ಮಾನವ ನಾಗರಿಕತೆಯ ವಿಕಾಸದೊಂದಿಗೆ ಗೃಹದ ವಿಕಾಸ ನಿಕಟವಾಗಿ ಹೆಣೆದುಕೊಂಡಿದೆ. ಮರದ ಪೊಟರೆ ಕಲ್ಲುಬಂಡೆಗಳ ಸಂದು ಗುಹೆಗಳಿಂದ ತೊಡಗಿ ಆಧುನಿಕ ಗಗನಚುಂಬಿ ಗೃಹಗಳ ವರೆಗಿನ ಇದರ ಬೆಳೆವಣಿಗೆ ಮಾನವ ಸಮಾಜದ ವಿಕಾಸದ ಒಂದು ಮುಖವಾಗಿದೆ ತನಗಾಗಿ ತನ್ನವರಿಗಾಗಿ ವಾಸಸ್ಥಳವೊಂದನ್ನು ರಚಿಸಿಕೊಳ್ಳಬೇಕೆಂಬ ಕಲ್ಪನೆ ಮಾನವನಿಗೆ ಬಂದು ಪ್ರತಿಯೊಬ್ಬರು ಮನೆ ನಿರ್ಮಾಣ ಮಾಡಿಕೊಂಡರು
ಕಾಲ ನಂತರ ಕೆಲವರು ಸಕ್ರಮ ಮನೆಯನ್ನು ಮಾಡಿಕೊಂಡರೆ ಅನೇಕರು ಅಕ್ರಮ ಮನೆಯನ್ನು ಮಾಡಿಕೊಂಡರು ಆದರೆ ಅಕ್ರಮ ಮನೆ ಮಾಡಿಕೊಂಡರೆ ಅನೇಕರುಅಕ್ರಮ ಜಮೀನು ಇದ್ದರೆ ಸಕ್ರಮ ಜಮೀನು ಮಾಡಬಹುದು ಹಾಗೆಯೇ ಸಕ್ರಮ ಜಮೀನು ಎಂದು ಸರ್ಕಾರದಿಂದ ಮಾನ್ಯತೆ ಮಾಡಿದರೆ ಸರ್ಕಾರ ನಿರ್ಭಂದನೆಯನ್ನು ಪಾಲಿಸಬೇಕು ನಾವು ಈ ಲೇಖನ ಮೂಲಕ ಅಕ್ರಮ ಜಮೀನು ಸಕ್ರಮ ಜಮೀನಾಗಿ ಮಾಡುವ ಬಗ್ಗೆ ತಿಳಿದುಕೊಳ್ಳೋಣ.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಕ್ರಮ ಜಮೀನಿನಲ್ಲಿ ವಾಸವಾಗಿರುವ ತುಂಬಾ ಜನರಿರುತ್ತಾರೆ ಹಾಗೆಯೇ ಅಕ್ರಮ ಜಮೀನನ್ನು ಸಕ್ರಮ ಜಮೀನು ಮಾಡಿಕೊಳ್ಳಬೇಕೆಂದರೆ ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಅಕ್ರಮ ಜಮೀನು ಸಕ್ರಮ ವಾಗುವಾಗ ಬೇಕಾಗುವ ದಾಖಲೆಗಳು ಎಂದರೆ ಆಧಾರ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ
ಹಾಗೂ ಮನೆ ನಕ್ಷೆಯು ಕಡ್ಡಾಯವಾಗಿ ಬೇಕಾಗುತ್ತದೆ ಗ್ರಾಮ ಸಭೆ ಮತ್ತು ನಗರ ಸಭೆಗಳಲ್ಲಿ ಪಾವತಿಸಿದ ಮನೆ ಕರದ ರಶೀತಿ ಬೇಕಾಗುತ್ತದೆ ಹಾಗೂ ಕಚ್ಚಾ ಮನೆಯಾಗಲಿ ಪಕ್ಕ ಮನೆಯಾಗಲೀ ಮನೆಯ ಫೋಟೋ ಬೇಕಾಗುತ್ತದೆ ಅಪರಿಚಿತರಿಂದ ಪಂಜನಾಮೆ ಮಾಡಿಸಿದ ಸಹಿ ಇರಬೇಕು ಹೀಗೆ ಇಷ್ಟೇಲ್ಲಾ ದಾಖಲೆಗಳು ಬೇಕಾಗುತ್ತದೆ .
