ಜಮೀನು ಖರೀದಿ ಮಾಡುವಾಗ ಅನೇಕ ಮಾಹಿತಿಯನ್ನು ಪರಿಶೀಲಿಸಿ ಖರೀದಿ ಮಾಡಬೇಕು ಅದರಲ್ಲಿ ಮ್ಯುಟೇಷನ್ ರಿಪೋರ್ಟ್ ಸಹ ಒಂದು .ಮ್ಯುಟೇಷನ್ ರಿಪೋರ್ಟ್ ಅನೇಕ ಮಾಹಿತಿಯನ್ನು ಒಳಗೊಂಡಿರುತ್ತದೆ ಮ್ಯುಟೇಷನ್ ರಿಪೋರ್ಟ್ ಇಂದ ಮ್ಯುಟೆಶನ ರಿಪೋರ್ಟ್ ನಿಂದ ಬೆಳೆ ಸಾಲದ ಸಮಯದಲ್ಲಿ ಬೇಕಾಗುತ್ತದೆ ಜಮೀನು ಖರೀದಿ ಮಾಡುವ ಸಂದರ್ಭದಲ್ಲಿ ಜಮೀನಿನ ಮ್ಯುಟೇಶನ ರಿಪೋರ್ಟ್ ಬೇಕಾಗುತ್ತದೆ

ಜಮೀನಿನ ಸಾಲ ಗಳು ಮ್ಯುಟೇಶನ ರಿಪೋರ್ಟ್ ಮೂಲಕ ತಿಳಿದುಕೊಳ್ಳಬಹುದು. ಮ್ಯು ಟೇಶನ್ ರಿಪೋರ್ಟ್ ಅನ್ನು ಮೊಬೈಲ್ ಅಥವಾ ಸಿಸ್ಟಂ ಮೂಲಕ ತೆಗೆದುಕೊಳ್ಳಬಹುದುಹಾಗೆಯೇ ಜಮೀನಿಗೆ ಸಂಭಂದ ಪಟ್ಟಂತೆ ತಕರಾರು ಇದ್ದಲ್ಲಿ ನ್ಯಾಲಯದಲ್ಲಿ ಮ್ಯುಟೆಶನ ರಿಪೋರ್ಟ್ ಕೇಳಬಹುದು ನಾವು ಈ ಲೇಖನದ ಮೂಲಕ ಮ್ಯುಟೇಶನ್ ರಿಪೋರ್ಟ್ ಬಗ್ಗೆ ತಿಳಿದುಕೊಳ್ಳೊಣ.

ಒಂದು ಜಮೀನು ಯಾರಿಂದ ಯಾರಿಗೆ ಮಾರಾಟ ಆಯಿತು ಎಂದು ಹಾಗೂ ದಾನ ಕ್ರಯ ವಿಭಾಗ ಪೌತಿ ಮತ್ತು ಪೋಡಿ ರೂಪದಲ್ಲಿ ಹಕ್ಕು ರೂಪದಲ್ಲಿ ವರ್ಗಾವಣೆ ಆಗುತ್ತದೆ ಮ್ಯುಟೆಶನ ರಿಪೋರ್ಟ್ ನಿಂದ ಬೆಳೆ ಸಾಲದ ಸಮಯದಲ್ಲಿ ಬೇಕಾಗುತ್ತದೆ ಜಮೀನು ಖರೀದಿ ಮಾಡುವ ಸಂದರ್ಭದಲ್ಲಿ ಜಮೀನಿನ ಮ್ಯುಟೇಶನ ರಿಪೋರ್ಟ್ ಬೇಕಾಗುತ್ತದೆ. ಜಮೀನಿನ ಸಾಲ ಗಳು ಮ್ಯುಟೇಶನ ರಿಪೋರ್ಟ್ ಮೂಲಕ ತಿಳಿದುಕೊಳ್ಳಬಹುದು .ಜಿಲ್ಲಾಧಿಕಾರಿಗಳು ಭೂ ಪರಿವರ್ತನೆ ಮಾಡುವಾಗ ಮ್ಯುಟೇಶನ್ ರಿಪೋರ್ಟ್ ಬೇಕಾಗುತ್ತದೆ ಹಾಗೆಯೇ ಜಮೀನಿಗೆ ಸಂಭಂದ ಪಟ್ಟಂತೆ ತಕರಾರು ಇದ್ದಲ್ಲಿ ನ್ಯಾಲಯದಲ್ಲಿ ಮ್ಯುಟೆಶನ ರಿಪೋರ್ಟ್ ಕೇಳಬಹುದು ಮ್ಯು ಟೇಶನ್ ರಿಪೋರ್ಟ್ ಅನ್ನು ಮೊಬೈಲ್ ಅಥವಾ ಸಿಸ್ಟಂ ಮೂಲಕ ತೆಗೆದುಕೊಳ್ಳಬಹುದು ಅದರಲ್ಲಿ ಲ್ಯಾಂಡ್ ರಿಪೋರ್ಟ್ ಡಾಟ್ ಕರ್ನಾಟಕ ಡಾಟ್ ಇನ್ ಅಂತ ಟೈಪ್ ಮಾಡಬೇಕು.

