Astrology Marriage Prediction 2023: ಹಿಂದೂ ಸಂಪ್ರದಾಯದ ಪ್ರಕಾರ ವಿವಾಹ (Marriage) ಎಂಬುವುದು ಮೂರು ಗಂಟುಗಳಿಂದ ಬೆಸೆದ ಸುಮಧುರವಾದ ಅನುಬಂಧವಾಗಿದೆ ಹಾಗೆಯೇ ವಿವಾಹ ಆಗಲು ಸಹ ಯೋಗ ಕಂಡು ಬರಬೇಕು ಹಿಂದೂ ಧರ್ಮದಲ್ಲಿ ವಿವಾಹವನ್ನು ಜಾತಕ ಕುಡಿದಾಗ ಹಾಗೂ ಹುಡುಗ ಹುಡುಗಿಗೆ ಇಷ್ಟವಾದರೆ ಮಾತ್ರ ವಿವಾಹವನ್ನು ಮಾಡುತ್ತಾರೆ ದಾಂಪತ್ಯ ಜೀವನ ಎಂಬುದು ಸುಖ ಸಂತೋಷದಿಂದ ಕೂಡಿದ್ದರೆ ಸಂಸಾರ ಎಂಬುದು ಸ್ವರ್ಗದಂತೆ ಇರುತ್ತದೆ
ಇತ್ತೀಚಿನ ದಿನಗಳಲ್ಲಿ ಹುಡುಗರಿಗೆ ವಿವಾಹ ಆಗಲು ಹುಡುಗಿಯರು ಸಿಗದೆ ವಿವಾಹ ನಿರೀಕ್ಷೆಯಲ್ಲಿ ಇರುತ್ತಾರೆ ಹಾಗೆಯೇ 40 ವರ್ಷಗಳು ಕಳೆದರೂ ಸಹ ಹುಡುಗಿ ಸಿಗುವುದು ಇಲ್ಲ. ಇಂದಿನ ಯುಗದಲ್ಲಿ ಹುಡುಗಿಯ ಬೇಡಿಕೆಗಳು ಹೆಚ್ಚು ಇದ್ದು ಅನೇಕ ಹುಡುಗರಿಗೆ ವಿವಾಹ ಆಗುತ್ತಿಲ್ಲ ಹಾಗೆಯೇ ಕೆಲವೊಮ್ಮೆ ಹುಡುಗ ಹುಡುಗಿಗೆ ಇಷ್ಟ ಆದರೂ ಸಹ ಜಾತಕ ಕೂಡಿ ಬರುವುದು ಇಲ್ಲ ಹಾಗೆಯೇ ಜಾತಕ ಕುಡಿದರು ಇನ್ನಿತರ ಕಾರಣಗಳಿಂದ ವಿವಾಹ ಜರುಗುವುದು ಇಲ್ಲ ಇದೊಂದು ತುಂಬಾ ಜನರ ಸಮಸ್ಯೆಯಾಗಿದೆ ಒಮ್ಮೆ ಯೋಗ ಬಂದರೆ ವಿವಾಹ ಆಗುವುದನ್ನು ತಪ್ಪಿಸಲು ಸಾಧ್ಯ ಆಗುವುದು ಇಲ್ಲ ಎಲ್ಲದಕ್ಕೂ ಸಹ ಯೋಗ ಕಂಡು ಬರಬೇಕು ನಾವು ಈ ಲೇಖನದ ಮೂಲಕ ಮದುವೆಯ ನಿರೀಕ್ಷೆಯಲ್ಲಿ ಇರುವ ಹುಡುಗರು ವಿವಾಹ ಆಗಲು ಮಾಡಬೇಕಾದ ಪರಿಹಾರ ಕ್ರಮದ ಬಗ್ಗೆ ತಿಳಿದುಕೊಳ್ಳೋಣ.
