ಇಂದು ನಾವೆಲ್ಲರೂ ನಮ್ಮ ಸಮಯ ಉಳಿತಾಯ ಮಾಡಲು ಮತ್ತು ಕೆಲಸವನ್ನು ಸುಲಭ ಮಾಡಿಕೊಳ್ಳಲು ನಮ್ಮ ಪ್ರತಿಯೊಂದು ಕೆಲಸವನ್ನು ಇದೇ ರೀತಿ ಮಾಡಬೇಕು ಎಂದು ನಿರ್ಧಾರ ಮಾಡಿಕೊಂಡಿದ್ದೇವೆಅಡುಗೆ ಮಾಡಲು ಇಂದು ಹಿಂದಿನ ಹಾಗೆ ಮಡಿಕೆ ಕುಡಿಕೆಗಳು ಇಲ್ಲ.ಬದಲಾಗಿ ಎಲ್ಲರ ಮನೆಗಳಲ್ಲಿ ಕುಕ್ಕರ್ ಗಳು ಬಂದು ಕೆಲವು ಪರಿಣಾಮಗಳನ್ನು ಬೀರುತ್ತವೆ ಕುಕ್ಕರ್ ನಿಂದ ಮಾಡಿದ ಪದಾರ್ಥಗಳಿಂದ ಆಹಾರ ಪದಾರ್ಥಗಳಲ್ಲಿ ಕಂಡುಬರುವ ಖನಿಜಾಂಶಗಳನ್ನು ನಮ್ಮ ದೇಹ ಹೀರಿಕೊಳ್ಳಲು ಸಹಾಯ ಮಾಡುತ್ತದೆ
ಆದರೆ ಲೆಕ್ಟಿನ್ ಎಂಬ ಪ್ರೋಟಿನ್ ಅಂಶ ತನ್ನ ಗುಣಮಟ್ಟ ಕಳೆದುಕೊಳ್ಳುವುದರಿಂದ ಆಹಾರದ ಗುಣಮಟ್ಟ ಕೂಡ ಕಡಿಮೆಯಾಗುತ್ತದೆ.ಕುಕ್ಕರ್ ಅಲ್ಲಿ ಮಾಡಿದ ಅನ್ನ ನಮ್ಮ ದೇಹಕ್ಕೆ ಹಾನಿಯುಂಟು ಮಾಡುತ್ತದೆ ನಿರಂತರವಾಗಿ ಕುಕ್ಕರ್ ಅನ್ನ ತಿನ್ನುದರಿಂದ ಅನೇಕ ಕಾಯಿಲೆಗಳು ಬರುತ್ತದೆ ನಾವು ಈ ಲೇಖನದ ಮೂಲಕ ಕುಕ್ಕರ್ ಅನ್ನ ಸೇವಿಸುವುದರಿಂದ ಆಗುವ ಪರಿಣಾಮವನ್ನು ತಿಳಿದುಕೊಳ್ಳೋಣ.
ಕುಕ್ಕರ್ ಅಲ್ಲಿ ಮಾಡಿದ ಅನ್ನ ತುಂಬಾ ಪೌಷ್ಠಿಕ ವಾಗಿ ಇರುತ್ತದೆ ಕುಕ್ಕರ್ ಅಲ್ಲಿ ಅನ್ನ ಮಾಡುವುದರಿಂದ ಗಂಜಿಯನ್ನು ಹೊರಗೆ ಚೆಲ್ಲುವುದಿಲ್ಲ ಹಾಗಾಗಿ ಎಲ್ಲ ಪೌಷ್ಟಿಕಾಂಶಗಳು ದೊರಕುತ್ತದೆ ಕೆಲವೊಮ್ಮೆ ಕುಕ್ಕರ್ ಅಲ್ಲಿ ಮಾಡಿದ ಅನ್ನ ನಮ್ಮ ದೇಹಕ್ಕೆ ಹಾನಿಯುಂಟು ಮಾಡುತ್ತದೆ .ಸಂಶೋಧನೆಯ ಪ್ರಕಾರ ಕುಕ್ಕರ್ ಅಲ್ಲಿ ಮಾಡಿದ ಅನ್ನದಲ್ಲಿ ಆಕಿಲಂ ಎನ್ನುವ ಕೆಮಿಕಲ್ ಉತ್ಪತ್ತಿ ಯಾಗುತ್ತದೆ ಇದು ನಮ್ಮ ದೇಹಕ್ಕೆ ಹಾನಿ ಯುಂಟು ಮಾಡುತ್ತದೆ
