ಇಂದಿನ ದಿನದಲ್ಲಿ ಇಂಟರ್ನೆಟ್ ಇಲ್ಲ ಅಂದರೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಇಂದಿನ ದಿನದಲ್ಲಿ ಊಟ ಮಾಡದೇ ಒಂದು ದಿನ ಸಹ ಇರುತ್ತಾರೆ ಆದರೆ ಇಂಟರ್ನೆಟ್ ಇಲ್ಲದೇ ಇರಲು ಸಾಧ್ಯ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಸಹ ಇಂಟರ್ನೆಟ್ ತುಂಬಾ ಅವಶ್ಯಕವಾಗಿ ಇರುತ್ತದೆ ಅಂತರಜಾಲಗಳು ಬಳಕೆದಾರರಿಗೆ ಗುರುತಿಸಲು ಹಾಗು ಮಾಹಿತಿಯನ್ನು ಶೀಘ್ರದಲ್ಲಿ ಸಂಗ್ರಹಿಸಲು ಸಹಾಯಮಾಡುತ್ತವೆ. ಅಲ್ಲದೇ ಅವರ ಪಾತ್ರ ಹಾಗು ಜವಾಬ್ದಾರಿಗಳಿಗೆ ಅನುಸಾರವಾಗಿ ಅನ್ವಯಗಳನ್ನು ಬಳಕೆ ಮಾಡಬಹುದು ವೆಬ್ ಬ್ರೌಸರ್ ಇಂಟರ್ಫೇಸ್ ನ ಸಹಾಯದಿಂದ ಬಳಕೆದಾರರು ದತ್ತಾಂಶ ಸಂಗ್ರಹದಲ್ಲಿರುವ ಸಂಸ್ಥೆಗೆ ಬೇಕಾದ ಯಾವುದೇ ದತ್ತಾಂಶವನ್ನು ಯಾವುದೇ ಸಮಯದಲ್ಲಿ ಸುಲಭದಲ್ಲಿ ಪಡೆಯಬಹುದು ತುಂಬಾ ಜನರು ಇಂಟರ್ನೆಟ್ ಸೆಟಲೈಟ್ ಮೂಲಕ ಕೆಲಸ ಮಾಡುತ್ತದೆ ಎಂದು ಕೊಂಡಿದ್ದರು ಇದು ನಿಜ ಅಲ್ಲ ಬದಲಾಗಿ ಇಂಟರ್ನೆಟ್ ಕೇಬಲ್ ಮೂಲಕ ಕೆಲಸ ಮಾಡುತ್ತದೆ ನಾವು ಈ ಲೇಖನದ ಮೂಲಕ ಇಂಟರ್ನೆಟ್ ಬಗ್ಗೆ ತಿಳಿದುಕೊಳ್ಳೋಣ
ಇಂದಿನ ದಿನದಲ್ಲಿ ಇಂಟರ್ನೆಟ್ ಇಲ್ಲ ಅಂದರೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಇಂದಿನ ದಿನದಲ್ಲಿ ಊಟ ಮಾಡದೇ ಒಂದು ದಿನ ಸಹ ಇರುತ್ತಾರೆ ಆದರೆ ಇಂಟರ್ನೆಟ್ ಇಲ್ಲದೇ ಇರಲು ಸಾಧ್ಯ ಇಲ್ಲ ಪ್ರಪಂಚದಲ್ಲಿ ಒಂದು ನಿಮಿಷಕ್ಕೆ ಫೇಸ್ಬುಕ್ ಅಲ್ಲಿ ಐದು ಲಕ್ಷ ಕಮೆಂಟ್ ಇರುತ್ತದೆ ಅಷ್ಟು ಇಂಟರ್ನೆಟ್ ಅವಶ್ಯಕತೆ ಇರುತ್ತದೆ ಎರಡುವರೆ ಲಕ್ಷ ಫೋಟೋ ಹಾಗೂ ಐದು ಲಕ್ಷ ಮೆಸ್ಸೇಜ್ ಗಳು ಸೆಂಡ್ ಮಾಡುತ್ತಾರೆ ವಾಟ್ಸಪ್ ಅಲ್ಲಿ ಮೂರು ವರೆ ಕೋಟಿ ಮೆಸ್ಸೇಜ್ ಸೆಂಡ್ ಆಗುತ್ತದೆ
