ಮನುಷ್ಯನನ್ನು ನೋಡುವ ಮೂಲಕ ಆತನ ಬಗ್ಗೆ ಬಹಳಷ್ಟು ತಿಳಿದುಕೊಳ್ಳಬಹುದು ಆತ ಮಾತನಾಡುವ ರೀತಿ ನಡೆಯುವ ರೀತಿ ಮುಂತಾದ ಸನ್ನೆಗಳ ಮೂಲಕ ಆತನ ಬಗ್ಗೆ ತಿಳಿದುಕೊಳ್ಳಬಹುದು. ಹಾಗೇ ಉಗುರುಗಳ ಮೂಲಕ ಕೂಡ ಮನುಷ್ಯನ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬಹುದು ನಮ್ಮ ನಮ್ಮ ದೇಹದ ಎಲ್ಲಾ ಅಂಗಗಳು ಕೂಡ ವೈಶಿಷ್ಟತೆಯಿಂದ ಕೂಡಿರುತ್ತದೆ ನಮ್ಮ ಚರ್ಮದ ಮೇಲಿರುವ ರೋಮಗಳ ಆಗಿರಬಹುದು ಹಸ್ತದ ಮೇಲಿರುವ ಕಲೆಗಳಾಗಿರಬಹುದು ಕಾಲಿನ ಬೆರಳು ಕೈಬೆರಳು ಉಗುರುಗಳಿಂದ ರಚಿಸಲ್ಪಟ್ಟಿವೆ.ಎಲ್ಲವೂ ಒಂದು ಸೂಚನೆಯನ್ನು ನೀಡುತ್ತದೆ ಮುಂದೆ ಬರುವ ಕಾಯಿಲೆಗೆ ಮೊದಲೇ ಉಗುರಿನ ಮೂಲಕ ಸೂಚನೆಯನ್ನು ತಿಳಿದುಕೊಳ್ಳಬಹುದು ನಾವು ಈ ಲೇಖನದ ಮೂಲಕ ಉಗುರಿನ ಬಗ್ಗೆ ತಿಳಿದುಕೊಳ್ಳೋಣ.

ಪ್ರತಿಯೊಂದು ಅಂಗವೂ ಸಹ ತನ್ನದೇ ಅದ ಕಲರ್ ಹಾಗೂ ಗುಣಲಕ್ಷಣವನ್ನು ಒಳಗೊಂಡಿದೆ ಅದರಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ಅದರಲ್ಲಿ ಖಾಯಿಲೆ ಬರುತ್ತಾ ಇದೆ ಎಂದು ತಿಳಿದುಕೊಳ್ಳಬಹುದು ಮುಖದ ಮೇಲಿನ ಲಕ್ಷಣ ಕಣ್ಣು ಉಗುರು ಎಲ್ಲವೂ ದೇಹ ಆರಾಮ ಆಗಿ ಇದೆಯಾ ಇಲ್ಲ ಎಂಬುದನ್ನು ತಿಳಿಸುತ್ತದೆ ಉಗುರಿನಲ್ಲಿ ಏನಾದರೂ ಬೇರೆ ತರ ಲಕ್ಷಣ ಕಂಡು ಬಂದರೆ ಅನಾರೋಗ್ಯ ಸಂಭವಿಸುತ್ತದೆ ಎಂದು ತಿಳಿಯಬಹುದು.

