Diabetes Curing Temple: ಭಾರತ ದೇಶದಲ್ಲಿರುವ ವಿಶೇಷ ದೇವಾಲಯಗಳಿಗೆ ಪುರಾಣದಲ್ಲಿ ಹಾಗೂ ಇತಿಹಾಸದಲ್ಲಿ ತನ್ನದೇ ಆದ ಸ್ಥಾನಮಾನವನ್ನು ಕಲ್ಪಿಸಲಾಗಿದೆ ಪ್ರತಿಯೊಂದು ದೇವಾಲಯಗಳ ಹಿನ್ನೆಲೆಯು ಒಂದೊಂದು ಕಥೆಯನ್ನ ಸಾರುತ್ತವೆ ಹಾಗೂ ಒಂದೊಂದು ವಿಶೇಷತೆಯನ್ನ ಹೊಂದಿರುತ್ತದೆ ಇದೇ ರೀತಿ ತಮಿಳುನಾಡಿನಲ್ಲಿ ಇರುವ ಶಿವನ ದೇವಾಲಯವು ಹೊಂದಿದ್ದು ಇದನ್ನು ಟೆಂಪಲ್ ಆಫ್ ಡಯಾಬಿಟಿಸ್ (Diabetes Curing Temple) ಎಂದು ಕರೆಯುತ್ತಾರೆ. ಹೀಗೆ ಕರೆಯಲು ಕಾರಣ ಈ ದೇವಾಲಯಕ್ಕೆ ಭೇಟಿ ನೀಡಿದರೆ ಸಕ್ಕರೆ (Diabetes) ಕಾಯಿಲೆ ದೂರವಾಗುತ್ತದೆ ಎಂಬ ಪ್ರತೀತಿ ಇದೆ.
ಈ ಪರಶಿವನ ದೇವಾಲಯಕ್ಕೆ ಹೋಗಿ ಸೇವೆ ನೀಡುವುದರಿಂದ ಡಯಾಬಿಟಿಸ್ ಹೊಂದಿರುವ ರೋಗಿಯು ಗುಣಮುಖರಾಗುತ್ತಾರೆ ಹೀಗೆ ಗುಣಮುಖಗೊಂಡ ಅನೇಕ ಉದಾಹರಣೆಗಳು ಜೀವಂತವಾಗಿವೆ ಅಷ್ಟಕ್ಕೂ ಈ ದೇವಾಲಯ ಇರುವುದು ತಮಿಳುನಾಡು ರಾಜ್ಯದಲ್ಲಿ ತಂಜಾವೂರಿನಿಂದ 26 ಕಿಲೋಮೀಟರ್ ದೂರದಲ್ಲಿರುವ ಪೆಟ್ಟಿ ಎನ್ನುವ ಗ್ರಾಮದಲ್ಲಿ ಈ ದೇವಾಲಯ ಇದೆ ಈ ದೇವಾಲಯದಲ್ಲಿ ಸುಮಾರು 5 ಸಾವಿರ ವರ್ಷಗಳ ಹಿಂದೆ ಪ್ರತಿಷ್ಠಾಪಡೆಗೊಡ್ದಂತಹ ವೇಣಿ ಶಿವಲಿಂಗ ಇದ್ದು ಈ ಶಿವಲಿಂಗವನ್ನು ಕೃಷ್ಣ ಬಲರಾಮರು ಸ್ಥಾಪಿಸಿದ್ದರು ಎಂಬ ಪ್ರತೀತಿ ಕೂಡ ಇದೆ ಈ ದೇವಸ್ಥಾನದ ಶಿವನ ಸ್ವರೂಪಿ ಲಿಂಗವನ್ನು ವೆನ್ನಿ ಕುರುಂಬೇಶ್ವರ ಎಂದು ಕರೆಯುತ್ತಾರೆ.
ಈ ದೇವಾಲಯದಲ್ಲಿ ನಡೆಯುವ ಚಮತ್ಕಾರವನ್ನ ಕಂಡು ವೈದ್ಯ ಲೋಕವೇ ಬೆಳಗಾಗಿದೆ ಇಲ್ಲಿ ಬಂದ ಭಕ್ತಾದಿಗಳಿಗೆ ಸಕ್ಕರೆ ಕಾಯಿಲೆ ದೂರವಾಗುವುದನ್ನು ಕಂಡು ವಿಜ್ಞಾನಿಗಳು ಕೂಡ ಆಶ್ಚರ್ಯಪಟ್ಟಿದ್ದಾರೆ ಇದೇ ಕಾರಣದಿಂದಾಗಿ ಇಲ್ಲಿನ ಭಕ್ತಾದಿಗಳ ಸಂಖ್ಯೆ ಕೂಡ ಅಗಣಿಯವಾದದ್ದು ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿ ಆಗಮಿಸಿ ತಮ್ಮ ಸೇವೆಗಳನ್ನ ನೀಡುತ್ತಾರೆ ನ್ಯಾಷನಲ್ ಜಿಯೋಗ್ರಾಫಿ ಚಾನೆಲ್ ನಲ್ಲಿಯೂ ಕೂಡ ಉಲ್ಲೇಖ ಮಾಡಲಾಗಿದೆ.
