Electric scooter best mileage 2023: ಇಕೋ ಆನ್ ಕಂಪನಿಯವರು ನಿಮಗೆ ಒಳ್ಳೆ ಒಳ್ಳೆಯ ಪ್ರಾಡಕ್ಟ್ ಅನ್ನು ನೀಡುತ್ತಿದ್ದಾರೆ. ಇಲ್ಲಿ ಎರಡು ರೀತಿಯ ಸ್ಕೂಟಿಯ ಬಗ್ಗೆ ವಿವರಿಸಿದ್ದು ಈ ಸ್ಕೂಟಿಯು eco friendly ಆಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಇಲ್ಲಿ ತಿಳಿಸಿಕೊಟ್ಟಿದ್ದೇವೆ.

ಮೊದಲನೆಯ ಈV electronic scooty ,ಈ ಸ್ಕೂಟಿ ಮೆಟಲ್ ಬಾಡಿ ಆಗಿದ್ದು ಇದು ಸಂಪೂರ್ಣವಾಗಿ ಎಲೆಕ್ಟ್ರಿಕ್ ವೆಹಿಕಲ್ ಆಗಿದೆ ಹಾಗೂ ಇದು ಭಾರತದಲ್ಲಿಯೇ ತಯಾರಾದಂತಹ ಪ್ರಾಡಕ್ಟ್ . ಇದು ಸುಮಾರು ಒಂದು ಚಾರ್ಜಿಂಗ್ ಅಲ್ಲಿ 806 ಕಿಲೋಮೀಟರ್ ಓಡುತ್ತದೆ ಹಾಗೆ ಇದಕ್ಕೆ ಸಾಕಷ್ಟು ಸ್ಟೋರಿಂಗ್ ಸ್ಪೇಸಸ್ ಇದೆ ಮತ್ತು ಹೆಲ್ಮೆಟ್ ಬಾಕ್ಸ್ ಕೂಡ ನೀಡಿದ್ದೇವೆ. ಲಗೇಜ್ ಕ್ಯಾರಿ ಮಾಡಲು ಬಹಳ ಸುಲಭವಾಗುತ್ತದೆ. Wheel diameter 12 inch ಇದ್ದಿದ್ದರಿಂದ ಒಳ್ಳೆ ಗ್ರಿಪ್ ಸಿಗುತ್ತದೆ ಹಾಗೂ ಒಳ್ಳೆಯ ಬ್ರೆಕ್ಸ್ ಕೂಡ ಇದೆ. ಅಡಿಷನಲ್ ಹೆಡ್ ಲೈಟ್ಸ್ ಕೂಡ ನೀಡಲಾಗಿದೆ.

ಎರಡನೇಯ ಈV electronic scooty ಕೂಡ ಸಂಪೂರ್ಣವಾಗಿ ಮೆಟಲ್ ಬಾಡಿಯನ್ನು ಹೊಂದಿದ್ದು ಇದನ್ನು ಚಲಾಯಿಸುವುದು ಬಹಳ ಸುಲಭ. ಹುಡುಗಿಯರಿಗೆ ಹಾಗೂ ಕುಳ್ಳ ಇರುವಂತವರು ಈ ವಾಹನವನ್ನು ಬಹಳ ಸುಲಭವಾಗಿ ಚಲಾಯಿಸಬಹುದು. ಇದು ಕೂಡ ಸಂಪೂರ್ಣ ಎಲೆಕ್ಟ್ರಿಕ್ ವಾಹನವಾಗಿದ್ದು ,ಸೋಲಾರ್ ಆಪ್ಷನ್ ಕೂಡ ಇದೆ. ಒಂದು ಚಾರ್ಜಿಗೆ 150 ಕಿಲೋಮೀಟರ್ ಓಡುತ್ತದೆ. ಈ ವೆಹಿಕಲ್ ಗೆ ಕನ್ನಡ ಟಚ್ಚಿರಲಿ ಎಂದು ಈV ಎಂದು ಬರೆದಿದ್ದೇವೆ.

ಪರಿಸರ ಹಿತ ದೃಷ್ಟಿಯಿಂದ ಇತರ ವೆಹಿಕಲ್ ತಯಾರಿಸುತ್ತಾರೆ. ಪೆಟ್ರೋಲ್ ಡೀಸೆಲ್ ಬಳಕೆ ಮಾಡುವುದರಿಂದ ಹೆಚ್ಚಿನ ಸಂಖ್ಯೆಯ ಕಾರ್ಬನ್ ಡೈಆಕ್ಸೈಡ್ ಅನ್ನು ಪರಿಸರಕ್ಕೆ ಬಿಡುಗಡೆ ಮಾಡುತ್ತದೆ. ಕಾರ್ಬನ್ ಡೈಆಕ್ಸೈಡ್ ಹಾನಿಕಾರಕವಾಗಿದ್ದು ಇದು ನಮ್ಮ ಓಜೋನ್ ಪದರವನ್ನು ಹಾಳು ಮಾಡುತ್ತದೆ. ಪರಿಸರ ಹಿತ ದೃಷ್ಟಿಯಿಂದ ಚಾರ್ಜಿಂಗ್ ಹಾಗೂ ಸೋಲಾರ್ ವಾಹನ ಉಪಯೋಗಿಸುವುದು ತುಂಬಾ ಉತ್ತಮ. ಇದರಿಂದ ಯಾವುದೇ ರೀತಿಯ ಹಾನಿಕಾರಕ ಅನಿಲಗಳು ಬಿಡುಗಡೆಯಾಗುವುದಿಲ್ಲ ಹಾಗೂ ವಾಯು ಮಾಲಿನ್ಯವನ್ನು ತಡೆಗಟ್ಟಬಹುದು. ಎಲ್ಲರೂ ಈ ರೀತಿಯ ವಾಹನವನ್ನು ಉಪಯೋಗಿಸಿ ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಭಾಗಿಯಾಗಿ.

ನಮ್ಮ ಏಷ್ಯಾದಲ್ಲಿ ಮೊದಲ ಬಾರಿಗೆ ಈ ಚಾರ್ಜಿಂಗ್ ವೆಹಿಕಲನ್ನು ತಯಾರಿಸಿದ್ದು ಇದರ ಬಗ್ಗೆ ಎಲ್ಲರಿಗೂ ಸರಿಯಾಗಿ ಮಾಹಿತಿ ನೀಡಿ ಇದನ್ನು ಉಪಯೋಗಿಸುವ ರೀತಿ ನಾವು ಜನರಿಗೆ ಅರಿವು ಮೂಡಿಸಬೇಕು. ಈ ವಾಹನಕ್ಕೆ ಸಾಮಾನ್ಯವಾಗಿ 1.5 lakh to 3 lakh ವರೆಗೂ ಇರುತ್ತದೆ. ಈ ಕಂಪನಿಯವರು ನೀಡಿರುವಂತಹ ಬ್ಯಾಟರಿಗು ಕೂಡ ಐದು ವರ್ಷ ಗ್ಯಾರಂಟಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಸರ್ವಿಸ್ ಸೆಂಟರ್ ಕೂಡ ಇದೆ. ಇದನ್ನೂ ಓದಿ Container House: ಹಳ್ಳಿಗಳಿಗೂ ಲಗ್ಗೆ ಇಟ್ಟ ಕಂಟೇನರ್ ಮನೆ, ಬರಿ 7 ಲಕ್ಷದಲ್ಲಿ ಡಬಲ್ ಬೆಡ್ ರೂಮ್ ಮನೆ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!