ಎಳೆಯ ಮಕ್ಕಳಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳವರೆಗೆ ಎಲ್ಲರೂ ಶೈಕ್ಷಣಿಕ ಪರೀಕ್ಷೆಗಳೆಂಬ ಅಗ್ನಿ ಪರೀಕ್ಷೆಗಳನ್ನು ದಾಟುವ ತವಕದಲ್ಲಿರುತ್ತಾರೆ ಹೇಗೆ ಓದಬೇಕೂ ಏನನ್ನು ಓದಬೇಕು ಎಂಬುದೆಲ್ಲ ಎಕ್ಸಾಮ್ ಸಮಯದ ಸಾಮಾನ್ಯ ಪ್ರಶ್ನೆಗಳಾಗಿದೆ ಪರೀಕ್ಷೆಗೆ ಓದುವುದರ ಹೊರತಾಗಿಯೂ ಗಮನ ಕೊಡಬೇಕಾದ ಮತ್ತೊಂದು ಅಂಶವಿದೆ ಅದುವೇ ಮಕ್ಕಳ ಜೀವನ ಶೈಲಿ ಪರೀಕ್ಷೆ ಇನ್ನೇನು ಆರಂಭವಾಗಲಿದೆ ಎನ್ನುವಾಗ ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕಲು ಹೊರಟರೆ ತಿಳಿದೋ ತಿಳಿಯದೆಯೋ ನೆಗೆಟಿವ್ ರಿಸಲ್ಟ್ಗೆ ತಾವೇ ಕಾರಣರಾಗುತ್ತಾರೆ
ಪರೀಕ್ಷೆ ಪ್ರತಿಯೊಬ್ಬರ ಬದುಕಿನಲ್ಲೂ ಬಂದು ಹೋಗಿರುತ್ತದೆ ಓದು ಪ್ರತಿಯೊಬ್ಬ ಮನುಷ್ಯರನ್ನು ಸಂಸ್ಕಾರಯುತ ವ್ಯಕ್ತಿಗಳನ್ನಾಗಿ ಮಾಡಲು ಸಹಾಯ ಮಾಡುತ್ತದೆ. ಹಾಗೆ ಅದು ವ್ಯಕ್ತಿಯ ಬದುಕನ್ನು ರೂಪಿಸಿಕೊಳ್ಳಲು ಸಹ ಮುಖ್ಯ ಆಧಾರವಾಗುತ್ತದೆ. ನಾವು ಈ ಲೇಖನದ ಮೂಲಕ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಯ ಪರೀಕ್ಷೆ ಬಗ್ಗೆ ತಿಳಿದುಕೊಳ್ಳೋಣ.
ದ್ವಿತೀಯ ಪಿಯುಸಿ ಯವರಿಗೆ ಮಧ್ಯ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ ರಾಜ್ಯದಲ್ಲಿ ಏಕಕಾಲಕ್ಕೆ ಪರೀಕ್ಷೆ ನಡೆಯುತ್ತಿದೆ ಇಪ್ಪತ್ತೊಂಬತ್ತುನವೆಂಬರ್ ಎರಡು ಸಾವಿರದ ಇಪ್ಪತ್ತೊಂದರಿಂದ ಹತ್ತನೇ ಡಿಸೆಂಬರ್ ಎರಡು ಸಾವಿರದ ಇಪ್ಪತ್ತೊಂದರ ವರೆಗೆ ದ್ವಿತೀಯ ಪಿಯುಸಿ ಯವರಿಗೆ ಪರೀಕ್ಷೆ ಜರುಗುತ್ತದೆ ದ್ವಿತೀಯ ಪಿಯುಸಿ ಯವರಿಗೆ ವಿದ್ಯಾರ್ಥಿ ವೇತನಕ್ಕೆ ಅಪ್ಲಿಕೇಶನ್ ಹಾಕಬಹುದು
ಕೊರೋನ ಸಂದರ್ಭದಲ್ಲಿ ಹಿಂದಿನ ವರ್ಷಎಸ್ ಎಲ್ ಸಿ ವಿಧ್ಯಾರ್ಥಿಗಳಿಗೆ ಬಹು ಆಯ್ಕೆಯ ಪದ್ಧತಿಯ ಪರೀಕ್ಷೆ ನಡೆಸಲಾಗಿತ್ತು ಆದರೆ ಈ ವರ್ಷ ಶಿಕ್ಷಣ ಸಚಿವರು ಎರಡು ಸಾವಿರದ ಇಪ್ಪತ್ತೊಂದು ಹಾಗೂ ಇಪ್ಪತ್ತೆರಡನೆ ಸಾಲಿನಲ್ಲಿ ಬಹು ಆಯ್ಕೆಯ ಪದ್ಧತಿಯನ್ನು ಅನುಸರಿಸುವುದಿಲ್ಲ ಬದಲಾಗಿ ಹಳೆಯ ಮಾದರಿಯ ಪದ್ಧತಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಈ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಗೊಂದಲ ಬೇಡ ಎಂದು ತಿಳಿಸಿದ್ದಾರೆ .
ರಾಜ್ಯದಲ್ಲಿ ಕೊರೊನ ಹೆಚ್ಚಾಗಿದ್ದ ಸಮಯದಲ್ಲಿ ಮಾತ್ರ ಬಹು ಆಯ್ಕೆಯ ಮಾದರಿ ಪರೀಕ್ಷೆಯನ್ನು ನಡೆಸಲಾಗಿತ್ತು ಆದರೆ ಈ ವರ್ಷ ಕೋರೋಣ ಕಡಿಮೆ ಇರುವ ಕಾರಣ ಹಳೆಯ ಮಾದರಿಯಲ್ಲಿ ಎಂಬತ್ತು ಅಂಕಗಳ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ ಈ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರು ಎಸ್ ಎಸ್ ಎಲ್ ಸಿ ಪರೀಕ್ಷೆ ಬಗ್ಗೆ ಗೊಂದಲದಿಂದ ಇರುವ ಅವಶ್ಯಕತೆ ಇರುವುದಿಲ್ಲ
ಹಾಗೆಯೇ ಹಿಂದಿನ ವರ್ಷ ರಾಜ್ಯದೆಲ್ಲೆಡೆ ಕೋರೋನ ಹೆಚ್ಚಾಗಿ ಇರುವುದರಿಂದ ಮಾತ್ರ ಮಕ್ಕಳಿಗೆ ಬಹು ಆಯ್ಕೆಯ ಪರೀಕ್ಷೆ ನಡೆಸಲಾಗಿತ್ತು ಹಾಗೆಯೇ ಈ ವರ್ಷ ದ್ವಿತೀಯ ಪಿಯುಸಿ ಅಭ್ಯರ್ಥಿಗಳಿಗೆ ಮಧ್ಯ ವಾರ್ಷಿಕ ಪರೀಕ್ಷೆ ಯನ್ನು ನಡೆಸಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.