ಪ್ರಪಂಚದಾದ್ಯಂತ ಬೇಕರಿ ಉದ್ದಿಮೆ ಒಂದು ಬೃಹದಾಕಾರದ ಉದ್ದಿಮೆಯಾಗಿದೆ. ಪ್ರತಿ ಮನೆಯಲ್ಲಿ ಬೇಕರಿ ಪದಾರ್ಥ ಗಳ ಬೇಡಿಗೆ ಹೆಚ್ಚಿದೆ ಬೇಕರು ತಿನಿಸುಗಳಲ್ಲಿ ವೈಜ್ಞಾನಿಕತೆ ಇರುತ್ತದೆ ವೈಜ್ಞಾನಿಕವಾಗಿ ಇದ್ದಾಗಲೇ ಆರೋಗ್ಯಯುತ ಆಹಾರವನ್ನು ತಯಾರಿಸಲು ಸಾಧ್ಯವಾಗುತ್ತದೆ ಬೇಕರಿ ಅಂಗಡಿಯನ್ನು ಮಾಡುವರು ವೈಜ್ಞಾನಿಕ ವಿಧಾನದ ಮೂಲಕ ತಿನಿಸುಗಳನ್ನು ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳಬೇಕು ಇಲ್ಲವಾದರೆ ಬೇಕರಿ ನಷ್ಟವಾಗುವ ಸಾಧ್ಯತೆ ಇರುತ್ತದೆ ಕೃಷಿ ವಿಶ್ವ ವಿದ್ಯಾನಿಲಯವು ಒಬ್ಬ ಬೇಕರಿ ಉದ್ದಿಮೆದಾರನನ್ನಾಗಿ ಮಾಡುತ್ತದೆ ಬೇಕರಿ ತಿನಿಸುಗಳ ತರಬೇತಿ ಪಡೆದ ಅನೇಕರು ಸ್ವಂತ ಉದ್ದಿಮೆ ಮಾಡುತ್ತಿದ್ದು ಹೆಚ್ಚಿನ ಲಾಭಗಳನ್ನು ಪಡೆಯುತ್ತಿದ್ದಾರೆ ನಾವು ಈ ಲೇಖನದ ಮೂಲಕ ಬೇಕರಿ ತಿನಿಸುಗಳ ತರಬೇತಿಯ ಬಗ್ಗೆ ತಿಳಿದುಕೊಳ್ಳೋಣ.
ಬೇಕರಿ ಉದ್ಯೋಗದಲ್ಲಿ ಹೆಚ್ಚಿನ ಲಾಭ ಬರುತ್ತದೆ ಲಕ್ಷಾಂತರ ಯುವಕರು ಬೇಕರಿ ಉದ್ಯೋಗ ಮಾಡುತ್ತಿದ್ದಾರೆ ಹಾಗೆಯೇ ಬೆಂಗಳೂರು ವಿಶ್ವವಿದ್ಯಾಲಯದ ಬೇಕರಿ ಟ್ರೆನರ್ಸ್ ಗಳಿಂದ ಪಡೆದ ತರಬೇತಿಯಿಂದ ಅನೇಕ ಜನರು ಬೇರೆ ಬೇರೆ ಕಡೆಯಲ್ಲಿ ಬೇಕರಿ ಬಿಸ್ನೆಸ್ ಮಾಡುತ್ತಿದ್ದಾರೆ ಪ್ರಪಂಚದಾದ್ಯಂತ ಬೇಕರಿ ಉದ್ದಿಮೆ ಒಂದು ಬೃಹದಾಕಾರದ ಉದ್ದಿಮೆಯಾಗಿದೆ. ಪ್ರತಿ ಮನೆಯಲ್ಲಿ ಬೇಕರಿ ಪದಾರ್ಥ ಗಳ ಬೇಡಿಗೆ ಹೆಚ್ಚಿದೆ ಬೇಕರಿ ಉದ್ದಿಮೆ ಜನರ ದೈನಂದಿನ ತಿನಿಸುಗಳಲ್ಲಿ ಒಂದಾಗಿದೆ