ಹಾಗೆಯೇ ಯೂ ಟುಬ್ ಅಲ್ಲಿ ಪ್ರತಿ ನಿಮಿಷಕ್ಕೆ ಐದು ಕೋಟಿ ಜನ ವಿಡಿಯೋ ಅನ್ನು ನೋಡುತ್ತಾರೆ. ಅಮೆರಿಕದಲ್ಲಿ ಇರುವ ವ್ಯಕ್ತಿ ಇಂಡಿಯಾದ ವ್ಯಕ್ತಿಗೆ ಮೇಲ್ ಮಾಡಿದರೆ ಅದು ಸೆಕೆಂಡ್ ಅಲ್ಲಿ ತಲುಪುತ್ತದೆ ಸಾವಿರದ ಓಂಬೈ ನೂರಾ ಐವತ್ತು ಹಾಗೂ ಅರವತ್ತರಲ್ಲಿ ಕಂಪ್ಯೂಟರ್ ಗಳು ತುಂಬಾ ದೊಡ್ಡದಾಗಿ ಇತ್ತು ಹತ್ತು ಕೆಲಸವನ್ನು ಒಟ್ಟಿಗೆ ಮಾಡುತ್ತಿರಲಿಲ್ಲ ಸಮಯ ತುಂಬಾ ವೆಸ್ಟ್ ಆಗುತಿತ್ತು ಸಾವಿರದ ಓಂಬೈ ನೂರಾ ಅರವತ್ತೊಂಬತ್ತರಲ್ಲಿ ಮತ್ತೊಂದು ಚಿಕ್ಕ ನೆಟ್ವರ್ಕ್ ಅನ್ನು ತಯಾರಿಸಿದರು ಅದಕ್ಕೆ ಅರಪಾನೆಟ್ ಎಂದು ಕರೆಯುತ್ತಾರೆ .
ಈ ಕಂಪ್ಯೂಟರ್ ನಿಂದ ಒಂದು ಕಂಪ್ಯೂಟರ್ ನಿಂದ ಮತ್ತೊಂದು ಕಂಪ್ಯೂಟರ್ ಗೆ ಲಾಗಿನ್ ಎನ್ನುವ ಮೆಸೇಜ್ ಅನ್ನು ಸೆಂಡ್ ಮಾಡಿದರು ನಂತರ ಇಂಟರ್ನೆಟ್ ಅಲ್ಲಿ ತುಂಬಾ ಬದಲಾವಣೆ ಕಂಡು ಬಂದಿದೆ ನಂತರ ವೆಲೆಸ್ಲಿ ಎಂಬ ವ್ಯಕ್ತಿ ವರ್ಲ್ಡ್ ವೆಲ್ಡ್ ವೆಬ್ ಎನ್ನುವುದನ್ನು ಕಂಡು ಹಿಡಿದನು ಸಾವಿರದ ಓಂಬೈ ನೂರಾ ಎಪ್ಪತ್ತರವರೆಗು ನಾಲ್ಕು ಕಂಪ್ಯೂಟರ್ ಗೆ ಕನೆಕ್ಟ್ ಆಗಿದ್ದ ಕಂಪ್ಯೂಟರ್ ಇಂದು ಮುನ್ನೂರ ಇಪ್ಪತ್ತೆಂಟು ಮಿಲಿಯನ್ ಕಂಪ್ಯೂಟರ್ ಇಂಟರ್ನೆಟ್ ಅಲ್ಲಿ ವರ್ಕ್ ಮಾಡುತ್ತದೆ. ಕೆಲವು ರೀಸರ್ಚ್ ಪ್ರಕಾರ ಎರಡು ಸಾವಿರದ ಇಪ್ಪತ್ತರಲ್ಲಿ ಐದು ಸಾವಿರದ ಕೋಟಿ ಕಂಪ್ಯೂಟರಗಳು ಬಳಕೆ ಆಗುತ್ತಿದೆ ಮನೆಯಲ್ಲಿ ಇರುವ ಕಂಪ್ಯೂಟರ್ ಗೆ ಆಫಿಸ್ ಅಲ್ಲಿ ಇರುವ ಕಂಪ್ಯೂಟರ್ ಗೆ ಕನೆಕ್ಟ್ ಆಗಿದ್ದರೆ ಅದುವೇ ಇಂಟರ್ನೆಟ್ ಆಗಿದೆ ಇನ್ನೊಂದು ಕಂಪ್ಯೂಟರ್ ಗೆ ಕೇಬಲ ಮುಲಕ ಕನೆಕ್ಟ್ ಆಗಿರುತ್ತದೆ.
