ಒಂದು ವೇಳೆ ನೀವು SBI ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿದ್ದರೆ ಹಾಗೂ ನಿಮ್ಮ ನಾಮಿನಿಯನ್ನು ನವೀಕರಿಸಬೇಕೆ ಹಾಗಿದ್ದರೆ ಇಲ್ಲೊಂದು ಸಂತೋಷದ ಸುದ್ದಿ ಬ್ಯಾಂಕಿನಿಂದ ನಿಮಗೆ ಸಿಕ್ಕಿದೆ. ಬ್ಯಾಂಕಿನ ಖಾತೆ ತೆರೆದಾಗ ನಾಮಿನಿಯನ್ನು ಭರ್ತಿ ಮಾಡಲು ಮರೆತವರಿಗೆ ಈಗ ನಾಮನಿರ್ದೇಶನದ ಸೌಲಭ್ಯವನ್ನು ಬಳಸಿಕೊಂಡು ಈಗ ನಾಮಿನಿ ಹೆಸರನ್ನು ನಮೂದಿಸುವ ಅವಕಾಶವನ್ನು ನೀಡಲಾಗುತ್ತಿದೆ. ಒಂದು ವೇಳೆ ನಾಮಿನಿ ಹೆಸರನ್ನು ನೀವು ನವೀಕರಿಸಲು ಯೋಚಿಸಿದ್ದರೆ ಅದಕ್ಕೂ ಕೂಡ ಸುಲಭ ಪ್ರಕ್ರಿಯೆಗಳು ಲಭ್ಯವಿ ಆನ್ಲೈನ್ ಮೂಲಕ ನೀವು ಮಾಡಬಹುದಾಗಿದೆ.
ಬ್ಯಾಂಕ್ ಹಾಗೂ ಠೇವಣಿ ಖಾತೆಗಳಿಗೆ ನಿಮ್ಮ ಹೆಸರನ್ನು ನೀವು ನವೀಕರಿಸಬೇಕಾಗುತ್ತದೆ. ವಿಮಪಾಲಿಸಿಯ ವಿಚಾರದಲ್ಲಿ ನಾಮಿನಿ ಆ ಹೆಸರು ಪ್ರಮುಖವಾಗಿರುತ್ತದೆ ಯಾಕೆಂದರೆ ಗಾತೇದಾರರ ಮರಣ ಸಂಭವಿಸಿದರೆ ಭೀಮ ಪಾಲಿಸಿ ಹಣ ನಾಮಿನಿ ಅವರ ಹೆಸರಿಗೆ ವರ್ಗಾವಣೆ ಆಗುತ್ತದೆ ಹೀಗಾಗಿ ಅದು ಅತ್ಯಂತ ಪ್ರಮುಖವಾಗಿದೆ. ಹೀಗಾಗಿ ನಾಮಿನಿ ವ್ಯಕ್ತಿಗಳ ಹೆಸರನ್ನು ನವೀಕರಿಸುವುದು ಅತ್ಯಂತ ಪ್ರಮುಖವಾಗಿದೆ.
ಇದನ್ನೂ ಓದಿ..ಬಾರ್ ಓಪನ್ ಮಾಡಲು ಬಂಡವಾಳ ಎಷ್ಟಿರಬೇಕು? ಲೈಸೆನ್ಸ್ ಪಡೆಯೋದು ಹೇಗೆ, ಇಲ್ಲಿದೆ ಸಂಪೂರ್ಣ ಮಾಹಿತಿ
ನಿಮಗೆ ಬೇಕಾದವರನ್ನು ಅವರು ಅಪ್ರಾಪ್ತರಾಗಿದ್ದರೂ ಕೂಡ ಅವರ ಹೆಸರನ್ನು ನಾಮಿನಿಯ ಪಟ್ಟಿಯಲ್ಲಿ ಸೇರಿಸಬಹುದಾಗಿದೆ. ಇದರಿಂದಾಗಿ ನಿಮಗೆ ಸೇರಬೇಕಾಗಿರುವಂತಹ ಹಣ ಮರಣದ ನಂತರ ನಿಮ್ಮ ನಾಮಿನಿದಾರರ ಹೆಸರಿಗೆ ಹೋಗುತ್ತದೆ. ಹೀಗಾಗಿ ನಾಮಿನಿಯ ಹೆಸರನ್ನು ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಆನ್ಲೈನ್ ಮೂಲಕ ಈ ಪ್ರಕ್ರಿಯೆ ಏನು ಮಾಡಲು ಮೊದಲಿಗೆ ಎಸ್ಬಿಐ ವೆಬ್ಸೈಟ್ ಗೆ ಲಾಗಿನ್ ಆಗಬೇಕು. ನಾಮಿನೇಷನ್ ಆಪ್ಷನ್ ಅನ್ನು ಆಯ್ಕೆ ಮಾಡಿ ನಂತರ ಅಲ್ಲಿ ಕೇಳಲಾಗಿರುವಂತಹ ವಿವರಗಳನ್ನು ಭರ್ತಿ ಮಾಡಿ. ಇನ್ನು ಯೋನೋ ಎಸ್ ಬಿ ಐ ಅಪ್ಲಿಕೇಶನ್ ಮೂಲಕ ನೀವು ಇದನ್ನು ಪೂರ್ತಿ ಗೊಳಿಸಲು ಅಪ್ಲಿಕೇಶನ್ ನಲ್ಲಿ ಲಾಗಿನ್ ಆಗಬೇಕು. ಖಾತೆ ಸಂಖ್ಯೆಯನ್ನು ನಮೂದಿಸಿ ನಾಮಿನಿಯ ವಿವರಗಳನ್ನು ಕೂಡ ನೀವು ಅಲ್ಲಿ ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ..ಡ್ರೈವಿಂಗ್ ಲೈಸೆನ್ಸ್ Ration Card ಹಾಗೂ Voter ID ಇದ್ದವರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಆಫರ್.
ನಂತರ ನಾಮಿನಿಯ ಹೆಸರನ್ನು ನೋವೀಕರಿಸಲು ನಿಮ್ಮ ಹತ್ತಿರದ ಶಾಖೆಗೆ ಹೋಗಿ ಅಲ್ಲಿ ನಿಮ್ಮ ಖಾತೆಯ ವಿವರ ಹಾಗೂ ನಾಮಿನಿಯ ವಿವರಗಳನ್ನು ಧರಿಸಿ ಬ್ಯಾಂಕಿನವರಿಗೆ ನೀಡಿದರೆ ನಿಮ್ಮ ಖಾತೆಯ ನಾಮನಿದಾರರ ನವೀಕರಣ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.