ತಾಲೂಕಿನ ಪ್ರತಿ ಮೂಲೆ ಗಳಲ್ಲಿ ಬೇಕರಿ ಶಾಪ್ ಕಾಣಿಸುತ್ತದೆ ಪ್ರತಿ ದಿನ ಬೇಕರಿ ಬಿಸ್ನೆಸ್ ಅಲ್ಲಿ ಬೇಡಿಕೆ ಜಾಸ್ತಿ ಆಗುತ್ತದೆ ಬೇಕರು ತಿನಿಸುಗಳಲ್ಲಿ ವೈಜ್ಞಾನಿಕತೆ ಇರುತ್ತದೆ ವೈಜ್ಞಾನಿಕವಾಗಿ ಇದ್ದಾಗಲೇ ಆರೋಗ್ಯಯುತ ಆಹಾರವನ್ನು ತಯಾರಿಸಲು ಸಾಧ್ಯವಾಗುತ್ತದೆ ಜನರಿಗೆ ವೈಜ್ಞಾನಿಕತೆ ಕಾಣಿಸುವುದಿಲ್ಲ ಯಾವ ಪದಾರ್ಥವನ್ನು ಏಷ್ಟು ಬಳಸಬೇಕು ಎನ್ನುವುದು ತಿಳಿದಿರಬೇಕು ಹಾಗಾಗಿ ವೈಜ್ಞಾನಿಕವಾಗಿ ತಿನಿಸುಗಳನ್ನು ಮಾಡಬೇಕಾಗುತ್ತದೆ.
ಬೇಕರಿ ಅಂಗಡಿಯನ್ನು ಮಾಡುವರು ವೈಜ್ಞಾನಿಕ ವಿಧಾನದ ಮೂಲಕ ತಿನಿಸುಗಳನ್ನು ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳಬೇಕು ಇಲ್ಲವಾದರೆ ಬೇಕರಿ ನಷ್ಟವಾಗುವ ಸಾಧ್ಯತೆ ಇರುತ್ತದೆ ಗುಣ ಮಟ್ಟ ಹಾಗೂ ರುಚಿಯ ಬದಲಾವಣೆಯನ್ನು ಗ್ರಾಹಕರು ಬಯಸುತ್ತಾರೆ ಬೇಕರಿ ಉದ್ಯೋಗ ಮಾಡುವಾಗ ವೈವಿಧ್ಯತೆಯನ್ನು ತೋರಿಸಬೇಕು ಆದಾಗ ಮಾತ್ರ ಹೆಚ್ಚು ಬೇಡಿಕೆ ಬರಲು ಸಾಧ್ಯ ಆಗುತ್ತದೆ. ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಭಾರತದಲ್ಲಿ ಮೂರನೇ ಶ್ರೇಣಿಯಲ್ಲಿ ಇದೆ ದಕ್ಷಿಣ ಭಾರತದಲ್ಲಿ ಮೊದಲನೇ ಸ್ಥಾನದಲ್ಲಿ ಇದೆ ಅಲ್ಲಿ ಬೇಕರಿ ತಿನಿಸುಗಳ ತರಬೇತಿ ಮಾಡುತ್ತಾರೆ
ಕೃಷಿ ವಿಶ್ವ ವಿದ್ಯಾನಿಲಯ ಹೆಚ್ಚು ಬೆಳೆ ಬೆಳೆಯುವ ಬಗ್ಗೆ ಹಾಗೂ ಬೆಳೆದ ಪದಾರ್ಥಗಳಿಗೆ ಮೌಲ್ಯ ವರ್ಧನೆಯನ್ನು ಮಾಡುತ್ತದೆ ಕೃಷಿ ವಿಶ್ವ ವಿದ್ಯಾನಿಲಯ ಪ್ರತಿ ಹಂತದಲ್ಲಿಯೂ ಒಂದು ತರಬೇತಿ ಸಂಸ್ಥೆಯಾಗಿ ಬೆಳೆಯುತ್ತಿದೆ ಕೃಷಿ ವಿಶ್ವ ವಿದ್ಯಾನಿಲಯವು ಒಬ್ಬ ಉದ್ದಿಮೆದಾರನನ್ನಾಗಿ ಮಾಡುತ್ತದೆ ಬೇಕರಿ ತಿನಿಸುಗಳ ತರಬೇತಿ ಪಡೆದ ಅನೇಕರು ಸ್ವಂತ ಉದ್ದಿಮೆ ಮಾಡುತ್ತಿದ್ದು ಹೆಚ್ಚಿನ ಲಾಭಗಳನ್ನು ಪಡೆಯುತ್ತಿದ್ದಾರೆ.
