ಕುರಿ ಸಾಕಾಣಿಕೆ ಮಾಡುವುದರಿಂದ ಉತ್ತಮ ಆದಾಯವನ್ನು ಗಳಿಸಬಹುದು ಕುರಿಗಳ ಜೊತೆಗೆ ಉಣ್ಣೆಗಳಿಗೆ ಸಹ ತುಂಬಾ ಬೇಡಿಕೆ ಇರುತ್ತದೆ ಕುರಿಗಳಿಗೆ ಸರಿಯಾಗಿ ಮೇವನ್ನು ಕೊಡಬೇಕು ಹಾಗೂ ಕುರಿ ಸಾಕಾಣಿಕೆ ಮಾಡುವ ಪ್ರದೇಶವನ್ನು ತುಂಬಾ ಸ್ವಚ್ಛವಾಗಿ ಇಡಬೇಕು ಇದರಿಂದ ಕುರಿಗಳಿಗೆ ರೋಗ ಬರುವುದು ಕಡಿಮೆ ಇರುತ್ತದೆ ಕುರಿಗಳ ಆರೋಗ್ಯದ ಕಡೆಗೆ ಸದಾ ಗಮನಹರಿಸ ನಿರ್ವಹಣೆ ಮಾಡುವಾಗ ತಾಳ್ಮೆಯಿಂದ ಮಾಡಿದರೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೇ
ಒಳ್ಳೆಯ ದರಕ್ಕೆ ಮಾರಾಟವಾಗುವುದರಿಂದ ಲಾಭ ಗಳಿಕೆ ಸಾಧ್ಯವಾಗುತ್ತದೆ. ನಿರಂತರ ಆದಾಯ ಗಳಿಸಬಹುದು ಹಗಲು ಎರಡು ಸಮಯದಲ್ಲಿ ಸಹ ಸರಿಯಾಗಿ ಜೋಪಾನ ಮಾಡಬೇಕು ಮರಿಯನ್ನು ಕೊಂಡು ಕೊಳ್ಳುವ ಸರಿಯಾಗಿ ನೋಡಿ ಖರೀದಿ ಮಾಡಬೇಕು ಇಲ್ಲದಿದ್ದರೆ ಕೆಲವೊಂದು ಮರಿಗಳು ಸಾಯುವ ಸಾಧ್ಯತೆ ಇರುತ್ತದೇ ನಾವು ಈ ಲೇಖನದ ಮೂಲಕ ಕುರಿ ಸಾಕಾಣಿಕೆ ಬಗ್ಗೆ ತಿಳಿದುಕೊಳ್ಳಬೇಕು . ವಿಜಯ ನಗರ ಜಿಲ್ಲೆಯ ಮಲ್ಲೇಶ ಎನ್ನುವರು ಕುರಿ ಸಾಕಾಣಿಕೆಯನ್ನು ಮಾಡಿದ್ದಾರೆ ನಾಟಿ ಕುರಿಗಳನ್ನು ಸಾಕಾಣಿಕೆ ಮಾಡಿದ್ದಾರೆ

ನಾಲ್ಕು ತಿಂಗಳಿಗೊಮ್ಮೆ ಉಣ್ಣೆಯನ್ನು ಕಟ್ಟು ಮಾಡುತ್ತಾರೆ ಉಣ್ಣೆಗಳಿಗೆ ತುಂಬಾ ಬೇಡಿಕೆ ಇರುತ್ತದೆ ಮೊದಲು ಹನ್ನೆರಡು ಮರಿಗಳನ್ನು ತಂದು ಸಾಕಾಣಿಕೆ ಮಾಡಿದರು ಹನ್ನೆರಡು ಮರಿಗಳನ್ನು ಮೂರೂವರೆ ಸಾವಿರಕ್ಕೆ ತಂದು ಸಾಕಾಣಿಕೆ ಮಾಡಿದ್ದರು ಹಾಗೂ ನಾಲ್ಕು ತಿಂಗಳು ಮೆಯಿಸಿದ್ದರು ರಾಗಿ ತಿನ್ನಲು ಕೊಡುತ್ತಿದ್ದರು ಹಾಗೂ ಹೊರಗಡೆ ಮೇಯಲು ಬಿಡುತ್ತಿದ್ದರು ಇದರಿಂದ ದಷ್ಟ ಪುಷ್ಟವಾಗಿ ಇರುತ್ತದೆ ಮರಿ ಇರುವಾಗ ಮಾತ್ರ ಹೊರಗಡೆ ಮೇಯಲು ಬಿಡುತ್ತಾರೆ. ಆದರೆ ಒಂದೊಂದು ಕುರಿಗಳು ಏಳೂವರೆ ಸಾವಿರಕ್ಕೆ ಮಾರಾಟ ಆಗುತ್ತದೆ ಗ್ರಾಹಕರು ಇರುವ ಪ್ರದೇಶಕ್ಕೆ ಬಂದು ಖರೀದಿ ಮಾಡುತ್ತಾರೆ ಒಂದೊಂದು ಹದಿನೈದು ಕೆಜಿಗೆ ಬಂದಾಗ ಮಾರಾಟ ಮಾಡುತ್ತಾರೆ ಕುರಿಗಳಿಗೆ ಉಣ್ಣೆ ಬಂದರೆ ತುಂಬಾ ಬೇಡಿಕೆ ಇರುತ್ತದೆ .