ಇಂದಿನ ಕಾಲದಲ್ಲಿ ತುಂಬಾ ಜನರಲ್ಲಿ ಗಂಡು ಮಕ್ಕಳಿಗೆ ವಿವಾಹ ಆಗಳು ಹೆಣ್ಣು ಅಥವಾ ವಧು ಸಿಗುತ್ತಿಲ್ಲ ಜಾತಕ ಕುಡಿದರೆ ಹುಡುಗ ಹುಡುಗಿಗೆ ಇಷ್ಟ ಆಗುವುದು ಇಲ್ಲ ಹಾಗೆಯೇ ಹುಡುಗ ಹುಡುಗಿಗೆ ಇಷ್ಟ ಆದರೆ ಜಾತಕ ಕೂಡುವುದು ಇಲ್ಲ ಹೀಗೆ ವಿವಾಹ ಆಗಲು ಕೆಲವು ತೊಂದರೆಗಳು ಇರುತ್ತದೆ ವಿವಾಹ ಎಂಬುವುದು ಉತ್ತಮವಾದ ಫಲಗಳನ್ನು ಕೊಡುವುದು ಆಗಿದೆ ವಿವಾಹ ಮಾಡುವುದು ತಂದೆ ತಾಯಿಯ ಕರ್ತವ್ಯ ಸಹ ಆಗಿದೆ ವಿವಾಹ ಆಗಲು ಗುರು ಹಾಗೂ ಶುಕ್ರ ಮತ್ತು ಕುಜ ಈ ಮೂರು ಗ್ರಹಗಳು ಯೋಗವನ್ನು ಕೊಡುತ್ತದೆ ಈ ಮೂರು ಗ್ರಹ ಗಳಿಂದ ವಿವಾಹ ಭಾಗ್ಯ ಕಂಡು ಬರುತ್ತದೆ.
ಹುಡುಗನಿಗೆ ಜಾತಕದಲ್ಲಿ ಮೂರು ಗ್ರಹಗಳ ಹಾಗೂ ಸಪ್ತಮ ಸ್ಥಾನವನ್ನು ನೋಡಬೇಕು ಶುಕ್ರನ ವಿಶೇಷ ಬಲ ಬಂದಾಗ ವಿವಾಹ ಕಂಡು ಬರುತ್ತದೆ ಜಾತಕ ನೋಡುವಾಗ ಗುಣಗಳಿಂದ ನೋಡಬಾರದು ಗ್ರಹಗಳ ಸ್ಥಾನ ಪ್ರತಿಯೊಂದನ್ನೂ ಸರಿಯಾಗಿ ಗಮನಿಸಿ ಜಾತಕ ಕುಡಿಸಬೇಕು ಮದುವೆಯ ನಿರೀಕ್ಷೆಯಲ್ಲಿ ಇರುವ ಹುಡುಗ ಗುರುವಿನ ವೃಕ್ಷ ಅಥವಾ ಅಶ್ವತ್ಥ ಮರವನ್ನು ಪ್ರತಿನಿತ್ಯ ಪ್ರದಕ್ಷಿಣೆ ಮಾಡಬೇಕು ಪ್ರದಕ್ಷಿಣೆ ಮಾಡುವಾಗ ಮುಲತೋ ಬ್ರಹ್ಮ ರೂಪಾಯ ಮಧ್ಯತೋ ವಿಷ್ಣು ರೂಪಾಯಿ ಅಗ್ರತಃ ಶಿವ ರೂಪಾಯಿ ವೃಕ್ಷರಾಜಾಯ ನಮಃ ಎನ್ನುವ ಮಂತ್ರವನ್ನು ಹೇಳುತ್ತಾ ಪ್ರದಕ್ಷಣೆ ಹಾಕಬೇಕು.