ತುಂಬಾ ಜನರು ಇಂಟರ್ನೆಟ್ ಸೆಟಲೈಟ್ ಮೂಲಕ ಕೆಲಸ ಮಾಡುತ್ತದೆ ಎಂದು ಕೊಂಡಿದ್ದರು ಇದು ನಿಜ ಅಲ್ಲ ಬದಲಾಗಿ ಇಂಟರ್ನೆಟ್ ಕೇಬಲ್ ಮೂಲಕ ಕೆಲಸ ಮಾಡುತ್ತದೆ ಪ್ರಪಂಚದಲ್ಲಿ ತೊಂಬತ್ತೋ0ಬತ್ತು ಪರ್ಸೆಂಟ್ ಕೇಬಲ್ ಮೂಲಕ ಇಂಟರ್ ನೆಟ್ ಕೆಲಸ ಮಾಡುತ್ತದೆ ಹಾಗೆಯೇ ಒಂದು ಪರ್ಸೆಂಟ್ ಮಾತ್ರ ಸೆಟ್ ಲೈಟ್ ಮೂಲಕ ಕೆಲಸ ಮಾಡುತ್ತದೆ ಜಿ ಪೀ ಎಸ್ ಮತ್ತು ಮ್ಯಾಪ್ ಕೆಲವೊಂದು ಸೀಕ್ರೆಟ್ ವೆಬ್ ಸೈಟ್ ಗೆ ಮಾತ್ರ ಬಳಸುತ್ತಾರೆ ಪ್ರಪಂಚದಾದ್ಯಂತ ಇಂಟರ್ನೆಟ್ ಕೇಬಲ್ ಅನ್ನು ಫಿಕ್ಸ್ ಮಾಡಲಾಗಿದೆ ಕೇಬಲ್ ಅನ್ನು ಗ್ಲಾಸ್ ಹಾಗೂ ಪೈಬರ್ ನಿಂದ ಮಾಡಲಾಗುತ್ತದೆ
ನಾವು ಕಳುಹಿಸುವ ಸಂದೇಶ ಇದರಿಂದ ಹೋಗುತ್ತದೆ ಯು ಟಬ್ ಸಹ ಕೇಬಲ್ ಯಿಂದ ಬರುತ್ತದೆ .ಒಂದೊಂದು ಕೇಬಲ್ಸ್ ಗಳಿಗೆ ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ಕಾಲ್ಸ್ ಗಳನ್ನು ರಿಸೀವ್ ಮಾಡುವ ಶಕ್ತಿ ಹೊಂದಿರುತ್ತದೆ ಕೇಬಲ್ಸ್ ನಿಂದಾ ಕಾಂತಿ ರೂಪದಲ್ಲಿ ಒಂದು ಡಿವೈಸ್ ನಿಂದಾ ಮತ್ತೊಂದು ಡಿವೈಸ್ ಗೆ ಕಳುಹಿಸಬಹುದು ಹಾಗೂ ಗಾಜು ಪೈಬರ್ ನಿಂದಾ ಕೇಬಲ್ ಅನ್ನು ಮಾಡುತ್ತಾರೆ ಹೀಗೆ ಇಂಟರ್ನೆಟ್ ಮೂಲಕ ಎಲ್ಲರೂ ಇಂಟರ್ನೆಟ್ ನ ಸದುಪಯೋಗವನ್ನು ಪಡೆದುಕೊಳ್ಳುತ್ತಾರೆ.