ಇದೊಂದು ಕರ್ನಾಟಕ ಸರ್ಕಾರದ ವೆಬ್ ಸೈಟ್ ಆಗಿದೆ ಈ ವೆಬ್ ಸೈಟ್ ಅಲ್ಲಿ ಸರ್ವೆ ಇಲಾಖೆಯ ಎಲ್ಲ ದಾಖಲೆಗಳು ಇರುತ್ತದೆ ಹಾಗೆಯೇ ಕೃಷಿ ಭೂಮಿಗೆ ಸಂಬಂಧ ಪಟ್ಟ ಮಾಹಿತಿಗಳು ಇರುತ್ತದೆ ಜಮೀನಿನ ಮ್ಯುಟೇಷನ್ ರಿಪೋರ್ಟ್ ತೆಗೆದುಕೊಳ್ಳಲು ವಿವ್ ಆರ್ ಟಿ ಸಿ ಎಂಡ್ ಎಂ ಆರ್ ಮೇಲೆ ಕ್ಲಿಕ್ ಮಾಡಬೇಕು ಅಲ್ಲಿ ಇನ್ನೊಂದು ಹೊಸ ವಿಂಡೋ ಓಪನ್ ಆಗುತ್ತದೆ ಅಲ್ಲಿ ಎಂ ಆರ್ ಎಂದರೆ ಮ್ಯುಟೇಷನ್ ಎಂದು ಅಲ್ಲಿ ಇರುತ್ತದೆ. ಅಲ್ಲಿಯೂ ಸಹ ಹೊಸ ವಿಂಡೋ ಓಪನ್ ಆಗುತ್ತದೆ. ಅಲ್ಲಿ ಸೆಲೆಕ್ಟ್ ಸರ್ವೆ ನಂಬರ್ ಕೆಳಗಡೆ ಜಿಲ್ಲೆಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು ಹಾಗೆ ತಾಲೂಕು ಹಳ್ಳಿಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು ಹಾಗೆ ಹಳ್ಳಿಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು ಹಾಗೆಯೇ ಸರ್ವೆ ನಂಬರ್ ಎಂಟರ್ ಮಾಡಿಕೊಳ್ಳಬೇಕು ನಂತರ ಪೆಚ್ ಡೀಟೇಲ್ಸ್ ಮೇಲೆ ಕ್ಲಿಕ್ ಮಾಡಬೇಕು.

ಮ್ಯುಟೇಷನ್ ರಿಪೋರ್ಟ್ ಬರುತ್ತದೆ ಅದರಲ್ಲಿ ಗಮನಿಸಬೇಕಾದದ್ದು ಸರ್ವೆ ನಂಬರ್ ಕಾಲಂ ವಹಿವಾಟಿನ ವರ್ಷದ ಕಾಲಂ ಅನ್ನು ಗಮನಿಸಬೇಕು ಕಾಲಂ ಗಳನ್ನೂ ಸರಿಯಾಗಿ ಗಮನಿಸಬೇಕು ಮ್ಯುಟೇಷನ್ ರಿಪೋರ್ಟ್ ಅನೇಕ ಮಾಹಿತಿಗಳು ಇರುತ್ತದೆ ಹಿಸ ನಂಬರ್ ಹಾಗೂ ವಿಭಾಗಗಳನ್ನು ತೋರಿಸುತ್ತದೆ ಹಾಗೂ ಪೌತಿ ಆಗಿದ್ದರು ಮಾಹಿತಿ ದೊರೆಯುತ್ತದೆ ಸಾಲ ತೆಗೆದರೆ ವಿಸ್ತೀರ್ಣ ದಲ್ಲಿ ಬದಲಾವಣೆ ಆಗಿದೆಯಾ ಎಂದು ತೋರಿಸುತ್ತದೆ.

ಇದು ಮುಖ್ಯವಾಗಿ ಜಮೀನು ಖರೀದಿ ಮಾಡುವಾಗ ಉಪಯೋಗಕ್ಕೆ ಬರುತ್ತದೆ ಇದರಿಂದ ಜಮೀನು ಯಾರು ಯಾರಿಗೆ ಜಮೀನು ಖರೀದಿ ಆಗಿದೆ ಎಂಬುದನ್ನು ತೋರಿಸುತ್ತದೆ ಹಾಗೆಯೇ ತಹಶೀಲ್ದಾರ್ ಯಾವ ವರ್ಷದಲ್ಲಿ ಅಪ್ರುವಲ್ ಆಗಿದೆ ಎಂದು ಮಾಹಿತಿ ದೊರಕುತ್ತದೆ ಹೀಗೆ ಅನೇಕ ಮಾಹಿತಿಯನ್ನು ಪಡೆಯಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!