ಹದಿನಾಲ್ಕು ವಾರದ ತರಬೇತಿ ಪಡೆದರೆ ಬೇಕರಿ ಉದ್ಯಮಿಯಾಗಿ ತಯಾರು ಆಗುತ್ತಾರೆ ಈ ತರಬೇತಿಗೆ ಬರುವ ಮುನ್ನ ಬೇಕರಿಯ ಯಾವುದೇ ನಾಲೆಜ್ ಇಲ್ಲದಿದ್ದರೂ ತರಬೇತಿ ಪಡೆದ ನಂತರ ಪರಿಪೂರ್ಣ ಬೇಕರಿ ಉದ್ಯಮಿಯಾಗಿ ಹೊರಗೆ ಹೋಗುತ್ತಾರೆ ಕೆಲವರು ಇಡೀ ದಿನ ತರಬೇತಿಗೆ ಬರುವುದಿಲ್ಲ ಎನ್ನುವರಿಗೆ ಅರ್ಧ ದಿನದ ತರಬೇತಿ ಇರುತ್ತದೆ ಹಾಗೆಯೇ ಕೆಲವರು ಮೂರು ತಿಂಗಳು ತರಬೇತಿ ಬರಲು ಸಾಧ್ಯವಿಲ್ಲ ಎಂದು ಹೇಳಿದವರಿಗೆ ಒಂದುವರೆ ತಿಂಗಳ ತರಬೇತಿ ನೀಡುತ್ತಾರೆ.
ಗುಣ ಮಟ್ಟದ ತರಬೇತಿ ಇರುತ್ತದೆ ತರಬೇತಿ ಕೇಂದ್ರದಲ್ಲಿ ಹೆಚ್ಚು ಮಹಿಳೆಯರೇ ಇರುತ್ತಾರೆ ಮಹಿಳೆಯರು ಸಹ ಸ್ವಂತ ಬೇಕರಿಗಳನ್ನು ತೆರೆದಿದ್ದಾರೆ ಹದಿನಾಲ್ಕು ವಾರದ ಕಾರ್ಯಕ್ರಮವು ಉದ್ದಿಮೆದಾರನ್ನು ರೂಪಿಸುತ್ತದೆ ಇದರಿಂದ ಬೇಕರಿ ವಾಣಿಜ್ಯ ಉದ್ದಿಮೆಯಾಗಿ ಮಾರ್ಪಡುತ್ತದೆ ಮನೆಯಲ್ಲಿ ಮಾಡುವರಿದ್ದರೆ ನಾಲ್ಕು ವಾರದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ .
ಮನೆಯಲ್ಲಿ ಇರುವರಿದ್ದರೆ ಎರಡು ತಾಸಿನ ತರಬೇತಿ ತೆಗೆದುಕೊಳ್ಳುತ್ತಾರೆ ಇದರಿಂದ ಮನೆಯಲ್ಲಿ ಬೇಕರಿ ತಿಂಡಿಗಳನ್ನು ಮಾಡಿಕೊಳ್ಳಬಹುದು ಮಹಿಳೆಯರು ತಮ್ಮ ಬಿಡುವಿನ ಸಂದರ್ಭದಲ್ಲಿ ಬೇಕರಿ ತಿಂಡಿಗಳನ್ನು ಸಿದ್ದ ಮಾಡಿ ವಾಣಿಜ್ಯಿಕರಣ ಮಾಡಿಕೊಳ್ಳಬಹುದು ಕೃಷಿ ತರಬೇತಿ ಕೇಂದ್ರವು ಮಹಿಳೆಯರನ್ನು ಸಹ ಸ್ವಂತ ಉದ್ದಿಮೆದಾರರನ್ನಾಗಿ ಮಾಡುತ್ತದೆ .
