ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನ್ನೆರಡು ರಾಶಿ ಹಾಗೂ ಇಪ್ಪತ್ತೇಳು ನಕ್ಷತ್ರಗಳು ಇವೆ ಪ್ರತಿಯೊಂದು ನಕ್ಷತ್ರ ಒಂದೊಂದು ರಾಶಿ ಇರುತ್ತದೆ ಇನ್ನೂ ರಾಶಿಯ ವಿಚಾರಕ್ಕೆ ನೋಡಿದರೆ ರಾಶಿಯ ಮನುಷ್ಯನ ಆರೋಗ್ಯದ ಗುಣ ನಡತೆ ಹಾಗೂ ಜೀವನ ಬಗ್ಗೆ ತಿಳಿದುಕೊಳ್ಳಬಹುದು ಅತನ ಹುಟ್ಟಿದ ದಿನ ಘಳಿಗೆ ನೋಡಿ ಅತನ ರಾಶಿ ಹಾಗೂ ನಕ್ಷತ್ರವನ್ನು ಗಣನೆ ಮಾಡಿ ಜಾತಕವನ್ನು ಬರೆದು ಕೊಡುತ್ತಾರೆ ಪ್ರತಿಯೊಬ್ಬ ರಾಶಿಯ ದಿನ ತಿಂಗಳು ಹಾಗೂ ವಾರ್ಷಿಕವಾಗಿ ಬದಲಾಗುತ್ತಿರುತ್ತದೆ
ಹನ್ನೆರಡು ರಾಶಿಯಲ್ಲಿ ಒಂಬತ್ತನೆಯ ರಾಶಿ ಧನಸ್ಸು ರಾಶಿ ಈ ರಾಶಿಯ ವ್ಯಕ್ತಿಗಳ ಸಂಕೇತ ಅರ್ಧ ಕುದುರೆ ಹಾಗೂ ಮನುಷ್ಯ ಆಕೃತಿ ಹೊಂದಿದ್ದು ಗುರು ಈ ರಾಶಿಯ ಅಧಿಪತಿ ಹಾಗೂ ಇವರು ಬುದ್ದಿವಂತರು ಹಾಗೂ ಹಾಸ್ಯಮಯ ಪ್ರವತ್ತಿಯನ್ನು ಹೊಂದಿದರೆ ಇನ್ನೂ ಒಂದು ಕೆಲಸವನ್ನು ಮಾಡುವ ಮೊದಲು ಎರಡು ಬಾರಿ ಯೋಚನೆ ಮಾಡುತ್ತಾರೆ ಇವರು ಯಾವುದೇ ಕೆಲಸವಾದರೂ ಬಿಟ್ಟುಕೊಡದೆ ಸಂಪೂರ್ಣ ನಿರ್ವಹಿಸುತ್ತಾರೆ ಇವರು ಉತ್ತಮ ವಾಗ್ಮಿ ಹಾಗೂ ಬರಹಗಾರರು ಹಾಗೂ ರಾಜಕಾರಣಿಗಳು ಹಾಗೂ ವೈದ್ಯ ವೃತ್ತಿಯನ್ನು ಮಾಡಬಹುದು
ಇನ್ನೂ ಧನಸ್ಸು ರಾಶಿಯವರಿಗೆ ಮೇ ತಿಂಗಳ ಮಾಸ ಭವಿಷ್ಯವನ್ನು ನೋಡೋಣ ಬನ್ನಿ ಇಷ್ಟು ದಿನ ಶನಿಯ ಸಾಡೆ ಸಾಥ್ ಪ್ರಭಾವಕ್ಕೆ ಒಳಗಾಗಿ ಸಾಕಷ್ಟು ನೋವು ಅನುಭವಿಸಿದರೆ ಇನ್ನೂ ಮುಂದೆ ಹತ್ತೆನಯ ಮನೆಯ ಬುದನು ಆರನೇ ಮನೆಯಲ್ಲಿ ಇರುವುದರಿಂದ ಕೆಲಸದ ಜಾಗದಲ್ಲಿ ಸ್ವಲ್ಪ ಜಾಗೃತಿ ಅಗತ್ಯ ಸಹುದ್ಯೋಗಿ ಹಾಗೂ ಹಿರಿಯರ ಸಹಕಾರ ಇದ್ದು ಉದ್ಯೋಗದಲ್ಲಿ ಬಡ್ತಿಯನ್ನು ಪಡೆಯುವ ಸಾಧ್ಯತೆ ಇದೆ ಇನ್ನೂ ನಿಮ್ಮ ಬುದ್ಧಿ ಹಾಗೂ ಜ್ಞಾನವನ್ನು ಹೆಚ್ಚಾಗಿಸಲು ಹೊಸ ಜವಾಬ್ದಾರಿ ಹೆಗಲೆರಲಿದೆ ಹಾಗೂ ಉತ್ತಮ ವೃತಿಪರ ಜೀವನ ನಿಮ್ಮದಾಗುತ್ತದೆ.
