ಸ್ವಂತ ಉದ್ದಿಮೆ ಮಾಡಿ ಕುರಿಗಳನ್ನು ಸಾಕುವುದರಿಂದ ಅಧಿಕ ಲಾಭವನ್ನು ಪಡೆದುಕೊಳ್ಳಬಹುದು ಉತ್ತಮ ರೀತಿಯ ಕುರಿಗಳನ್ನು ಸಾಕಾಣಿಕೆ ಮಾಡುವ ಮೂಲಕ ಉತ್ತಮ ಪ್ರತಿಫಲ ಸಿಗುತ್ತದೆ ಕುರಿಗಳ ಸಾಕಾಣಿಕೆ ಮಾಡುವುದರಿಂದ ಕುರಿಗಳ ಮಾರಾಟ ಮಾಡುವ ಜೊತೆಗೆ ಕುರಿ ಗೊಬ್ಬರವನ್ನು ಮಾರಾಟ ಮಾಡುವ ಮೂಲಕ ಅಧಿಕ ಆದಾಯವನ್ನು ಗಳಿಸಬಹುದು ಕುರಿಗಳನ್ನು ತಂದು ಅದಕ್ಕೆ ವ್ಯಾಕ್ಸೀನ್ ಹಾಕಬೇಕು ಹಾಗೆಯೇ ಕ್ಯಾಲ್ಸಿಯಂ ಟಾನಿಕ್ ಸಹ ಕೊಡಬೇಕು.
ಆಗ ಮಾತ್ರ ಕುರಿಗಳು ಸದೃಢವಾಗಿ ಇರುತ್ತದೆ ಕುರಿಗಳಿಗೆ ಅಗಸೆ ಸೊಪ್ಪು ಬಹಳ ಒಳ್ಳೆಯದು ಹಾಗೆಯೇ ಚಿಗುರು ಎಲೆ ಮುಸುಕಿನ ಜೋಳ ಸಹ ಕುರಿಗಳಿಗೆ ಉತ್ತಮವಾದ ಮೇವು ಆಗಿದೆ ಬೆಳಿಗ್ಗೆ ಹಾಗೂ ಸಂಜೆ ಸರಿಯಾಗಿ ಕುರಿಗಳನ್ನು ನೋಡಿಕೊಳ್ಳಬೇಕು ಕುರಿಗಳನ್ನು ಸಣ್ಣ ಮಗುವಿನ ಹಾಗೆ ನೋಡಿಕೊಳ್ಳಬೇಕು ಹೀಗೆ ನೋಡಿಕೊಂಡಾಗ ಮಾತ್ರ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಆಗುತ್ತದೆ ನಾವು ಈ ಲೇಖನದ ಮೂಲಕ ಕುರಿ ಸಾಕಾಣಿಕೆಯ ಬಗ್ಗೆ ತಿಳಿದುಕೊಳ್ಳೋಣ.
ಕುರಿಗಳ ಮೇವನ್ನು ಹಾಕಿದಾಗ ಬೇಗ ತಿನ್ನುತ್ತದೆ ಆದರೆ ಕುರಿಗಳಿಗೆ ಜ್ವರ ಬಂದರೆ ತಿನ್ನುವುದು ಇಲ್ಲ ಹಾಗಾಗಿ ಕುರಿಗಳಿಗೆ ಅನಾರೋಗ್ಯ ಬಂದಾಗ ಸರಿಯಾಗಿ ತಿಳಿದುಕೊಳ್ಳಬಹುದು ರಾಮಚಂದ್ರ ರೆಡ್ಡಿಯವರು ನಾಲ್ಕು ವರ್ಷಗಳಿಂದ ಹೈಟೆಕ್ ಪದ್ಧತಿಯಲ್ಲಿ ಶೇಡ್ ಗಳನ್ನು ನಿರ್ಮಾಣ ಮಾಡಿ ಅದರಲ್ಲಿ ಉತ್ತಮ ರೀತಿಯ ಕುರಿಗಳನ್ನು ಸಾಕಾಣಿಕೆ ಮಾಡುತ್ತಾರೆ ಪ್ರತಿಯೊಬ್ಬರು ತನ್ನದೇ ಆದ ರೀತಿಯಲ್ಲಿ ಕುರಿ ಸಾಕಾಣಿಕೆಯನ್ನು ಮಾಡುತ್ತಾರೆ ರಾಮಚಂದ್ರ ರೆಡ್ಡಿಯವರಿಗೆ ಇಪ್ಪತ್ತೈದು ಎಕರೆ ಭೂಮಿ ಇರುತ್ತದೆ ಹಾಗೆಯೇ ಮೂರು ಬೋರವೆಲ್ ಗಳು ಇರುತ್ತದೆ ಇದರಲ್ಲಿ ಹೆಚ್ಚಿನ ಲಾಭ ಸಿಗಲಿಲ್ಲ ಆಧುನಿಕ ರೀತಿಯಲ್ಲಿ ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಮೂರು ಎಕರೆ ಅಷ್ಟು ಭೂಮಿಯಲ್ಲಿ ಟೊಮೆಟೊ ಬೆಳೆಯುತ್ತಿದ್ದಾರೆ ಮೂರರಿಂದ ನಾಲ್ಕು ತಿಂಗಳಲ್ಲಿ ಕುರಿ ಸಾಕಾಣಿಕೆಯಲ್ಲಿ ಇಳುವರಿ ಪಡೆಯಬಹುದು ಹಾಗೆಯೇ ಜಮೀನಿಗೆ ಆಗುವ ಗೊಬ್ಬರ ಪಡೆದುಕೊಳ್ಳಬಹುದು.

ಕುರಿ ಗೊಬ್ಬರವನ್ನು ಸಹ ಮಾರಾಟ ಮಾಡಿ ಲಾಭವನ್ನು ಗಳಿಸಬಹುದು ಕುರಿ ಗೊಬ್ಬರವನ್ನು ಕೃಷಿಯಲ್ಲಿ ಬಳಕೆ ಮಾಡುವುದರಿಂದ ರಾಸಾಯನಿಕ ಗೊಬ್ಬರವನ್ನು ಬಳಸುವುದು ಕಡಿಮೆ ಮಾಡಬಹುದು ಹೈಟೆಕ್ ಪದ್ಧತಿಯಲ್ಲಿ ಕುರಿ ಸಾಕಾಣಿಕೆ ಮಾಡುವುದರಿಂದ ಒಬ್ಬರೇ ನೂರಾ ಹತ್ತು ಕುರಿಗಳನ್ನು ನೋಡಿಕೊಳ್ಳಬಹುದು ಹೈಟೆಕ್ ಶೇಡ್ ನಿರ್ಮಾಣಕ್ಕೆ ಒಂದು ಲಕ್ಷದ ನಲವತ್ತು ಸಾವಿರ ಹಾಗೂ ಪಾರ್ಟಿಶನ್ ಮಾಡಲು ಒಂದು ಲಕ್ಷದ ನಲವತ್ತು ಸಾವಿರ ಖರ್ಚು ಬರುತ್ತದೆ .ವರ್ಷದಲ್ಲಿ ಮೂರು ಬ್ಯಾಚ್ ಹಾಗೆ ಕುರಿಗಳನ್ನು ಮಾರಾಟ ಮಾಡಬಹುದು
ಒಂದು ಬ್ಯಾಚ್ ಅಲ್ಲಿ ನೂರಾ ಹತ್ತು ಮರಿಗಳನ್ನು ತಂದು ಸಾಕಿ ಮಾರಾಟ ಮಾಡುತ್ತಾರೆ ರಾಯಚೂರು ಕಡೆಯಿಂದ ಕುರಿಗಳನ್ನು ತರುತ್ತಾರೆ ಮರಿಗಳನ್ನು ಸರಿಯಾಗಿ ನೋಡಿ ತರುತ್ತಾರೆ ಒಂದು ಮರಿಗಳಿಗೆ ನಾಲ್ಕು ವರೆ ಸಾವಿರ ವರೆಗೆ ಇರುತ್ತದೆ ಖರೀದಿ ಮಾಡಿದ ಕರುಗಳಿಗೆ ಗ್ಲೈ ಕೊಸ್ ಅನ್ನು ಹಾಗುತ್ತಾರೆ ಈ ಟಿ ವ್ಯಾಕ್ಸೀನ್ ಹಾಕುತ್ತಾರೆ ಕುರಿಗಳಿಗೆ ಬ್ಲೂ ಟಂಗ್ ಖಾಯಿಲೆ ಬಂದರೆ ಬಹು ಬೇಗನೆ ಸತ್ತು ಹೋಗುತ್ತದೆ.