ನಿರಂತರವಾಗಿ ಕುಕ್ಕರ್ ಅನ್ನ ತಿನ್ನುದರಿಂದ ಅನೇಕ ಕಾಯಿಲೆಗಳು ಬರುತ್ತದೆ ಕುಕ್ಕರ್ ಅನ್ನವನ್ನು ಪ್ರತಿನಿತ್ಯ ತಿನ್ನುದರಿಂದ ತೂಕ ಹೆಚ್ಚಾಗುವುದು ಹಾಗೆಯೇ ಬಿಪಿ ಹೆಚ್ಚಾಗುತ್ತದೆ ಎಸಿಡಿಟಿ ಗ್ಯಾಸ್ ಆಗುತ್ತದೆ ಕೈ ಕಾಲು ಹಿಡಿದ ಹಾಗೆ ಇರುವುದು ಹಲವಾರು ತೊಂದರೆಗಳು ಕಾಣಿಸುತ್ತದೆ ಕುಕ್ಕರಲ್ಲಿ ಮಾಡಿದ ಅನ್ನದಲ್ಲಿ ಗಂಜಿ ಹಾಗೆ ಉಳಿಯುತ್ತದೆ ಇದರಿಂದ ಹೆಚ್ಚಿನ ಪೌಷ್ಟಿಕಾಂಶ ಗಳು ದೊರಕುತ್ತದೆ ಇದರಿಂದ ಕೆಲವರಿಗೆ ಜೀರ್ಣಕ್ರಿಯೆ ಸುಗಮವಾಗದೆ ಗ್ಯಾಸ್ ಕಂಡು ಬರುತ್ತದೆ ಆದ್ದರಿಂದ ಕೆಲವರು ಗಂಜಿ ಬಾಗಿಸಿದ ಅನ್ನವನ್ನು ತಿನ್ನಲು ಇಷ್ಟಪಡುತ್ತಾರೆ ತೂಕ ಹೆಚ್ಚಾಗುತ್ತದೆ ಹಾಗೆಯೇ ಬೊಜ್ಜು ಬರುತ್ತದೆ .
ಕೆಲವರಿಗೆ ಬಹು ಬೇಗನೆ ತೂಕ ಹೆಚ್ಚಾಗುತ್ತದೆ ಇದಕ್ಕೆ ಕಾರಣ ಕುಕ್ಕರ್ ಅನ್ನ ಒಂದೇ ಅಲ್ಲ ಬದಲಾಗಿ ಮಾಂಸ ಆಹಾರ ಡ್ರೈ ಫ್ರೂಟ್ಸ್ ಹಾಗೂ ಹಾಲಿನ ಪದಾರ್ಥಗಳನ್ನು ತಿನ್ನುದರಿಂದ ಬಹು ಬೇಗನೆ ತೂಕ ಹೆಚ್ಚಾಗುವುದು ಬೊಜ್ಜು ಜಾಸ್ತಿ ಯಾದಾಗ ಬಿಪಿ ಶುಗರ್ ಕಾಣಿಸಿಕೊಳ್ಳುತ್ತದೆ .ನಾವು ಆರೋಗ್ಯವಾಗಿ ಇರಬೇಕು ಎಂದರೆ ಗಂಜಿಯನ್ನು ಬಾಗಿಸಿದ ಅನ್ನವನ್ನು ಸೇವಿಸಬೇಕು ಪ್ರಾಚೀನ ಕಾಲದಿಂದಲೂ ಅನ್ನವನ್ನು ಗಂಜಿ ಬಾಗಿಸಿ ಮಾಡಬೇಕು ಎಂದು ಹೇಳುತ್ತಾರೆ ಹಾಗೆಯೇ ಆರೋಗ್ಯವಾಗಿ ಇರಬಹುದು ಕೆಲವರಿಗೆ ಅನ್ನ ತಿಂದರೆ ಒಳ್ಳೆಯದಾ ಹಾಗೆಯೇ ಚಪಾತಿ ತಿಂದರೆ ಒಳ್ಳೆಯದಾ ಎಂಬ ಕುತೂಹಲವಿರುತ್ತದೆ.
ಚಪಾತಿಯಲ್ಲಿ ಅರವತ್ತೆರಡು ಗ್ಲ್ಯೇಸಮಿಕ್ ಇಂಡೆಕ್ಸ್ ಇರುತ್ತದೆ ಹಾಗೆಯೇ ಅನ್ನದಲ್ಲಿ ಎಪ್ಪತ್ತೆರಡು ಗ್ಲ್ಯೇಸಮಿಕ್ ಇಂಡೆಕ್ಸ್ ಇರುತ್ತದೆ ಅನ್ನದಲ್ಲಿ ಹೆಚ್ಚು ಶುಗರ್ ಅಂಶವಿರುತ್ತದೆ ಅನ್ನವನ್ನು ಸ್ವಲ್ಪ ಊಟ ಮಾಡಿ ನಂತರ ತರಕಾರಿಗಳು ಮತ್ತು ಹಸಿ ತರಕಾರಿಗಳನ್ನು ಹಾಗೂ ಮಜ್ಜಿಗೆಯನ್ನು ಸೇವಿಸುವುದರಿಂದ ಅನ್ನದಲ್ಲಿ ಇರುವ ಗ್ಲ್ಯೇಸಮಿಕ್ ಇಂಡೆಕ್ಸ್ ಪ್ರಮಾಣ ಕಡಿಮೆ ಆಗುತ್ತದೆ ಇದರಿಂದ ರಕ್ತದಲ್ಲಿ ಶುಗರ್ ಜಾಸ್ತಿ ಆಗುವುದಿಲ್ಲ. ಹಾಗೆಯೇ ಭೌಗೋಳಿಕ ಅಂಶವನ್ನು ಗಮನಿಸಿ ಅಕ್ಕಿಯನ್ನು ಹೆಚ್ಚಾಗಿ ಪಾಲಿಶ್ ಮಾಡದೆ ಇರುವ ಅಕ್ಕಿಯನ್ನು ಬಳಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು .
ಇಚ್ಚಿನ ದಿನಮಾನದಲ್ಲಿ ಗೋದಿಯನ್ನು ತಿನ್ನಬಾರದು ಎಂದು ಹೇಳುತ್ತಾರೆ ಶುಗರ್ ಅಂಶ ಹೆಚ್ಚಾಗಿ ಕಂಡು ಬರುತ್ತದೆ ಎಂದು ಹೇಳುತ್ತಾರೆ ಗೋದಿಯಲ್ಲಿ ಹೆಚ್ಚಿನ ಇಳುವರಿಗಾಗಿ ಹೆಚ್ಚಿನ ಔಷಧಿಯನ್ನು ಹೊಡೆಯುತ್ತಾರೆ ಇದರಿಂದ ಗೋದಿಯಲ್ಲು ಸಹ ಕ್ವಾಲಿಟಿ ಇರುವ ಗೋದಿ ಸಿಗುತ್ತಿಲ್ಲ. ಗೋದಿಯಲ್ಲು ಸಹ ಸ್ವಲ್ಪ ಪಾಲಿಶ್ ಇರುವ ಗೋದಿ ಯನ್ನು ಬಳಸಬೇಕು
ಗೋದಿ ಹಿಟ್ಟು ಮಾಡಿಸುವಾಗ ಸಿರಿಧಾನ್ಯಗಳನ್ನು ಸೇರಿಸಿ ಹಿಟ್ಟು ಮಾಡುವುದರಿಂದ ಹೆಚ್ಚಿನ ಪೌಷ್ಟಿಕಾಂಶವನ್ನು ಪಡೆಯಬಹುದು ಗೋದಿ ಹಿಟ್ಟನ್ನು ನಾದಿ ನಾದಿ ಚಪಾತಿ ಮಾಡಬೇಕು ಹಾಗೆಯೇ ಗೋದಿ ಹಿಟ್ಟನ್ನು ಕಲಸಿ ಸ್ವಲ್ಪ ಹೊತ್ತು ಆದರೂ ಬಿಟ್ಟು ಚಪಾತಿ ಮಾಡಬೇಕು ಇದರಿಂದ ಜೀರ್ಣ ಕ್ರಿಯೆ ಸುಗಮವಾಗುತ್ತದೆ ಕುಕ್ಕರ್ ಅನ್ನವನ್ನು ತಿನ್ನುವ ಬದಲು ಗಂಜಿ ಬಾಗಿಸಿದ ಅನ್ನವನ್ನು ತಿನ್ನುವುದು ಆರೋಗ್ಯದ ವಿಚಾರದಲ್ಲಿ ಬಹಳ ಮುಕ್ಯ.