ದೇವರ ಆಟಕ್ಕೆ ನಾವೆಲ್ಲ ಬರೀ ಪಾತ್ರದಾರಿಗಳು ಅಷ್ಟೆ ಅವನು ಆಟ ಆಡಿಸುತ್ತ ತನ್ನ ಹತ್ತಿರ ಸೆಳೆಯುತ್ತಾನೆ ಒಳ್ಳೆಯತನ ಬೆಲೆ ಇಲ್ಲ ವಿಧಿಗೂ ಕೂಡ ಅವರ ಮೇಲೆ ಕರುಣೆ ಇಲ್ಲ ಎನ್ನುವುದು ಇತ್ತೀಚೆಗೆ ಹಲವಾರು ಘಟನೆ ಇಂದ ಅರಿವು ಮೂಡಿದೆ ವಿದಿಯ ಕರೆಗೆ ಓಗೊಟ್ಟು ನಾವು ಅವನು ಬಾ ಎಂದಾಗ ಕಾಲನ ಹತ್ತಿರ ಹೋಗಲೇಬೇಕು ಇದ್ದಷ್ಟು ದಿನ ಯಾವುದೇ ದ್ವೇಷ ಇಲ್ಲದೆ ನಗುತ ನಗುತ ಜೀವನ ಸಾಗಿಸು ಎನ್ನುವುದನ್ನು ಅಪ್ಪು ಹೇಳಿಕೊಟ್ಟಿದ್ದಾರೆ ಅಂದಹಾಗೆ ಸ್ಯಾಂಡಲ್ ವುಡ್ ನಲ್ಲಿ ಇನ್ನೊಬ್ಬ ಸರಳ ನಟನನ್ನು ಕೂಡ ನಾವು ಕಳೆದುಕೊಂಡು ಎರಡು ವರ್ಷ ಕಳೆದರೂ ಅವರ ನೆನೆಪು ಇಂದಿಗೂ ಮಾಸಿಲ್ಲ
ಚಿರಂಜೀವಿ ಸರ್ಜಾ ನಮ್ಮನ್ನು ಆಗಲಿ ಎರಡು ವರ್ಷ ಆಗಿದೆ ಎಂದರೆ ನಂಬಲು ಸಾಧ್ಯವೇ ಇಲ್ಲ ಅವರೊಬ್ಬ ಆದರ್ಶ ಹಾಗೂ ಒಳ್ಳೆಯ ಮನೋಗುಣ ಹೊಂದಿದ್ದು ಎಲ್ಲರೊಂದಿಗೂ ಒಳ್ಳೆಯ ಬಾಂಧವ್ಯ ಹೊಂದಿದ್ದು ಎಲ್ಲರೊಂದಿಗೂ ಆತ್ಮೀಯವಾಗಿ ಯಾವುದೇ ಅಹಂಕಾರ ಇಲ್ಲದೆ ಎಲ್ಲರನ್ನೂ ಒಂದೇ ಸಮನೆ ನೋಡುತಿದ್ದರು ಅವರ ಸಾವು ಅನ್ಯಾಯ ಇತ್ತೀಚೆಗೆ ಅವರ ಪುಣ್ಯಸ್ಮರಣೆ ಆಚರಣೆ ಮಾಡಿದ್ದಾರೆ
ಬಹುಭಾಷಾ ನಟ ಅರ್ಜುನ ಸರ್ಜಾ ಅವರು ಚಿರಂಜೀವಿ ಸರ್ಜಾ ಅವರ ಮಾವ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಚಿರು ಅವರು ಅರ್ಜುನ್ ಅವರ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದು ಅರ್ಜುನ್ ಅವರು ಚಿರು ಜೊತೆ ಇದ್ದ ಕೆಲವೊಂದು ತುಣುಕುಗಳನ್ನು ತಮ್ಮ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ
