Govt jobs Karnataka: ಸರ್ವೆ ಮತ್ತು ಭೂದಾಖಲೆ ಇಲಾಖೆಯಿಂದ ನೇಮಕಾತಿ ನಡೆಯುತ್ತಿದೆ 2022 -23 ಈ ಇಲಾಖೆಗಳಲ್ಲಿ 43 ಹುದ್ದೆಗಳು ಇರುತ್ತದೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಫೀಲ್ಡ್ ಅಸಿಸ್ಟೆಂಟ್ ಮತ್ತು ಡ್ರಾಫ್ಟ್ ಮ್ಯಾನ್ ಹುದ್ದೆಗಳಿಗೆ ನೇಮಕಾತಿ ಇರುತ್ತದೆ SSLC, ITI, Diploma ಆದಂತಹ ಪುರುಷರು ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು.
Govt jobs Karnataka Survey and Land Records
ಸಂಸ್ಥೆಯ ಹೆಸರು ಡೈರೆಕ್ಟ್ ಆಫ್ (survey) ಸರ್ವೆ ಮತ್ತು (Land record) ಲ್ಯಾಂಡ್ ರೆಕಾರ್ಡ್ ಪುದುಚೇರಿ ಇಂದ ನೇಮಕಾತಿ ನಡೆಯುತ್ತಿದೆ. ಸಂಬಳ 25000ದಿಂದ 35000 ವರೆಗೆ ತಿಂಗಳ ವೇತನ ಇರುತ್ತದೆ. ಕ್ಷೇತ್ರ ಸಹಾಯಕ ಹುದ್ದೆಗಳು 31, ಕರಡುಗಾರ 12 ಹುದ್ದೆಗಳಿವೆ.
ಕ್ಷಣಿಕ ಅರ್ಹತೆ ನೋಡುವುದಾದರೆ SSLC, ITI, Diploma engineering ನಲ್ಲಿ ಯಾವುದೇ ಮಾನ್ಯತೆ ಪಡೆದ ಮಂಡಳಿಗಳಲ್ಲಿ ಅಥವಾ ವಿಶ್ವವಿದ್ಯಾನಿಲಯಗಳಿಂದ ಪೂರ್ಣಗೊಳಿಸಿರಬೇಕು . ಕರಡುಗಾರ ಹುದ್ದೆಗಳಿಗೆ ಎಸ್‍ಎಸ್‍ಎಲ್‍ಸಿ ಐಟಿಐ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ಮಾಡಿದವರು ಅರ್ಜಿಯನ್ನು ಸಲ್ಲಿಸಬಹುದು.
ವಯಸ್ಸಿನ ಮಿತಿಯನ್ನು ನೋಡುವುದಾದರೆ 18ರಿಂದ 32 ವರ್ಷದ ಒಳಗಿನವರು ಅರ್ಜಿಯನ್ನು ಸಲ್ಲಿಸಬಹುದು ಇದಕ್ಕೆ ವಯೋಮಿತಿ ಸಡಿಲವು ಕೂಡ ಇರುತ್ತದೆ. ಅಭ್ಯರ್ಥಿಗಳಿಗೆ ಮೂರು ವರ್ಷಗಳು ವಯೋಮಿತಿ ಸಡಿಲಿಕೆ ಇದ್ದರೆ sc st, ಮೆಡಿಟೋರಿಯಲ್ ,ಕ್ರೀಡಾ ವ್ಯಕ್ತಿ, ವಿಧವೆಯರು,ಮಹಿಳಾ ಅಭ್ಯರ್ಥಿಗಳಿಗೆ ಐದು ವರ್ಷಗಳು ವಯೋಮಿತಿ ಸಡಿಲಿಕ್ಕೆ ಇರುತ್ತದೆ. ಪಿ ಡಬ್ಲ್ಯೂ ಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಕಾಲ ವಯೋಮಿತಿ ಸಡಿಲಿಕ್ಕೆ ಇರುತ್ತದೆ .
ಯಾವುದೇ ರೀತಿಯಾದ ಅರ್ಜಿ ಶುಲ್ಕ ಇರುವುದಿಲ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳುತ್ತಾರೆ. ಆಯ್ಕೆ ಮಾಡಿಕೊಂಡಿರುವಂತಹ ವ್ಯಕ್ತಿಗೆ ಭಾರತದಾದ್ಯಂತ ಹುದ್ದೆಯನ್ನು ನೀಡುತ್ತಾರೆ ಇದು ಸಂಪೂರ್ಣವಾಗಿ ಸೆಂಟ್ರಲ್ ಗೌರ್ಮೆಂಟ್ ಹುದ್ದೆಗಳಾಗಿರುತ್ತದೆ ಇದು ಆಫ್ಲೈನ್ ಹಾಗೂ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
offline ಅರ್ಜಿ ಸಲ್ಲಿಸುವಂಥವರಿಗೆ ನಿರ್ದೇಶಕರು ಬುಧಾಕಲೆಯ ನಿರ್ದೇಶಕರು, ಎರಡನೇ ಮಹಡಿ ,ಕಂದಾಯ ಸಂಕಿರಣ ಕಾಮರಾಜ್ ಸಲೈ, ಸಾರಂ ಪುದುಚೇರಿ ಇವರಿಗೆ ಕಳಿಸಬೇಕಾಗುತ್ತದೆ. Online ಆನ್ಲೈನ್ ಅರ್ಜಿ ಸಲ್ಲಿಕೆ ಈಗಾಗಲೇ ಶುರುವಾಗಿದೆ ಆನ್ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಜನವರಿ 13 2023.
ಇಲ್ಲಿ ಯಾರನ್ನು ತುಳಿಯೋಕಾಗಲ್ಲ ಮಾಧ್ಯಮದವರಿಗೆ ದರ್ಶನ್ ಸವಾಲ್, ಕ್ರಾಂತಿ ಗೆಲ್ಲುತ್ತಾ
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.