಸ್ತುಗಳನ್ನು ಇಡಲು ಚಿಕ್ಕ ಚಿಕ್ಕ ಕಬೋರ್ಡುಗಳನ್ನು ಅಳವಡಿಸಿದ್ದಾರೆ. ಸಾಲಿಡ್ ಡೋರ್ ಅನ್ನು ಯೂಸ್ ಮಾಡಿದ್ದಾರೆ ಅಷ್ಟೇ ಅಲ್ಲದೆ ಅದಕ್ಕೆ ಗ್ರಾನೈಟ್ ಬಾರ್ಡರ್ ನೀಡಿದ್ದಾರೆ ಅದು ತುಂಬಾ ಸುಂದರವಾಗಿ ಕಾಣಿಸುತ್ತದೆ. ಸೈಟ್ ಪಶ್ಚಿಮ ದಿಕ್ಕಿನಲ್ಲಿದೆ ಆದರೆ ಡೋರ್ ಉತ್ತರ ದಿಕ್ಕಿಗೆ ನೀಡಿದ್ದೇವೆ. ಫುಲ್ ಸೈಟ್ ಅನ್ನು ಗ್ರಾನೈಟ್ ಹಾಗೂ ಟೈಲ್ಸ್ ಹಾಕಿದ್ದಾರೆ, ತುಂಬಾ ಸುಂದರ ಹಾಗೂ ಹೊಸ ವಿನ್ಯಾಸದಲ್ಲಿ ಕಟ್ಟಿದ್ದಾರೆ. ಎಲ್ಲಾ ಕ್ವಾಲಿಟಿ ಪ್ರೊಡಕ್ಟನ್ನು ಬಳಕೆ ಮಾಡಿದ್ದಾರೆ. ಯಾರಿಗಾದರೂ ಇದೇ ರೀತಿ ಹೊಸ ಹೊಸ ವಿನ್ಯಾಸದಲ್ಲಿ ಮನೆ ಕಟ್ಟಬೇಕು ಎನ್ನುವ ಮನಸಿದ್ದರೆ ಅವರನ್ನು kites ಕಾಂಟಾಕ್ಟ್ ಮಾಡಿ

ಎಂಟ್ರೆನ್ಸ್ ಡೋರ್ teak wood ಇಂದ ಮಾಡಲಾಗಿದೆ ಇದು ರೆಡಿಮೇಡ್ ಡೋರ್ ಆಗಿದ್ದು ಇದಕ್ಕೆ 30,000 ಆಗಿದೆ. ಮೊದಲು ನಿಮಗೆ ಹಾಲ್ ಸಿಗುತ್ತದೆ ಈ ಹಾಲ್ 14/16 ಅಷ್ಟು ದೊಡ್ಡದಾಗಿದೆ.ಅಲ್ಲಿ ಕಾರ್ನರ್ ಅಲ್ಲಿ ದೇವರ ಕೋಣೆ ಇದ್ದು 5/5.5 ದೊಡ್ಡದಿದೆ ಅಷ್ಟೇ ಅಲ್ಲದೆ ದೇವರನ್ನು ಇಡಲು ಒಂದು ಸುಂದರವಾದ ವಿನ್ಯಾಸದಲ್ಲಿ ಒಂದು ಕಟ್ಟೆಯನ್ನು ಕಟ್ಟಿದ್ದಾರೆ. ಹಾಲ್ ನಿಂದ ಸ್ಟ್ರೈಟ್ ಹೋದರೆ ನಿಮಗೆ ಲೆಫ್ಟ್ ಸೈಡ್ ನಲ್ಲಿ ಅಡಿಗೆ ಕೋಣೆ ಸಿಗುತ್ತದೆ, ಇದು 11/17 ಅಷ್ಟು ವಿಸ್ತಾರವಾಗಿದೆ ಅಲ್ಲೇ ಒಳಗಡೆ ಸ್ಟೋರ್ ರೂಮ್ ವ್ಯವಸ್ಥೆಯನ್ನು ಮಾಡಿದ್ದೇವೆ.

