ಬಡವರಿಗೆ ಮನೆ ಕಲ್ಪಿಸಿಕೊಡಲು ಸರ್ಕಾರ ಯೋಜನೆ ರೂಪಿಸಿದೆ ಈ ಹಿನ್ನೆಲೆಯಲ್ಲಿ ಅಕ್ರಮ-ಸಕ್ರಮ ಯೋಜನೆ ಜಾರಿಗೆ ತಂದಿದೆ ಅನೇಕ ಜನರು ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುತ್ತಾರೆ ಹಾಗೆಯೇ ಮನೆಗಳನ್ನು ನಿರ್ಮಿಸುತ್ತಾರೆ ಆದರೆ ಸರ್ಕಾರ ಈಗ ಅಕ್ರಮ ಜಮೀನು ಸಕ್ರಮ ಮಾಡುವ ಯೋಜನೆಯನ್ನು ಜಾರಿಗೆ ತಂದಿದೆ
ಇದರಿಂದ ಅನೇಕ ಜನಸಾಮಾನ್ಯರಿಗೆ ತುಂಬಾ ಪ್ರಯೋಜನವಾಗಿದೆ ಮತ್ತು ಅರ್ಜಿಯನ್ನು ಸಲ್ಲಿಸುವ ಮೂಲಕ ಅಕ್ರಮ ಜಮೀನು ಸಕ್ರಮ ಜಮಿನನ್ನಾಗಿ ಮಾಡಬಹುದು ಅರ್ಜಿ ಸಲ್ಲಿಸಲು ಮಾರ್ಚ್ ಮೂವತ್ತೊಂದು ಎರಡು ಸಾವಿರದ ಇಪ್ಪತ್ತೆರಡು ಕೊನೆಯ ದಿನಾಂಕವಾಗಿದೆ ನಾವು ಈ ಲೇಖನದ ಮೂಲಕ ಅಕ್ರಮ ಜಮೀನು ಮನೆ ಸಕ್ರಮ ಮಾಡುವ ಯೋಜನೆ ಬಗ್ಗೆ ತಿಳಿದುಕೊಳ್ಳೋಣ.
ರಾಜ್ಯ ಸರ್ಕಾರದಿಂದ ರಾಜ್ಯದ ಎಲ್ಲೆಡೆ ಇರುವ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಕಟ್ಟಿಕೊಂಡವರ ಹೆಸರಿಗೆ ವರ್ಗಾವಣೆಯಾಗುತ್ತದೆ ಸರ್ಕಾರಿ ಜಮೀನಿನಲ್ಲಿ ಜಮೀನು ಇಲ್ಲದವರು ಉಳುಮೆ ಮಾಡುತ್ತಿದ್ದರೆ ಜಮೀನು ಉಳುಮೆ ಮಾಡುತ್ತಿದ್ದವರ ಹೆಸರಿಗೆ ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ ರಾಜ್ಯ ಕಂದಾಯ ಇಲಾಖೆಯಿಂದ ಆದೇಶವನ್ನು ಹೊರಡಿಸಲಾಗಿದೆ ಅಕ್ರಮವಾಗಿ ಕಟ್ಟಿಕೊಂಡ ಮನೆಯನ್ನು ಸರ್ಕಾರ ಸಕ್ರಮ ಮಾಡಲು ಹೊಸ ಅರ್ಜಿಯನ್ನು ಕರೆಯಲಾಗಿದೆ ಅಕ್ರಮ ನಿವೇಶನ ಅಥವಾ ಸರ್ಕಾರಿ ಜಾಗದಲ್ಲಿ ಉಳುಮೆ ಮಾಡುತ್ತಿದ್ದರೆ ಅವರ ಹೆಸರಿಗೆ ವರ್ಗಾವಣೆ ಮಾಡಲಾಗುತ್ತದೆ .
ಅರ್ಜಿಯನ್ನು ಸಲ್ಲಿಸುವ ಮೂಲಕ ಅಕ್ರಮ ಭೂಮಿಯನ್ನು ಸಕ್ರಮ ಭೂಮಿಯನ್ನಾಗಿ ಮಾಡಲಾಗುತ್ತದೆ ಸರಕಾರದ ಆದೇಶದ ಮೂಲಕ ಕಂದಾಯ ಇಲಾಖೆ ಈ ವಿಷಯವನ್ನು ಹೊರಡಿಸಿದೆ ಅಕ್ರಮ ಭೂಮಿಯನ್ನು ಸಕ್ರಮ ಭೂಮಿಯನ್ನಾಗಿ ಅರ್ಜಿ ಸಲ್ಲಿಸಲು ಮಾರ್ಚ್ ಮೂವತ್ತೊಂದು ಎರಡು ಸಾವಿರದ ಇಪ್ಪತ್ತೆರಡು ಕೊನೆಯ ದಿನಾಂಕವಾಗಿದೆ
ಗ್ರಾಮೀಣ ಭಾಗದವರು ತೊಂಬಾತ್ನಾಲ್ಕು ಸಿ ಸಿಯಲ್ಲಿ ಅರ್ಜಿ ಸಲ್ಲಿಸಬೇಕು ಪಂಚಾಯತಿ ಅಭಿವೃದ್ದಿ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಚಾರ ಕೈಕೊಂಡು ಅಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡವರನ್ನು ಸಕ್ರಮ ಜಮೀನಾಗು ಮಾಡುತ್ತಿದೆ ಹೀಗೆ ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ತುಂಬಾ ಪ್ರಯೋಜವನ್ನು ಮಾಡಿದೆ.