ಅನೇಕ ಋಷಿಗಳು ತಮ್ಮ ಅನುಭವದ ಮೇಲೆ ಕೆಲವೊಂದು ವಿಷಯಗಳನ್ನು ಬರೆದು ಇಟ್ಟಿದ್ದಾರೆ ಇರೋದು ಕೇವಲ ಅನುಮಾನದ ಸಂಗತಿಯಾಗಿದೆ ನಮ್ಮ ದೇಶದಲ್ಲಿ ಅನೇಕ ಜನರು ಆರ್ಥಿಕವಾಗಿ ಸದೃಢ ಆಗಿ ಇರುವುದಿಲ್ಲ ಎಲ್ಲ ವಿಷಯಗಳಿಗೂ ಎಂ ಆರ್ ಐ ಸ್ಕ್ಯಾನ್ ಮಾಡಲು ಆಗುವುದಿಲ್ಲ ರೋಗದ ಲಕ್ಷಣಗಳು ನಮ್ಮ ಕೈ ಉಗುರಿನ ಮೂಲಕವೇ ತಿಳಿಯಬಹುದು ಇದರಿಂದ ಮುಂದೆ ಬರುವ ಅನಾಹುತವನ್ನು ತಡೆಯಬಹುದು .

ಉಗುರಿನಲ್ಲಿ ಯಾವುದೇ ರೀತಿಯ ಕಲೆಗಳು ಇರಬಾರದು ಹಾಗೆಯೇ ಗೆರೆಗಳು ಹಾಗೂ ಸುಕ್ಕುಗಳು ಇರಬಾರದು ಹಾಗಿದ್ದಾಗ ಮಾತ್ರ ಮನುಷ್ಯ ಸಾಧೃಢನಾಗಿ ಇರುತ್ತಾನೆ ಒಂದು ವೇಳೆ ಉಗುರು ಹಿಚುಕಿದಾಗ ಉಗುರು ಪಿಂಕ್ ಆಗುವ ಬದಲು ಬಿಳಿ ಆದರೆ ದೇಹದಲ್ಲಿ ರಕ್ತದ ಕೊರತೆ ಆಗುತ್ತಿದೆ ಎಂದು ತಿಳಿದುಕೊಳ್ಳಬಹುದು ಹಾಗೆಯೇ ಹಿಮೋಗ್ಲೋಬಿನ್ ನ ಕೊರತೆ ಆಗಿದೆ ಎಂದು ಸೂಚಿಸುತ್ತದೆ ಹಾಗಾಗಿ ರಕ್ತ ಹೆಚ್ಚು ಮಾಡುವ ಆಹಾರ ಸೇವಿಸುವ ಮೂಲಕ ರಕ್ತ ಹೆಚ್ಚಿಗೆ ಮಾಡಿಕೊಳ್ಳಬಹುದು ಉಗುರು ಹಳದಿ ಬಣ್ಣ ಕಂಡು ಬಂದರೆ ಲಿವರಿನ ತೊಂದರೆ ಸಂಭವಿಸುತ್ತದೆ ಅಲ್ಲದೆ ಸಂಭವಿಸಿದೆ ಎಂದು ಅರ್ಥ

ಅಂತಹ ಸಂದರ್ಭದಲ್ಲಿ ಮಾಂಸ ಆಹಾರ ಸೇವನೆ ಬಿಡಬೇಕು .ಜಂಗ್ ಪುಡ್ ಸೇವನೆಯನ್ನು ಬಿಡಬೇಕು ಉಗುರಿನಲ್ಲಿ ಒರಟಾಗಿ ಇರುತ್ತದೆ ಅಂತಹ ಸಂದರ್ಭದಲ್ಲಿ ಶ್ವಾಸಕೋಶಕ್ಕೆ ಸಂಭನ ಪಟ್ಟ ಖಾಯಿಲೆ ಸಂಭವಿಸುವ ಸಾಧ್ಯತೆ ಇರುತ್ತದೆ ಪ್ರಾಣಾಯಾಮವನ್ನು ಮಾಡುವ ಮೂಲಕ ಸ್ವಲ್ಪ ಆದರೂ ನಿವಾರಣೆ ಹೊಂದಬಹುದು ಹಾಗಾಗಿ ಉಗುರಿನಲ್ಲಿ ಏನಾದರೂ ಬೇರೆ ತರ ಲಕ್ಷಣ ಕಂಡು ಬರುತ್ತದೆ ನಿರ್ಲಕ್ಷ ಮಾಡಬಾರದು .

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!