ಅರ್ಜಿ ಸಲ್ಲಿಸುವುದು ಹೇಗೆಂದರೆ ಮೊದಲು ನಮೂನೆ ಫಾರ್ಮ್ ಸಿಗುತ್ತದೆ ಅಲ್ಲಿ ಅದರಲ್ಲಿ ಅರ್ಜಿ ಬರೆದು ಈ ಮೇಲೆ ಹೇಳಿದ ಎಲ್ಲ ದಾಖಲೆಗಳನ್ನು ಲಗತ್ತಿಸಬೇಕು ಹಾಗೆಯೇ ಇವೆಲ್ಲ ದಾಖಲೆಗಳನ್ನು ನೆಮ್ಮದಿ ಕೇಂದ್ರಕ್ಕೆ ಲಗತ್ತಿಸಬೇಕು ಮತ್ತು ಅರ್ಜಿ ಸಲ್ಲಿಸಿದ ಬಳಿಕ ನೆಮ್ಮದಿ ಕೇಂದ್ರದಲ್ಲಿ ಎಕ್ನೋಲಜಿ ಲೆಟರ್ ನೀಡುತ್ತಾರೆ ಹಾಗೆಯೇ ಅರ್ಜಿ ಸಲ್ಲಿಸಿದ ಮೇಲೆ ಪರಿಶೀಲನೆಗಾಗಿ ವಿಲೇಜ್ ಅಕೌಟರ್ ಅವರ ಬಳಿ ಹೋಗುತ್ತದೆ
ಅವರು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಶಾನಭೋಗರು ಬಂದು ಸ್ಥಳ ಪರಿಶೀಲನೆ ಮಾಡುತ್ತಾರೆ ಹಾಗೆಯೇ ಅವರು ಅರ್ಜಿದಾರರು ಮತ್ತು ಪಂಚನಾಮೆ ಮಾಡಿದವರ ಸಮಕ್ಷಮದಲ್ಲಿ ಮನೆಯ ನಕ್ಷೆ ಸಿದ್ಧಪಡಿಸುತ್ತಾರೆ ಅಲ್ಲಿ ವಾಸ್ತವಿಕವಾಗ ಇರುತ್ತದೆ ಈ ಮೇಲಿನ ಎಲ್ಲ ಕ್ರಮಗಳು ಸರಿಯಾಗಿ ಇದ್ದರೆ ಸಮಿತಿ ಜಮೀನನ್ನುಸಕ್ರಮ ವಾಗಿಸುತ್ತದೆ.
ಸಮಿತಿಯಲ್ಲಿ ಶಾಸಕರು ಅಧ್ಯಕ್ಷರಾಗಿ ಇರುತ್ತಾರೆ ತಹಶೀಲ್ದಾರ್ ರರು ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಾರೆ ಸಮಿತಿಯಲ್ಲಿ ಸಾರ್ವಜನಿಕರು ಹದಿನೈದು ದಿನದ ಒಳಗಾಗಿ ಅಕ್ರಮ ಜಮೀನು ಸಕ್ರಮ ಮಾಡದಂತೆ ಅರ್ಜಿ ಸಲ್ಲಿಸಬಹದಾಗಿದೆ ಹಾಗೆಯೇ ಸರ್ಕಾರ ಅಕ್ರಮ ಜಮೀನನ್ನು ಸಕ್ರಮ ಮಾಡಿಕೊಳ್ಳಲು ಅನೇಕ ನಿರ್ಭಂದನೆಯನ್ನು ಮಾಡಿದೆ ಅದರಲ್ಲಿ ಮನೆಯ ಹಕ್ಕು ಪತ್ರ ಪಡೆದ ಮೇಲೆ ಮನೆ ಮಾರುವಂತಿಲ್ಲ
ಹಾಗೆಯೇ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಯನ್ನು ಮಾಡುವಂತ್ತಿಲ್ಲ ಮತ್ತು ಕಟ್ಟಿರುವ ಮನೆಯಲ್ಲಿ ಮಾತ್ರ ಅಕ್ರಮ ಮತ್ತು ಸಕ್ರಮ ಜಮೀನಿಗಾಗಿ ಅರ್ಜಿ ಸಲ್ಲಿಸುವುದು ಹೀಗೆ ಅಕ್ರಮ ಜಮೀನು ಸಹ ಸಕ್ರಮ ಜಮೀನಾಗಿ ಮಾಡಬಹುದು ಹಾಗೆಯೇ ಸರ್ಕಾರದ ನಿರ್ಭಂಧನೆಯನ್ನು ಪಾಲಿಸಬೇಕಾಗುತ್ತದೆ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430