Astrology Marriage Prediction
ಸೂರ್ಯೋದಯ ಆಗುವ ವೇಳೆಯಲ್ಲಿ ಮಾಡಬೇಕು ಮತ್ತು ಒಳ್ಳೆಯದು ಎರಡನೆಯ ಪರಿಹಾರವೆಂದರೆ ಪತ್ನಿ ಮನೋರಮಾದೇಹಿ ಮನೋವೃತ್ತಾನುಸಾರಣಿ ದುರ್ಗಾ ಸಂಸಾರಸಾಗರಸ್ಯ ಕುಲೋದ್ಭವ ಎಂದು 21ದಿನ ಹೇಳಬೇಕು ಪ್ರತಿನಿತ್ಯ 108 ಬಾರಿ ಹೇಳಬೇಕು ಶ್ರದ್ಧೆಯಿಂದ ಮಂತ್ರವನ್ನು ಹೇಳಿದರೆ ಮಂತ್ರಗಳು ಅನುಗ್ರಹ ಮಾಡಿಕೊಡುತ್ತದೆ ಈ ಮಂತ್ರ ಹೇಳುವ ಮೊದಲು ನಿಮ್ಮ ನಕ್ಷತ್ರದ ಹಿಂದಿನ ನಕ್ಷತ್ರದಿಂದ ಪ್ರಾರಂಭ ಮಾಡಬೇಕು ಮೂರನೆಯ ಪರಿಹಾರ ಎಂದರೆ ಸಾಧ್ಯವಾದಷ್ಟು ವೃದ್ಧರಿಗೆ ಮುತೈದೆಯರಿಗೆ ದಂಪತಿ ವೃದ್ಧರಿಗೆ ವಸ್ತ್ರವನ್ನು ಕೊಟ್ಟು ಅವರಿಂದ ಆಶೀರ್ವಾದವನ್ನು ಪಡೆದುಕೊಳ್ಳಬೇಕು.
ಹಿರಿಯರ ಆಶೀರ್ವಾದ ಸಹ ಬಹಳ ಮುಖ್ಯವಾಗಿ ಇರುತ್ತದೆ ನಾನು ಎನ್ನುವ ಅಹಂಕಾರ ಬಿಟ್ಟು ಕೆಲಸ ಕಾರ್ಯವನ್ನು ಮಾಡಬೇಕು ಬೇರೆಯವರಿಗೆ ಕೈಲಾಸದಷ್ಟು ದಕ್ಷಿಣೆಯನ್ನು ಕೊಡಬೇಕು ಇಂದಿನ ಬ್ಯುಸಿ ಲೈಫ್ ಸ್ಟೈಲ್ ಅಲ್ಲಿ ಕನಿಷ್ಠ ಪಕ್ಷ 21 ದಿನವಾದರೂ ಮಂತ್ರವನ್ನು ನಿಯಮ ನಿಷ್ಠೆ ಹಾಗೂ ಶ್ರದ್ಧೆಯಿಂದ ಮಾಡಬೇಕು ಪ್ರತಿನಿತ್ಯ ಸ್ನಾನ ಮಾಡಿ ಪ್ರತಿನಿತ್ಯ ಗಣೇಶನಿಗೆ ಗರಿಕೆಯನ್ನು ಹಾಕಬೇಕು ಅನಂತರದಲ್ಲಿ ಗಂಧವನ್ನು ಹಾಕಬೇಕು ಅದರ ಮೇಲೆ ಅರಿಶಿನವನ್ನು ಹಾಕಬೇಕು ಹೀಗೆ ಪ್ರತಿನಿತ್ಯ ನಿಯಮ ನಿಷ್ಠೆಯಿಂದ ದೇವರನ್ನು ಆರಾಧನೆ ಹಾಗೂ ಮಂತ್ರ ಪಠಣ ಮಾಡುವುದರಿಂದ ಹುಡುಗರಿಗೆ ವಿವಾಹ ಭಾಗ್ಯ ಒದಗಿ ಬರುತ್ತದೆ ಹಾಗೆಯೇ ಎಲ್ಲದಕ್ಕೂ ಸಹ ಗ್ರಹಗಳಿಂದ ಯೋಗ ಬಂದಾಗ ಮಾತ್ರ ಸಾಧ್ಯ ಆಗುತ್ತದೆ. ಇದನ್ನೂ ಓದಿ Ashada Masa: ಆಷಾಡ ಮಾಸ ಯಾವಾಗ ಪ್ರಾರಂಭ, ಈ ಮಾಸದಲ್ಲಿ ಒಳ್ಳೆ ಕೆಲಸ ಮಾಡಲು ಹಿಂದೇಟು ಹಾಕ್ತಾರೆ ಯಾಕೆ? ಇಲ್ಲಿದೆ ಮಾಹಿತಿ