ಇಂದಿನ ಜನ ಜೀವನ ಅಲ್ಲಿ ಪ್ರೀತಿ ಪ್ರೇಮ ಪ್ರಣಯ ಅನ್ನೋ ಪದ ಸಾಮಾನ್ಯ ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ ಮೊಳಕೆ ಆಗಿ ಜಗದ ಪರಿವೆ ಇಲ್ಲದೇ ತಮ್ಮದೇ ಹೊಸ ಪ್ರಪಂಚದಲ್ಲಿ ಇರುತ್ತಾರೆ ಇನ್ನು ಇವರಲ್ಲಿ ನಿಜವಾದ ಪ್ರೀತಿಸುವವರು ಇದ್ದು ಕೇವಲ ಸಮಯ ಕಳೆಯಲು ಅಂತ ಪ್ರೀತಿಯ ನಾಟಕ ಆಡುವರು ಕೂಡ ಇದ್ದಾರೆ .ಇನ್ನೂ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವೊಬ್ಬರ ರಾಶಿ ನಕ್ಷತ್ರದ ಮೇಲೆ ಅವರು ಪ್ರೇಮ ವಿವಾಹ ಅಥವಾ ಮನೆಯವರು ನಿಶ್ಚಯಿಸಿದರ ಜೊತೆ ಮದುವೆ ಆಗುತ್ತಾರ ಎಂದು ತಿಳಿಯಬಹುದು
ಇಂದಿನ ಅಂಕಣದಲ್ಲಿ ಯಾವ ರಾಶಿಗೆ ಪ್ರೇಮ ವಿವಾಹ ಭಾಗ್ಯ ಇದೆ ಎಂದು ತಿಳಿಯಬಹುದು ಇತ್ತೀಚಿನ ದಿನಗಳಲ್ಲಿ ಗಾಢವಾಗಿ ಒಬ್ಬರನೊಬ್ಬರು ಪ್ರೀತಿಸಿ ಮದುವೆ ವಿಚಾರಕ್ಕೆ ಬಂದಾಗ ಮನೆಯವರ ವಿರೋಧ ಇಲ್ಲ ಬೇರೆ ಕಾರಣ ಇಂದ ಪ್ರೇಮ ವೈಫಲ್ಯ ಜಾಸ್ತಿ ಆಗಿದೆ ಪ್ರಮುಖವಾಗಿ ರಾಹು ಬುಧ ಚಂದ್ರ ಶುಕ್ರ ಈ ಗ್ರಹಗಳು ಇದ್ದಾಗ ಅವರ ರಾಶಿಯಲ್ಲಿ ಇದ್ದಾಗ ಪ್ರೇಮ ವೈಫಲ್ಯ ಇನ್ನೂ ಪ್ರೇಮಿಗಳಲ್ಲಿ ಅಪನಂಬಿಕೆ ಇಂದ ದೂರ ಆಗುವುದು
ಮದುವೆ ಆದರೂ ಕೂಡ ಭಿನ್ನಾಭಿಪ್ರಾಯ ಉಂಟಾಗಿ ದೂರ ಆಗುವುದು ಇದಕ್ಕೆಲ್ಲಾ ಜಾತಕದಲ್ಲಿ ಕುಂದು ಕೊರತೆಗಳ ಕಾರಣ ಇರುವುದು ಇನ್ನು ಗ್ರಹಗಳ ಮೈತ್ರಿಕೂಟ ಚೆನ್ನಾಗಿ ಇಲ್ಲ ಅಂದರೂ ರಾಶಿಯ ಹೊಂದಾಣಿಕೆ ಇಂದ ಮದುವೆ ಆಗುವುದು ಇದರಿಂದ ಮುಂದೆ ಸಂಸಾರದಲ್ಲಿ ಕಲಹ ಉಂಟಾಗುವುದು ಎಷ್ಟು ಹುಡಕಿದರೂ ಕಂಕಣ ಭಾಗ್ಯ ಕೂಡಿ ಬರುವುದಿಲ್ಲ ಇದಕ್ಕೆಲ್ಲಾ ಕಾರಣ ರಾಹು ಮತ್ತು ಶುಕ್ರನ ಹೊಂದಾಣಿಕೆ
