ಗ್ರಹಗಳ ಸ್ಥಾನ ಬದಲಾವಣೆಯಿಂದ ದ್ವಾದಶ ರಾಶಿಗಳ ಫಲದಲ್ಲಿ ಕೆಲವು ಬದಲಾವಣೆಗಳು ಉಂಟಾಗುತ್ತದೆ. ಹಾಗಾದರೆ ಗುರುಗ್ರಹದ ಸ್ಥಾನ ಬದಲಾವಣೆಯಿಂದ ಮೇಷ ರಾಶಿಯ ಮೇಲೆ ಯಾವೆಲ್ಲ ರೀತಿಯ ಪ್ರಭಾವ ಉಂಟಾಗುತ್ತದೆ ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಇದೇ ನವೆಂಬರ್ ಇಪ್ಪತ್ತನೇ ತಾರೀಖಿನಂದು ಗುರು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

ಮೇಷ ರಾಶಿಯಲ್ಲಿ ಹತ್ತನೇ ಮನೆಯಿಂದ ಹನ್ನೊಂದನೇ ಮನೆಗೆ ಬರುತ್ತಿದ್ದಾನೆ. ಹನ್ನೊಂದನೇ ಮನೆಗೆ ಬಂದರೆ ಯಾವ ರೀತಿಯ ಫಲ ಇರುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಜೊತೆಗೆ ನವೆಂಬರ್ ಇಪ್ಪತ್ತನೇ ತಾರೀಖಿನಿಂದ ನೂರಾ ಮೂವತ್ತೆಂಟು ದಿನಗಳ ನಂತರ ಗುರು ಸ್ಥಾನ ಬದಲಾಯಿಸುವುದರ ಮೂಲಕ ಮಿನ ರಾಶಿಗೆ ತನ್ನ ಸ್ವಂತ ಮನೆಗೆ ಪ್ರವೇಶ ಮಾಡುತ್ತಾನೆ ನಂತರ ಒಂದು ವರ್ಷಗಳ ಬಳಿಕ ಗುರು ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ.

ಹನ್ನೊಂದನೇ ಮನೆಯಲ್ಲಿ ಗುರು ಇದ್ದಾಗ ಮೇಷ ರಾಶಿಯವರು ನಾನಾವಿಧ ವಾದಂತಹ ಒಡವೆ ಸಂಪತ್ತನ್ನು ಗಳಿಸುತ್ತೀರಿ. ನಾನಾವಿಧವಲ್ಲದಿದ್ದರೂ ಕೆಲವು ವಿಧದ ಒಡವೆ ಸಂಪತ್ತನ್ನು ಗಳಿಸುತ್ತೀರಿ ನೀವು ಉಂಗುರ ಬಳೆ ಸರ ಈ ರೀತಿಯ ಬಂಗಾರದ ಒಡವೆಗಳನ್ನು ಖರೀದಿಸುವುದಕ್ಕೆ ಇಷ್ಟಪಡುತ್ತೀರಿ ಸಂಪತ್ತಿನಲ್ಲಿ ಕೂಡ ವೃದ್ಧಿಯಾಗುತ್ತದೆ ಸೈಟನ್ನು ಖರೀದಿಸಬಹುದು.

ಇನ್ನು ಮೇಷ ರಾಶಿಯವರಿಗೆ ಸೊಸೆ ಇದ್ದರೆ ಅವರಿಗೆ ಸೊಸೆಯಿಂದ ಉಪಚಾರ ಸಿಗುತ್ತದೆ ಮಗಳ ರೀತಿಯಲ್ಲಿ ಉಪಚಾರ ಮಾಡುತ್ತಾಳೆ. ಧನಲಾಭ ಜಾಸ್ತಿಯಾಗುತ್ತದೆ ಅಭಿವೃದ್ಧಿ ಆಗುವ ದಾರಿಯನ್ನ ಹಿಡಿಯುತ್ತೀರಿ. ಪಶುಸಂಗೋಪನೆ ವೃದ್ಧಿಯಾಗುತ್ತದೆ ಇದರ ಜೊತೆಗೆ ನೀವು ಮಾಡುವ ಕೆಲಸ ಕಾರ್ಯಗಳಲ್ಲಿಯೂ ವೃದ್ಧಿ ಉಂಟಾಗುತ್ತದೆ.

ವ್ಯಾಪಾರದಲ್ಲಿ ಲಾಭ ಉಂಟಾಗುತ್ತದೆ ನೀವೇನಾದರೂ ಪ್ರಾಣಿಗಳನ್ನು ಸಾಕುತ್ತಿದ್ದರೆ ಅದರಿಂದಲೂ ಒಳ್ಳೆಯದಾಗುತ್ತದೆ ವಸ್ತ್ರಗಳ ವ್ಯಾಪಾರ ಬಂಗಾರದ ವ್ಯಾಪಾರ ವಾಹನಗಳಿಂದ ನಿಮಗೆ ವೃದ್ಧಿಯಾಗುತ್ತದೆ. ಮದುವೆ ಆಗದೆ ಇರುವವರಿಗೆ ಮದುವೆಯಾಗುವಂತಹ ಯೋಗ ಸಿಗುತ್ತದೆ ಹೆಣ್ಣು ಕೊಟ್ಟ ಮಾವನಿಂದ ಬಹಳಷ್ಟು ಅನುಕೂಲ ಆಗುತ್ತದೆ.