ಹಾಗೆಯೇ ಕ್ಯಾಲ್ಸಿಯಂ ಟಾನಿಕ್ ಅನ್ನು ಕೊಡುತ್ತಾರೆ ಒಂದು ಕುರಿಗಳಿಗೆ ವ್ಯಾಕ್ಸಿನೇಷನ್ ಗೆ ಹದಿನೈದರಿಂದ ಇಪ್ಪತ್ತು ರೂಪಾಯಿ ಅಷ್ಟು ಖರ್ಚು ಬರುತ್ತದೆ ವಾತಾವರಣಕ್ಕೆ ಹೊಂದಿಕೊಂಡ ಕುರಿಗಳನ್ನು ಮಾತ್ರ ಸಾಕಬೇಕು ಎರಡು ಸಲ ಹಸಿ ಮೇವನ್ನು ಕೊಡುತ್ತಾರೆ ಮೂರು ಸಲ ಒಣ ಮೇವನ್ನು ನೀಡುತ್ತಾರೆ ಮುಸುಕಿನ ಜೋಳವನ್ನು ಇನ್ನೂರು ಗ್ರಾಮ್ ಅಷ್ಟು ಕೊಡಬೇಕು ಕುರಿಗಳಿಗೆ ಅಗಸೆ ಸೊಪ್ಪು ಬಹಳ ಒಳ್ಳೆಯದು ಹಾಗೆಯೇ ಚಿಗುರು ಎಲೆ ಮುಸುಕಿನ ಜೋಳ ಸಹ ಕುರಿಗಳಿಗೆ ಉತ್ತಮವಾದ ಮೇವು ಆಗಿದೆ.
ಹಾಗೆಯೇ ರಾಗಿಯ ಕಾಳು ಹಾಗೂ ಕಡಲೆ ಹೊಟ್ಟು ಸಹ ಒಳ್ಳೆಯದು ಎಲ್ಲ ಖರ್ಚು ತೆಗೆದು ಒಂದು ಕುರಿಗೆ ಮೂರು ಸಾವಿರ ಸಿಗುತ್ತದೆ ಹಾಗೆಯೇ ಗೊಬ್ಬರದಿಂದ ಸಹ ಉತ್ತಮ ಆದಾಯವನ್ನು ಗಳಿಸಬಹುದು ಬೆಳಿಗ್ಗೆ ಹಾಗೂ ಸಂಜೆ ಸರಿಯಾಗಿ ಕುರಿಗಳನ್ನು ನೋಡಿಕೊಳ್ಳಬೇಕು ಮೇವನ್ನು ಹಾಕಿದ ತಕ್ಷಣ ತಿಂದರೆ ಕುರಿ ಆರೋಗ್ಯವಾಗಿ ಇದೆ ಎಂದು ತಿಳಿಯಬಹುದು ಮೇವನ್ನು ತಿನ್ನಲಿಲ್ಲ ಎಂದರೆ ಅದು ಆರೋಗ್ಯವಾಗಿ ಇಲ್ಲ ಎಂದು ತಿಳಿಯಬಹುದು ಒಂದು ಕುರಿ ಮರಿಗಳನ್ನು ನಾಲ್ಕೂವರೆ ಸಾವಿರಕ್ಕೆ ತಂದು ಮೂರು ನಾಲ್ಕು ತಿಂಗಳು ಸಾಕಿ ಹತ್ತೂವರೆ ಹಾಗೂ ಹನ್ನೊಂದು ಸಾವಿರಕ್ಕೆ ಮಾರಾಟ ಮಾಡುತ್ತಾರೆ ಮೂರು ತಿಂಗಳು ಸಾಕಲು ಒಂದು ಸಾವಿರದಷ್ಟು ಖರ್ಚು ಬರುತ್ತದೆ ಕುರಿ ಸಾಕಾಣಿಕೆ ಮಾಡುವ ಮೂಲಕ ಅಧಿಕ ಲಾಭವನ್ನು ಗಳಿಸಬಹುದು.