ಬೇಕರಿ ಉದ್ದಿಮೆ ಮಾಡಲು ಸುಮಾರು ಎರಡು ಲಕ್ಷ ದಿಂದ ಐದು ಲಕ್ಷದವರೆಗೆ ವೆಚ್ಚ ಆಗುತ್ತದೆ ಜಾಗವನ್ನು ಬಿಟ್ಟು ಬೇಕರಿ ಸಾಮಗ್ರಿಗಳು ಎಲ್ಲ ಬರುತ್ತದೆ ಬೇಡಿಕೆಯ ಆಧಾರದ ಮೇಲೆ ಸಾಮಗ್ರಿಗಳ ಖರ್ಚು ಬರುತ್ತದೆ ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಬೇಕರಿಯ ತಿಂಡಿಗಳಲ್ಲಿ ಬದಲಾವಣೆ ಆಗುತ್ತದೆ ಮೈದಾ ಪ್ರೋಡೇಕ್ಟ್ ಗಳು ಹೆಚ್ಚಾಗಿ ಇರುತ್ತದೆ ಮೊದಲು ಬೇಕರಿ ಮಾಡುವ ರೂಲ್ಸ್ ಗಳನ್ನು ಹೇಳಿ ಕೊಡುತ್ತಾರೆ ಸಾಧ್ಯವಾದಷ್ಟು ಬೇಕರಿ ತಿಂಡಿಗಳಲ್ಲಿ ಆರೋಗ್ಯಯುತ ವಾದ ತಿಂಡಿಯನ್ನು ಸಿದ್ದ ಮಾಡಬೇಕು.
ತರಬೇತಿ ಕೇಂದ್ರದಲ್ಲಿ ಅವರೆ ನೋಡಿ ಮಾಡುವ ಮೂಲಕ ಹೆಚ್ಚು ಅನುಭವವೂ ಇರುತ್ತದೆ ಹಾಗೂ ಮೂಲಭೂತ ಸೌಕರ್ಯಗಳಲ್ಲಿ ಆಹಾರವು ಒಂದು ಹೀಗಾಗಿ ಬೇಕರಿ ಉದ್ಯೋಗ ಮಾಡುವುದರಿಂದ ನಷ್ಟವಿಲ್ಲ ಹಾಗೂ ಎಲ್ಲ ಬಿಸ್ನೆಸ್ ಗಳಲ್ಲಿ ನಷ್ಟ ಕಾಣಬಹುದು ಆದರೆ ಬೇಕರಿ ಬಿಸ್ನೆಸ್ ಗಳಲ್ಲಿ ನಷ್ಟ ಕಂಡು ಬರುವುದು ವಿರಳ .ಬೇಕರಿ ತಿಂಡಿಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ ಕಾರಣ ಬೇಕರಿ ಪದಾರ್ಥದ ರುಚಿಗೆ ಇಷ್ಟ ಪಡುತ್ತಾರೆ ಎಲ್ಲ ಪದಾರ್ಥಗಳಿಗೆ ಹೋಲಿಸಿದರೆ ಬೇಕರಿಯ ತಿಂಡಿಗಳಿಗೆ ಕಡಿಮೆ ಬೆಲೆ ಇರುತ್ತದೆ ಬೇಕರಿ ಪದಾರ್ಥಗಳು ಬಹು ಬೇಗನೆ ಹಾಳು ಆಗುವುದಿಲ್ಲ ಗುಣ ಮಟ್ಟದ ಪದಾರ್ಥ ಹಾಗೂ ಹಾಗೂ ರುಚಿ ಯ ಅನುಗುಣ ವಾಗು ಎಲ್ಲರೂ ಬೇಕರಿ ಪದಾರ್ಥವನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಬೇಕರಿಯ ತಿಂಡಿಗಳಲ್ಲಿ ಬದಲಾವಣೆ ಆಗುತ್ತದೆ .