ಯಾರ ಜಾತಕದಲ್ಲಿ ರಾಹು ಸಪ್ತಮದಲ್ಲಿ ಇದ್ದು ವೃಷಭ ಹಾಗೂ ತುಲಾ ರಾಶಿ ಇರುವರು ತುಲಾ ಲಗ್ನದಲ್ಲಿ ಹುಟ್ಟಿದವರು ವೃಷಭ ರಾಶಿಯ ರಾಹು ಹಾಗೂ ಚಂದ್ರ ನ ಹೊಂದಾಣಿಕೆ ಇದ್ದು ರಾಹು ದೆಶೆ ಇರುವರಿಗೆಗೆ ಮದುವೆ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ ಲಗ್ನಾಧಿಪತಿ ಸಪ್ತಮದಲ್ಲಿ ಇದ್ದರೆ ಗ್ರಹ ಪರಿವರ್ತನೆ ಇಂದ ಮೇಷ ಲಗ್ನಕ್ಕೆ ತುಲಾ ರಾಶಿ ಸಪ್ತಮ ಸ್ಥಾನಕ್ಕೆ ಇದ್ದು ಕುಜ ತುಲಾ ರಾಶಿ ಅಲ್ಲಿ ಇದ್ದರೆ ಪ್ರೇಮ ವಿವಾಹ ಇನ್ನು ಉಲ್ಟಾ ಪಲ್ಟಾ ಆದರೆ ಮದುವೆ ಅಲ್ಲಿ ವಿಳಂಬ ಸಾಧ್ಯತೆ
ಇದರಿಂದ ಮಾನಸಿಕ ವ್ಯಥೆ ಪಡುವ ಸಾಧ್ಯತೆ ಇದೆ ರಾಹು ದೆಶೆ ಮುಂತಾದ ದೆಶೆ ಸಂದಿ ಇಂದ ಕೂಡ ಕಂಟಕ ಎದುರು ಆಗುವುದು ಪರಿಹಾರ ಆಗಿ ಹಿಂದೆ ಮಾಡಿದ ಪುಣ್ಯ ಫಲ ಪ್ರಾಪ್ತಿ ಆಗುವುದು ಇದರಿಂದ ವಿವಾಹ ಆದರೂ ಕೂಡ ಮುಂದೆ ಸಂಸಾರದಲ್ಲಿ ಕಲಹ ಕೋರ್ಟು ಕಛೇರಿ ಅಂತ ಅಲೆಯುವ ಸಾಧ್ಯತೆ ಲಗ್ನದಲ್ಲಿ ರಾಹು ಶುಕ್ರ ಇದ್ದರೆ ವ್ಯಾಮೋಹ ಜಾಸ್ತಿ ಆಗುವುದು ಪ್ರೇಮ ವಿವಾಹಕ್ಕೆ ಎಡೆ ಮಾಡಿಕೊಡುವುದು
ಇನ್ನೂ ಎರಡನೇ ಲಗ್ನ ಆಗುವ ಸಾಧ್ಯತೆಯೂ ಇದೆ ಪ್ರೇಮ ವೈಫಲ್ಯ ಪರಿಹಾರ ಜ್ಯೋತಿಷ್ಯ ಎಂದರೆ ಕತ್ತಲಿನ ಬೆಳಕಿನೆಡೆಗೆ ಸಾಗುವಂತದು ಹಾಗಾಗಿ ಸಮಸ್ಯೆ ಬಗ್ಗೆ ಅರಿತು ತಿಳಿದು ಅದರ ಮೇಲೆ ಪರಿಹಾರ ನೀಡಬೇಕು ಆದಷ್ಟು ವಿವಾಹ ಕಾರ್ಯ ಗ್ರಹ ಆರಾಧನೆ ಗುರುಗೆ ಸಂಬಂಧಪಟ್ಟ ದೇವಾಲಯಕ್ಕೆ ಹೋಗುವುದು ಉತ್ತಮ