ವಿದ್ಯಾರ್ಥಿಗಳು ಜೀವನ ಉತ್ತಮವಾಗಿದೆ ಇನ್ನು ಉನ್ನತ ವ್ಯಾಸಂಗ ಮಾಡಲು ಇಚ್ಚಿಸುವರಿಗೆ ಉತ್ತಮ ಅವಕಾಶ ಹಾಗೂ ವಿದೇಶ ಅಲ್ಲಿ ವ್ಯಾಸಂಗ ಮಾಡಲು ಒಳ್ಳೆಯ ಅವಕಾಶ ಇನ್ನೂ ಯಶಸ್ಸು ಲಭ್ಯ ಇನ್ನೂ ಕುಟುಂಬಸ್ಥರಿಗೆ ನಿಮ್ಮ ಸಕಾರಕ ಮನೋಭಾವನೆಯಿಂದ ಯುವಕರೊಂದಿಗೆ ಒಳ್ಳೆಯ ಸೌಹಾರ್ದತೆ ಹೊಂದಬಹುದು ಇನ್ನೂ ಯಾರಾದರೂ ಮಾನಸಿಕ ಖನ್ನತೆ ಬಳುತಲಿದ್ದರೆ ತೊಡೆದು ಹಾಕಲು ನೀವು ಪರಿಶ್ರಮ ಪಡುವಿರಿ ಇನ್ನೂ ಶನಿಯು ಮೂರನೇ ಮನೆಯಲ್ಲಿ ಉಪಸ್ಥಿತಿ ಇರುವುದರಿಂದ ಸೋದರ ಸಹೋದರಿಯರ ನಡುವೆ ಸಾಮರಸ್ಯ ಜೀವನ ಇರುತ್ತದೆ ಪ್ರೇಮಾ ಜೀವನ ಸ್ವಲ್ಪ ಒತ್ತಡದಿಂದ ಕೂಡಿರುತ್ತದೆ
ಇನ್ನೂ ಸಾಂಸಾರಿಕ ಜೀವನದಲ್ಲಿ ತಿಂಗಳ ಮೊದಲ ಆರ್ಧವಾಗಿ ಬುದನೊಂದಿಗೆ ರವಿಯ ಸಂಯೋಗದಿಂದ ಪರಸ್ಪರ ನಂಬಿಕೆ ಹಾಗೂ ಘರ್ಷಣೆ ಕೊನೆಗೊಂದು ಆರೋಗ್ಯಕರ ನೆಮ್ಮದಿ ಜೀವನ ನಿಮ್ಮದಗುತ್ತದೆ .ನಾಲ್ಕನೇ ಮನೆಯಲ್ಲಿ ಗುರುವಿನ ಜೊತೆ ಶುಕ್ರನು ಇರುವುದರಿಂದ ತಾಯಿಯ ಕಡೆಯಿಂದ ಧನಾಗಮ ಸಾಧ್ಯತೆ ಇದೆ ಹಾಗೂ ವ್ಯಾಪಾರಸ್ತರಿಗೆ ಒಳ್ಳೆಯ ಲಾಭ
ಇನ್ನೂ ದೂರ ಪ್ರಯಾಣ ಮಾಡುವಾಗ ಆದಷ್ಟು ಎಚ್ಚರಿಕೆ ಅಗತ್ಯ ಇನ್ನೂ ಆಹಾರ ಪದ್ಧತಿಯಲ್ಲಿ ಸ್ವಲ್ಪ ಜಾಗೃತಿ ಇನ್ನೂ ಮಾನಸಿಕ ಒತ್ತಡ ಒಳಗಾಗದೇ ಶಾಂತಿಯಿಂದ ಕಾರ್ಯವನ್ನು ನಿರ್ವಹಿಸಬೇಕು ಇನ್ನೂ ಇದೆಲ್ಲ ಪರಿಹಾರವಾಗಿ ದಿನಾಲೂ ಗಾಯತ್ರಿ ಮಂತ್ರವನ್ನು 108 ಸಾರಿ ಪಟನೆ ಮಾಡಿದಲ್ಲಿ ಒಳಿತು ಎಂದು ಮೋಹನ ಅನು ಲೋಕೇಶ ಅವರು ವಿವರಿಸಿದ್ದಾರೆ.