ಪ್ಯಾಕಿಂಗ್ ಉದ್ಯೋಗಕ್ಕೆ ನೇಮಕಾತಿ ನಡೆಯುತ್ತಿದೆ ಇದರ ಕುರಿತು ಇಲ್ಲಿದೆ ಮಾಹಿತಿ

0 3

ಉದ್ಯೋಗ ಮಾಡುವರಿಗೆ ಇದೊಂದು ಸುವರ್ಣಾವಕಾಶ ದೊರಕಿದೆ ಪ್ಯಾಕಿಂಗ್ ಉದ್ಯೋಗಕ್ಕೆ ನೇಮಕಾತಿ ನಡೆಯುತ್ತಿದೆ ಹಾಗೆಯೇ ಪುರುಷರು ಮತ್ತು ಮಹಿಳೆಯರು ಸಹ ಈ ಹುದ್ದೆಯನ್ನು ಮಾಡಬಹುದು ಹತ್ತನೇ ತರಗತಿ ಪಾಸಾದವರು ಪಿಯುಸಿ ಹಾಗೂ ಡಿಗ್ರಿ ಮತ್ತು ಡಿಪ್ಲೊಮಾ ಆದವರು ಅರ್ಜಿ ಸಲ್ಲಿಸಬಹುದಾಗಿದೆ .

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಕಂಪನಿಯ ಏಚ್ ಆರ್ ಗಳಿಗೆ ರೆಸುಮ್ ಅನ್ನು ಮೇಲ್ ಮಾಡಬೇಕು ಯಾವುದೇ ಅರ್ಜಿ ಶುಲ್ಕ ವಿಲ್ಲ ಹಾಗೂ ಯಾರಿಗೂ ಹಣವನ್ನು ಕೊಡಬೇಕಾಗಿಲ್ಲ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಪ್ಯಾಕಿಂಗ್ ಮತ್ತು ಪ್ಯಾಕೇಜಿಂಗ್ ಸೂಪರ್ವೈಸರ್ ಮತ್ತು ಇಂಚಾರ್ಜ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ನಾವು ಈ ಲೇಖನದ ಮೂಲಕ ಪ್ಯಾಕೇಜಿಂಗ್ ಹುದ್ದೆಗಳ ಬಗ್ಗೆ ತಿಳಿದುಕೊಳ್ಳೋಣ.

ಪ್ಯಾಕಿಂಗ್ ಉದ್ಯೋಗಕ್ಕೆ ನೇಮಕಾತಿ ನಡೆಯುತ್ತಿದೆ ಹತ್ತನೇ ತರಗತಿ ಪಿಯುಸಿ ಡಿಪ್ಲೊಮ ಡಿಗ್ರಿ ಆದವರನ್ನು ಆಯ್ಕೆ ಮಾಡಲಾಗುತ್ತದೆ ಹಾಗೆಯೇ ಕರ್ನಾಟಕದಲ್ಲಿ ನೇರ ನೇಮಕಾತಿ ನಡೆಯುತ್ತಿದೆ ಪುರುಷರು ಮತ್ತು ಮಹಿಳೆಯರನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ ಪ್ಯಾಕೇಜಿಂಗ್ ಸೂಪರ್ವೈಸರ್ .ಮತ್ತು ಇಂಚಾರ್ಜ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಭಾರತದಾದ್ಯಂತ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು

ಮಹಿಳೆಯರು ಮತ್ತು ಪುರುಷರು ಈ ಹುದ್ದೆಯನ್ನು ಮಾಡಬಹುದು ಹದಿನೆಂಟರ ಐವತ್ತೈದು ವರ್ಷದ ಒಳಗಿನವವರು ಅರ್ಜಿ ಸಲ್ಲಿಸಿ ಕರ್ತವ್ಯ ನಿರ್ವಹಿಸಬಹುದು ಹಾಗೆಯೇ ಪ್ಯಾಕೇಜಿಂಗ್ ಪುರುಷರು ಮತ್ತು ಮಹಿಳೆಯರಿಗೆ ಹತ್ತು ಸಾವಿರದ ಐದು ನೂರು ರೂಪಾಯಿಯಷ್ಟು ವೇತನವನ್ನು ನೀಡುತ್ತಾರೆ ಹಾಗೆಯೇ ಪ್ಯಾಕೇಜಿಂಗ್ ಸೂಪರ್ವೈಸರ್ ಗಳಿಗೆ ಹದಿನಾಲ್ಕು ಸಾವಿರದ ಐದು ನೂರು ರೂಪಾಯಿಯಷ್ಟು ವೇತನ ನೀಡುತ್ತಾರೆ .

ಇನ್ ಚಾರ್ಜಿಂಗ್ ಹುದ್ದೆಗಳಿಗೆ ಹದಿನೆಂಟು ಸಾವಿರದ ಐದು ನೂರರಷ್ಟು ವೇತನ ಇರುತ್ತದೆಯಾವುದೇ ತರದ ಅರ್ಜಿ ಶುಲ್ಕ ಇರುವುದಿಲ್ಲ ಹಾಗೆಯೇ ಪ್ಯಾಕೇಜಿಂಗ್ ಗರ್ಲ್ ಮತ್ತು ಬಾಯ್ ಗೆ ಎಂಟನೇ ತರಗತಿಯಲ್ಲಿ ಪಾಸಾಗಿರಬೇಕು ಪ್ಯಾಕೇಜಿಂಗ್ ಸೂಪರ್ವೈಸರ್ ಆಗಲು ಹತನೆ ತರಗತಿ ಮತ್ತು ಪಿಯುಸಿ ಪಾಸಾಗೀರಬೇಕು ಹಾಗೆಯೇ ಇಂಚಾರ್ಜ ಹುದ್ದೆಗೆ ಯಾವುದೇ ತರದ ಪದವಿ ಆಗಿರಬೇಕು ಮುಂಬೈ ದೆಲ್ಲಿ ಕೊಲ್ಕತ್ತಾ ಬೆಂಗಳೂರು ಚೈನೈ ಉದ್ಯೋಗ ಮಾಡುವ ಸ್ಥಳವಾಗಿದೆ ಕಂಪನಿಯ ಏಚ್ ಆರ್ ಗಳಿಗೆ ರೆಸುಮ್ ಅನ್ನು ಮೇಲ್ ಮಾಡಬೇಕು ಯಾವುದೇ ಅರ್ಜಿ ಶುಲ್ಕ ವಿಲ್ಲ ಹಾಗೂ ಯಾರಿಗೂ ಹಣವನ್ನು ಕೊಡಬೇಕಾಗಿಲ್ಲ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.

Leave A Reply

Your email address will not be published.