ಯಾವುದೋ ಒಂದು ಲೈವ್ ಅಲ್ಲಿ ಚಿರು ಅವರ ಜೊತೆ ತರಲೆ ತುಂಟಾಟ ಮಾಡುವಾಗ ಚಿರು ಅವರು ಮಾವ ಸುಮ್ನೆ ಇರಿ ಎಂದು ಹೇಳುವುದು ಅರ್ಜುನ ಸರ್ಜಾ ಅವರು ಕೂಡ ನಗುತ ನನ್ನನ್ನು ಕೂಡ ತೋರಿಸು ನನ್ನ ಬಗ್ಗೆ ಕೂಡ ಸ್ವಲ್ಪ ಹೇಳು ಎಂದು ಚಿರು ಅವರನ್ನು ಕಾಲು ಎಳೆಯುವ ದೃಶ್ಯ ನೋಡಲು ಬಲು ಸೊಗಸಾಗಿದೆ ಮತ್ತು ಕರೋನ ಮಹಾಮರಿಯ ಕಾಲದಲ್ಲಿ ದೇಶದಾದ್ಯಂತ ಲಾಕ್ ಡೌನ್ ಮಾಡಿದ್ದರು ಆ ಸಮಯದಲ್ಲಿ ಪ್ರತಿಯೊಬ್ಬನೂ ಕೂಡ ಮನೆಯಲ್ಲಿ ಇದ್ದು ಕಾಲಹರಣ ಮಾಡಲು ಕಷ್ಟ ಆಗಿತ್ತು ಆದರೆ ಚಿರು ಅವರು ತನ್ನ ತಮ್ಮ ಕುಟುಂಬದ ಸದಸ್ಯರ ಜೊತೆ ಮಜವಾಗಿ ಚೌಕ ಬಾರ ಆಟವನ್ನು ಅಡುತ ಇದ್ದರು
ಅವರು ಒಬ್ಬ ಸರಳ ಜೀವಿ ಎನ್ನುವುದು ಇದರಲಿ ಅರ್ಥ ಆಗುವುದು ಹಾಗೂ ಅರ್ಜುನ್ ಸರ್ಜಾ ಅವರು ಚಿರು ಮತ್ತು ದ್ರುವ ಅವರ ಸಣ್ಣ ವಯಸ್ಸಿನಲ್ಲಿ ಒಂದು ಸಣ್ಣ ಸಮಾರಂಭ ಅಲ್ಲಿ ಅರ್ಜುನ ಅವರ ಜೊತೆ ಕೇಕ್ ಅನ್ನು ತಿನ್ನಿಸಿ ಹರ್ಷ ವ್ಯಕ್ತ ಪಡಿಸುತ್ತಾ ಇದ್ದ ದೃಶ್ಯವನ್ನು ಕೂಡ ಹಚ್ಚಿಕೊಂಡಿದ್ದಾರೆ ಇದರಲ್ಲಿ ಅರಿವು ಮೂಡುವ ವಿಷಯ ಎಂದರೆ ತನ್ನ ಮನೆಯ ಸದಸ್ಯ ಕಳೆದುಕೊಂಡರೆ ವಿನಃ ಆತನ ಜೊತೆಗೆ ಇದ್ದ ಸವಿನೆನಪು ಮರೆಯಲು ಅಸಾದ್ಯ .ಅರ್ಜುನ ಸರ್ಜಾ ಚಿರು ಅವರನ್ನು ಎಷ್ಟೊಂದು ಹಚ್ಚಿಕೊಂಡಿದ್ದರು ಚಿರು ಅವರು ಕೂಡ ಒಬ್ಬ ನಟ ಆದರೂ ತನ್ನವರ ಜೊತೆಗೆ ಎಷ್ಟೊಂದು ನಗುತ ನಗುತಾ ಇರುತ್ತಾರೆ ಅವರ ನಗುವಿನ ಹಿಂದೆ ಯಾವುದೇ ಕಪಟವಿಲ್ಲ ಎನ್ನುವುದನ್ನು ಕೂಡ ತಿಳಿಯಬಹುದು.