ಗುರು ಕುಂಭ ರಾಶಿಗೆ ಬಂದಾಗ ಮೇಷ ರಾಶಿಯವರಿಗೆ ಲಾಭ ಉಂಟಾಗುತ್ತದೆ. ಗುರುವನ್ನು ಸಂತಾನಕಾರಕ ಧನಕಾರಕ ಎಂದು ಕರೆಯುತ್ತಾರೆ. ನೂರಾ ಮೂವತ್ತೆಂಟು ದಿನಗಳ ನಂತರ ಗುರು ತನ್ನ ಸ್ಥಾನ ಬದಲಾಯಿಸುವುದರ ಮೂಲಕ ಮೇಷರಾಶಿಗೆ ಹನ್ನೆರಡನೇ ಮನೆಗೆ ಬರುತ್ತಾನೆ. ಆಗ ನೀವು ಖರ್ಚನ್ನು ಹೆಚ್ಚು ಮಾಡುತ್ತೀರಿ ಕೆಲವೊಬ್ಬರು ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಾರೆ ನಿಮಗೆ ಹಣಕಾಸಿನ ವಿಷಯದಲ್ಲಿ ವಾಹನಗಳ ವಿಷಯದಲ್ಲಿ ನಷ್ಟವಾಗುವಂತಹ ಸಾಧ್ಯತೆ ಇರುತ್ತದೆ.

ಏಪ್ರಿಲ್ ನಂತರ ಸುಖ ಜಾಸ್ತಿ ಇರುತ್ತದೆ ಭೋಗ ಜಾಸ್ತಿ ಇರುತ್ತದೆ ಯೋಗ ಹೆಚ್ಚಿರುತ್ತದೆ ವಿವಾಹವಾಗುತ್ತದೆ ದಾನಧರ್ಮಗಳನ್ನು ಮಾಡುತ್ತೀರಿ ನೀವು ಕೂಡ ಚೆನ್ನಾಗಿರುತ್ತಿರಿ ಆದರೆ ಕುಟುಂಬದ ದಾಯಾದಿಗಳಿಂದ ಸ್ವಲ್ಪ ಕಲಹಗಳು ಉಂಟಾಗುತ್ತದೆ. ಸೋದರ ಮಾವನಿಂದ ಮನಸ್ಸಿಗೆ ಸ್ವಲ್ಪ ಬೇಜಾರಾಗುತ್ತದೆ ಯುದ್ಧ ಮಾಡುತ್ತಿದ್ದೇನೆ ಎಂಬ ಭಾವ ಉಂಟಾಗುತ್ತದೆ.

ಗುರು ಹನ್ನೊಂದನೇ ಮನೆಯಲ್ಲಿದ್ದಾಗ ನೀವು ಖರ್ಚನ್ನು ಕಡಿಮೆ ಮಾಡಿ ಹಣವನ್ನ ಉಳಿಸಿಕೊಳ್ಳಬೇಕು. ಇದರ ಜೊತೆಗೆ ಏಪ್ರಿಲ್ ನಂತರ ಗುರುವಿನ ಪ್ರಾರ್ಥನೆಯನ್ನು ಮಾಡಬೇಕು ಗುರುವಿನ ದರ್ಶನವನ್ನು ಮಾಡಬೇಕು ಗುರು ಸ್ಮರಣೆಯನ್ನು ಮಾಡಬೇಕು ಏಪ್ರಿಲ್ ವರೆಗೆ ನೀವು ಭಯಪಡುವ ಯಾವುದೇ ಅವಶ್ಯಕತೆ ಇಲ್ಲ. ನವೆಂಬರ್ ಇಪ್ಪತ್ತರಿಂದ ನೂರಾ ಮೂವತ್ತೆಂಟು ದಿನಗಳ ಕಾಲ ನಿಮಗೆ ಒಳ್ಳೆಯ ಸುಸಂದರ್ಭ ಎಂದು ಹೇಳಬಹುದು.

ನೀವು ಏನನ್ನಾದರೂ ಮಾಡುವುದಿದ್ದರೆ ಒಂದು ಒಳ್ಳೆಯ ಹೆಸರನ್ನು ತೆಗೆದುಕೊಳ್ಳಬೇಕು ಏನನ್ನಾದರೂ ಸಾಹಸ ಮಾಡಬೇಕು ಯಶಸ್ಸನ್ನು ಗಳಿಸಬೇಕು ಎಂದರೆ ಆ ನೂರಾ ಮೂವತ್ತೆಂಟು ದಿನಗಳು ನಿಮಗೆ ತುಂಬಾ ಒಳ್ಳೆಯ ಕಾಲವಾಗಿದೆ. ಮೇಷ ರಾಶಿಯವರು ಗುರು ತಮ್ಮ ರಾಶಿಯಲ್ಲಿ ಹನ್ನೊಂದನೇ ಮನೆಯಲ್ಲಿದ್ದಾಗ ಒಳ್ಳೆಯ ಪಲಗಳು ಇರುವುದರಿಂದ ಖರ್ಚನ್ನ ಕಡಿಮೆ ಮಾಡಿ ಸಂಪಾದನೆಯನ್ನು ಮಾಡಿಕೊಳ್ಳುವುದು ಒಳ್ಳೆಯದು.

ಜೊತೆಗೆ ನಾವು ತಿಳಿಸಿರುವ ಹಾಗೆ ಗುರುವಿನ ಸ್ಮರಣೆ ದರ್ಶನವನ್ನು ಮಾಡುವುದರಿಂದ ಉತ್ತಮ ರೀತಿಯ ಫಲವನ್ನು ಕಂಡುಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರು ಮೇಷ ರಾಶಿಯವರಾಗಿದ್ದರೆ ಅವರಿಗೂ ಕೂಡ ಈ ಮಾಹಿತಿಯನ್ನು ತಿಳಿಸಿರಿ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!