ಪ್ರತಿಯೊಬ್ಬರಿಗೂ ಸಹ ನೇರಳೆ ಹಣ್ಣು ಎಂದಾಗ ಬಾಯಲ್ಲಿ ನೀರು ಬರುತ್ತದೆ ಚಿಕ್ಕವರಿರುವಾಗ ಪ್ರತಿಯೊಬ್ಬರೂ ಸಹ ಇಷ್ಟ ಪಟ್ಟು ತಿನ್ನುವ ಹಣ್ಣು ಇದಾಗಿದೆ ಚಿಕ್ಕ ಮಕ್ಕಳಿಗೆ ನೇರಳೆ ಹಣ್ಣನ್ನು ತಿಂದ ಬಳಿಕ ನಾಲಿಗೆ ನೀಲಿಯಾಗಿ ಇರುವುದನ್ನು ನೋಡುವುದೇ ಒಂದು ಖುಷಿಯಾಗಿ ಇರುತ್ತದೆ ಹಾಗೆಯೇಡಯಾಬಿಟಿಸ್‌ಗೆ ನೇರಳೆ ಹಣ್ಣು ಸುರಕ್ಷಿತವಾದ ಗಿಡಮೂಲಿಕೆಯಾಗಿದೆ ಹಾಗೆಯೇ ಬೇಲದಹಣ್ಣು ಅನೇಕ ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ
ಪುರಾತನ ಕಾಲದಿಂದಲೂ ಸಹ ಬೇಲದ ಹಣ್ಣು ನ್ನು ಎಲ್ಲರೂ ಸೇವನೆ ಮಾಡಿಕೊಂಡು ಬಂದಿದ್ದಾರೆ ಹಾಗೆಯೇ ಅನೇಕ ಔಷಧೀಯ ಗುಣವನ್ನು ಒಳಗೊಂಡಿದೆ .ಬೇಲದ ಹಣ್ಣಿನಲ್ಲಿ ಪೌಷ್ಟಿಕಾಂಶಗಳ ಪ್ರಮಾಣ ತುಂಬಾ ಇರುತ್ತದೆ ಬೇಲದ ಹಣ್ಣಿನಲ್ಲಿ ನಮ್ಮ ದೇಹದ ಸೋಡಿಯಂ ಅಂಶದ ವಿರುದ್ಧ ಹೋರಾಡುವ ಪೊಟ್ಯಾಶಿಯಂ ಅಂಶದ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ದೇವರು ಕೊಟ್ಟ ಅಮೃತ ಕಾಯಿ ನೆರಕ್ಷನ್ನು ಬೇಕಾದಹಣ್ಣುಗಳ ಬಗ್ಗೆ ತಿಳಿದುಕೊಳ್ಳೊಣ.
ಗಣಪತಿ ಎಂದಾಗ ಎಲ್ಲರಿಗೂ ನೆನಪಿಗೆ ಬರುವುದು ಅನೆಯ ಮುಖ ಹಾಗೂ ಡೊಳ್ಳು ಹೊಟ್ಟೆ ಸ್ಥೂಲ ಕಾಯ ನೆನಪಿಗೆ ಬರುತ್ತದೆ ಬೇರೆ ಬೇರೆ ದೇವರ ದೇಹದ ರಚನೆ ಗಣಪತಿ ದೇವರ ಹಾಗೆ ಇರುವುದು ಇಲ್ಲ ದೇಹ ಸದೃಢವಾಗಿ ಇರುವುದನ್ನು ಕಾಣುತ್ತೇವೆ ಸಾಮಾನ್ಯವಾಗಿ ಸ್ಥೂಲ ಕಾಯ ಎಂದರೆ ರೋಗದ ಲಕ್ಷಣವಾಗಿದೆ ಎಂದು ಹೇಳುತ್ತಾರೆ ಆದರೆ ಕೆಲವರಿಗೆ ಡೊಳ್ಳು ಹೊಟ್ಟೆ ಹಾಗೂ ದಪ್ಪವಾಗಿ ಇರುತ್ತಾರೆ ಇದು ಕೆಲವರಿಗೆ ಅನುವಂಶಿಕವಾಗಿ ಇರುತ್ತದೆ ಇನ್ನು ಕೆಲವರಿಗೆ ರೋಗದ ಲಕ್ಷಣವಾಗಿ ಇರುತ್ತದೆ ಅದರ ಪ್ರತಿನಿಧಿಯಾಗಿ ಗಣಪತಿಯನ್ನು ನಾವು ನೋಡಬಹುದು