ಸ್ಟೋರ್ ರೂಮ್ ನಲ್ಲಿ ವಸ್ತುಗಳನ್ನು ಇಡಲು ಕಡಪದಿಂದ rack ಮಾಡಿದ್ದಾರೆ. ಕಿಚನ್ ನಲ್ಲಿ ಅಗತ್ಯದ ವಸ್ತುಗಳನ್ನು ಇಡಲು ಕಪಾಟು ಮಾಡಿದ್ದಾರೆ.ಅಷ್ಟೇ ಅಲ್ಲದೆ ಗ್ಯಾಸ್ ಇಡಲು ಒಳ್ಳೆಯ ಕ್ವಾಲಿಟಿ ಗ್ರಾನೆಟ್ ಹಾಕಿದ್ದಾರೆ ಮತ್ತು ಬೇಸಿನ್ ಇದೆ. ತುಂಬಾ ಪಾತ್ರೆ ಮತ್ತು ಬಟ್ಟೆ ಇದ್ದರೆ ಹೊರಗೆ ತೊಳೆಯಲು ಎಕ್ಸ್ಟ್ರಾ ಪ್ಲೇಸ್ ಅನ್ನು ಮಾಡಿದ್ದಾರೆ .ಅಲ್ಲೂ ಕೂಡ ಒಳ್ಳೆಯ ಗ್ರಾನೆಟ್ ಬಳಸಿದ್ದಾರೆ. ಕಿಚನ್ ಕೂಡ ಬಹಳ ಸುಂದರವಾಗಿದೆ. ನಂತರ ಒಂದು ವಾಶ್ರೂಮ್ ಇದೆ .ಮಾಡೆಲ್ ಯುಗದ ವಾಶ್ರೂ ಮ ನಲ್ಲಿ ಏನೇನು ಬಳಕೆ ಮಾಡುತ್ತಾರೋ ಅವೆಲ್ಲ ಫೆಸಿಲಿಟಿ ಯನ್ನು ನೀಡಿದ್ದಾರೆ.

ಎರಡು ಬೆಡ್ ರೂಮ್ ತುಂಬಾ ಚೆನ್ನಾಗಿದೆ ಮತ್ತು ದೊಡ್ಡದಾಗಿಯೂ ಕೂಡ ಇದೆ. ಈ ಬೆಡ್ ರೂಮ್ 11/10 ವಿಸ್ತೀರ್ಣ ಹೊಂದಿದೆ ಮತ್ತು ಒಂದು ಕಿಟಕಿಯನ್ನು ಇಟ್ಟಿದ್ದಾರೆ. ಹಾಗೇ ಒಂದು ಅಟ್ಯಾಚ್ ಬಾತ್ ರೂಮ್ ಇರುತ್ತದೆ. ಟೆರೇಸ್ ನಲ್ಲಿ ಫಂಕ್ಷನ್ ಗಳನ್ನು ಮಾಡಬಹುದು. ಎಕ್ಸ್ಟ್ರಾ ಪ್ಲೇಸ್ ಅನ್ನು ಮಾಡಿದ್ದಾರೆ. ಅಲ್ಲೂ ಕೂಡ ಒಳ್ಳೆಯ ಗ್ರಾನೈಟ್ ಬಳಸಿದ್ದಾರೆ. ಎರಡು ಬೆಡ್ ರೂಮ್ ತುಂಬಾ ಚೆನ್ನಾಗಿದೆ ಮತ್ತು ದೊಡ್ಡದಾಗಿಯೂ ಕೂಡ ಇದೆ. ಈ ಬೆಡ್ ರೂಮ್ 11/10 ವಿಸ್ತೀರ್ಣ ಹೊಂದಿದೆ ಮತ್ತು ಕಿಟಕಿಯನ್ನು ಇಟ್ಟಿದ್ದಾರೆ, ಹಾಗೇ ಒಂದು ಅಟ್ಯಾಚ ಬಾತ್ ರೂಮ್ ಇರುತ್ತದೆ. ಟೆರೇಸ್ ನಲ್ಲಿ ಫಂಕ್ಷನ್ ಗಳನ್ನು ಮಾಡಬಹುದು.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!