ವಾರಕ್ಕೊಮ್ಮೆ ಕುರಿಗಳನ್ನು ವಾಷ್ ಮಾಡಬೇಕು ಇದರಿಂದ ಕುರಿಗಳಿಗೆ ರೋಗ ಬರುವುದು ಕಡಿಮೆ ಇರುತ್ತದೆ ಘಂಟೆಗೆ ಒಮ್ಮೆ ಅಥವ ಅರ್ಧ ತಾಸಿಗೂ ಒಮೋಮ್ಮೆ ಕಸ ಗುಡಿಸಿ ಹಾಕಬೇಕು ಇದರಿಂದಲೂ ಸಹ ಕುರಿಗಳಿಗೆ ರೋಗ ಬರುತ್ತದೆ ಕುರಿ ಸಾಕಾಣಿಕೆಯಿಂದ ಪರಿಶ್ರಮಕ್ಕೆ ತಕ್ಕ ಪ್ರತಫಲ ಸಿಗುತ್ತದೆ ಮಕ್ಕಳಿಗೆ ಹೇಗೆ ಜೋಪಾನ ಮಾಡಿ ಸಾಕುತ್ತಾರೆ ಹಾಗೆ ಕುರಿಗಳನ್ನು ಹಾಗೆ ಸರಿಯಾಗಿ ಜೋಪಾನ ಮಾಡಿ ಸಾಕಬೇಕು. ಇದರಿಂದ ಮಾತ್ರ ಹೆಚ್ಚಿನ ಆದಾಯವನ್ನು ಗಳಿಸಬಹುದು
ಕುರಿಗಳನ್ನು ಸರಿಯಾಗಿ ಜೋಪಾನ ಮಾಡಿ ಸರಿಯಾದ ಆಹಾರ ನೀಡಲಿಲ್ಲ ಎಂದರೆ ಈ ಬಿಸ್ನೆಸ್ ಅಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ರಾತ್ರಿ ಹಾಗೂ ಹಗಲು ಎರಡು ಸಮಯದಲ್ಲಿ ಸಹ ಸರಿಯಾಗಿ ಜೋಪಾನ ಮಾಡಬೇಕು ಮರಿಯನ್ನು ಕೊಂಡು ಕೊಳ್ಳುವ ಸರಿಯಾಗಿ ನೋಡಿ ಖರೀದಿ ಮಾಡಬೇಕು ಇಲ್ಲದಿದ್ದರೆ ಕೆಲವೊಂದು ಮರಿಗಳು ಸಾಯುವ ಸಾಧ್ಯತೆ ಇರುತ್ತದೆ ರೋಗ ಇಲ್ಲದ ಮರಿಗಳನ್ನು ನೋಡಿ ಖರೀದಿ ಮಾಡಬೇಕು ಶ್ರಮಪಟ್ಟು ಮಾಡುವರಿಗೆ ಇದೊಂದು ಲಾಭದಾಯಕ ಬಿಸ್ನೆಸ್ ಆಗಿದೆ .