ಬೇಲದ ಹಣ್ಣನ್ನು ಆಯುರ್ವೇದದಲ್ಲಿ ಕಪಿತ್ತ ಹಣ್ಣು ಎಂದು ಕರೆಯುತ್ತಾರೆ. ಹಾಗೆಯೇ ನೇರಳೆ ಹಣ್ಣಿಗೆ ಸಂಸ್ಕೃತ ದಲ್ಲಿ ಜಂಭು ಎಂದು ಕರೆಯುತ್ತಾರೆ ಬೇಲದ ಹಣ್ಣು ಮತ್ತು ನೇರಳೆ ಹಣ್ಣಿನಲ್ಲಿ ಅತಿ ಕಡಿಮೆ ಗ್ಲೆಸಮೀಕ್ ಇಂಡೆಕ್ಸ್ ಅನ್ನು ಹೊಂದಿರುತ್ತದೆ ಯಾವುದೇ ಪದಾರ್ಥ ಅತಿ ಹೆಚ್ಚು ಅತಿ ಹೆಚ್ಚು ಗ್ಲೇಸಮೀಕ್ ಇರುವ ಪದಾರ್ಥವನ್ನು ಸೇವನೆ ಮಾಡಿದರೆ ಅದರಿಂದ ಕೊಲೆಸ್ಟ್ರಾಲ್ ಜಾಸ್ತಿ ಆಗುತ್ತದೆ ಹಾಗೆಯೇ ಮೇದಸ್ಸು ಜಾಸ್ತಿ ಆಗುತ್ತದೆ ಮೈ ಅಲ್ಲಿ ಕೊಬ್ಬು ಜಾಸ್ತಿ ಆಗುತ್ತದೆ ಕೊಲೆಸ್ಟ್ರಾಲ್ ಜಾಸ್ತಿ ಇರುವರು ಮಧುಮೇಹ ಜಾಸ್ತಿ ಇರುವರು ಕಡಿಮೆ ಗ್ಲೇಸಮಿಕ್ ಇಂಡೆಕ್ಸ್ ಇರುವ ಪದಾರ್ಥಗಳನ್ನು ತಿಂದಾಗ ಅವರಿಗೆ ಕಾಯಿಲೆಯಲ್ಲಿ ಮುಕ್ತಿ ಹಾಗೂ ಕಾಯಿಲೆ ನಿಯಂತ್ರಣದಲ್ಲಿ ಇರುತ್ತದೆ .
ಡಯಾಬಿಟಿಸ್ ಇರುವರುಗೆ ನೇರಳೆ ಹಣ್ಣು ತುಂಬಾ ಒಳ್ಳೆಯದು ಹಾಗೆಯೇ ಬೇಲದ ಹಣ್ಣು ಸಹ ಡಯಾಬಿಟಿಸ್ ಇರುವರಿಗೆ ತುಂಬಾ ಒಳ್ಳೆಯದು ದೇಹ ದಪ್ಪವಾಗಿ ಇರುವರು ಮತ್ತು ಕೊಬ್ಬಿನಾಂಶ ಜಾಸ್ತಿ ಇರುವರು ಬೇಲದಹಣ್ಣು ಹಾಗೂ ನೇರಳೆ ಹಣ್ಣನ್ನು ಸೇವನೆ ಮಾಡುವ ಮೂಲಕ ದೇಹದಲ್ಲಿ ಮೇದಸ್ಸು ಕಡಿಮೆ ಆಗುತ್ತಾ ಬರುತ್ತದೆ ತುಂಬಾ ಎಷ್ಟೇ ವ್ಯಾಯಾಮ ಮಾಡಿದರು ಹಾಗೂ ಡಯಟ್ ಮಾಡಿದರು ತೂಕ ಕಡಿಮೆ ಆಗುವುದು ಇಲ್ಲ ಎಂದು ಹೇಳುವರು ತುಂಬಾ ಜನರು ಇದ್ದಾರೆ
ಇಂತಹ ಸಮಸ್ಯೆ ಇರುವರು ಬೇಲದ ಹಣ್ಣು ನೇರಳೆ ಹಣ್ಣನ್ನು ಪ್ರತಿನಿತ್ಯ ನಿಯಮಿತ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಕೇವಲ ಒಂದು ತಿಂಗಳ ಒಳಗೆ ದೇಹದಲ್ಲಿ ಇರುವ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಬರುತ್ತದೆ. ಪ್ರತಿಯೊಬ್ಬರೂ ಸಹ ಬೇಲದ ಹಣ್ಣು ಮತ್ತು ನೇರಳೆ ಹಣ್ಣನ್ನು ಸೇವನೆ ಮಾಡಬಹುದು ಇದರಿಂದ ಡಯಾಬಿಟಿಸ್ ಕಾಯಿಲೆ ಬರುವುದನ್ನು ಮುಂದೂಡಬಹುದು ಡಯಾಬಿಟಿಸ್‌ಗೆ ನೇರಳೆ ಹಣ್ಣು ಸುರಕ್ಷಿತವಾದ ಗಿಡಮೂಲಿಕೆಯಾಗಿದೆ ಹೀಗೆ ನಮ್ಮ ದೇಹಕ್ಕೆ ನೈಸರ್ಗಿಕವಾಗಿ ದೊರೆಯುವ ಬೇಲದ ಹಣ್ಣು ಹಾಗೂ ನೇರಳೆ ಹಣ್ಣು ನಮ್ಮ ದೇಹಕ್ಕೆ ತುಂಬಾ ಉಪಯುಕ್ತವಾಗಿದೆ.