ಈ ದೇವಸ್ಥಾನಕ್ಕೆ ಭೇಟಿ ನೀಡುವ ಮಧುಮೇಹಿ ರೋಗಿಗಳು ರವೆ ಹಾಗೂ ಸಕ್ಕರೆಯನ್ನು ತೆಗೆದುಕೊಂಡು ಹೋಗಿ ಭಕ್ತಿಯಿಂದ ಶಿವಲಿಂಗದ ದರ್ಶನ ಮಾಡಿ ನಂತರದಲ್ಲಿ ಸಕ್ಕರೆ ಹಾಗೂ ರವೆಯ ಮಿಶ್ರಣವನ್ನು ದೇವಸ್ಥಾನದ ಸುತ್ತ ಹಾಕಬೇಕು ಹೀಗೆ ಮಾಡಿದ ತಕ್ಷಣ ಇರುವೆಗಳ ಗುಂಪು ಅಲ್ಲಿರುವ ಸಕ್ಕರೆಗಳನ್ನ ಕೊಂಡಯುತ್ತವೆ ಈ ರೀತಿಯಲ್ಲಿ ನಿಮ್ಮ ಸಕ್ಕರೆ ಕಾಯಿಲೆ ನಿಮ್ಮಿಂದ ದೂರವಾಗುತ್ತದೆ ತಕ್ಷಣವೇ ನೀವು ನಿಮ್ಮ ಶುಗರ್ ಟೆಸ್ಟ್ ಮಾಡಿಸಿದರು ಸಹ ನಿಮಗೆ ಫಲಿತಾಂಶ ತಿಳಿಯುತ್ತದೆ ಮೇಲೆ ಸಂಶೋಧನೆಯನ್ನ ಮಾಡಲಾಗಿದೆ ಈ ಕುರಿತು ಆರ್ಟಿಕಲ್ ಗಳನ್ನು ಕೂಡ ಬರೆದು ಪ್ರಕಟಿಸಲಾಗಿದೆ.
ಅಷ್ಟೇ ಅಲ್ಲದೆ ದೇವಸ್ಥಾನಗಳಲ್ಲಿ ಇರುವೆಗಳಿಗೆ ವಿಶೇಷ ಸ್ಥಾನವನ್ನ ನೀಡಲಾಗಿದ್ದು ಅವುಗಳನ್ನ ದೇವರ ಇರುವೆಗಳು ಎಂದು ನಂಬುತ್ತಾರೆ ಈ ಇರುವೆಗಳು ನೋಡಲು ವಿಶೇಷವಾಗಿದ್ದು ಇಂತಹ ಇರುವೆಗಳು ಬೇರೆ ಕಡೆಯಲ್ಲಿ ಕಾಣಸಿಗುವುದಿಲ್ಲ ದೇವಸ್ಥಾನದಲ್ಲಿ ಹಾಗೂ ಮುಖ್ಯದ್ವಾರದ ಬಳಿಯಲ್ಲಿ ಗುಂಪು ಗುಂಪಾಗಿ ಕಾಣಿಸಿತ್ತವೆ ಇವು ಸಕ್ಕರೆಯನ್ನು ಮಾತ್ರ ನೀವು ಮಿಶ್ರಣ ಮಾಡಿದ ಬೇರೆ ವಸ್ತುವಿನಿಂದ ಬೇರ್ಪಡಿಸಿ ತೆಗೆದುಕೊಂಡು ಹೋಗುತ್ತವೆ.
ಇನ್ನೂ ಒಂದು ವಿಶೇಷತೆ ಏನೆಂದರೆ ಈ ದೇವಸ್ಥಾನದ ರಕ್ಷಣೆಯನ್ನು ಸಹ ಇರುವೆಗಳೇ ಮಾಡುತ್ತವೆ ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ ಮೊಘಲರು ಈ ದೇವಸ್ಥಾನಕ್ಕೆ ಹಿಂದೊಮ್ಮೆ ದಾಳಿ ಮಾಡಿದಾಗ ಇರುವೆಗಳೇ ಅವರನ್ನು ವಿಫಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವಂತೆ ಬ್ರಿಟಿಷರು ಕೂಡ ಈ ದೇವಸ್ಥಾನವನ್ನ ಕುತಂತ್ರದಿಂದ ನಾಶ ಮಾಡಲು ಹೊರಟಾಗ ಇರುವ ಗೆಳೆಯ ಅವರ ವಿರುದ್ಧ ಹೋರಾಡಿ ದೇವಸ್ಥಾನವನ್ನು ಉಳಿಸಿವೆಯಂತೆ ಇಂತಹ ವಿಶೇಷತೆ ಹಾಗೂ ಅಪಾರ ಶಕ್ತಿ ಹೊಂದಿರುವ ಈ ದೇವಸ್ಥಾನಕ್ಕೆ ನೀವು ಸಹ ಒಮ್ಮೆ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾಗಿ.