ಜೂನ್ ತಿಂಗಳಲ್ಲಿ ಮೇಷ ರಾಶಿಯವರ ಮಾಸ ಭವಿಷ್ಯ ತಿಳಿದುಕೊಳ್ಳೋಣ ಬನ್ನಿ ಜೂನ್ ತಿಂಗಳ ಜೇಷ್ಠ ಮಾಸ ಎಂದೇ ಕರೆಯಲಾಗುವ ಮಾಸ ಈ ತಿಂಗಳಲ್ಲಿ ಮದುವೆ ಮುಂಜಿ ಮುಂತಾದ ಶುಭ ಕಾರ್ಯ ವಿರಳ ಹಾಗೂ ಈ ಮಾಸದಲ್ಲಿ ಮದುವೆ ನಿಶ್ಚಯ ಆಗಿದ್ದು ವರನು ಮತ್ತು ಮದುವೆ ಹುಡುಗಿ ತಂದೆ ತಾಯಿ ಜೇಷ್ಠ ಪುತ್ರ ಅಥವಾ ಪುತ್ರಿ ಆಗಿದ್ದಲ್ಲಿ ಈ ಮಾಸದಲ್ಲಿ ವಿವಾಹ ಮಾಡಬಾರದು .

ಗ್ರಹಗಳ ಬದಲಾವಣೆಯ ಬಗ್ಗೆ ತಿಳಿಯುವುದಾದರೂ ಜೂನ್ 15 ಮಿಥುನ ರಾಶಿ ರವಿ ಗ್ರಹ ಪ್ರವೇಶ ಶುಕ್ರನ 18 ತಾರೀಕು ವೃಷಭ ರಾಶಿ ಪ್ರವೇಶ 28 ಕುಜ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸಿದಾಗ ಶುಕ್ರ ಮತ್ತು ಕುಜ ಪ್ರವೇಶ ಇಂದ ಬಲಿಷ್ಟ ಗ್ರಹ ಆಗಿವೆ ಮೇಷ ರಾಶಿಯ ಅಧಿಪತಿ ಕುಜ ಹನ್ನೆರಡನೆಯ ಮನೆಯಲ್ಲಿ ಇದ್ದು ನಿಮ್ಮ ವ್ಯಯ ಸ್ಥಾನ ಅಲ್ಲಿ ಇದ್ದರ ಪ್ರತಿಫಲ 60% ಶುಭ ಮತ್ತು 40% ಅಶುಭ ಸಾಧ್ಯತೆ ಕುಜನ 26 ಸ್ವಂತ ಮನೆ ಪ್ರವೇಶ ಇಂದ ನೀವು ಆಸ್ತಿ ಮನೆ ಕೊಳ್ಳುವ ಯೋಚನೆ ಇದ್ದಲ್ಲಿ ಇಂದೆ ಅದರ ಬಗ್ಗೆ ಹೆಜ್ಜೆ ಇಟ್ಟರೆ ಉತ್ತಮ ವಿದೇಶಿ ಪ್ರಯಾಣ ನಿದ್ದೆ ಸುಖಕರ ಆಗಿದೆ ರಾಶಿಯಿಂದ ಎರಡನೇ ಮನೆಗೆ ಬಂದಾಗ ನಿಮ್ಮ ಸಂಗತಿ ಮದ್ಯೆ ಯಾವುದೇ ಜಗಳ ತಕರಾರು ಸಂದರ್ಭ ಬರುವುದು ಇಲ್ಲ ಒಳ್ಳೆಯ ಸಂಗತಿ ಹುಡುಕಿದ್ದಲ್ಲಿ ದೊರಕುವರು ದಾಂಪತ್ಯ ಮನಸ್ತಾಪ ಗೊಂದಲ ನಿವಾರಣೆ

ಇನ್ನೂ ಆರಂಭಿಕ ವಿದ್ಯೆ ಇಂದ ಎಸೆಸೆಲ್ಸಿ ಅಲ್ಲಿ ಓದುವ ವಿದ್ಯಾರ್ಥಿಗೆ ಒಳ್ಳೆಯ ಯಶಸ್ಸು ಲಾಭ ಮತ್ತು ನಿಮ್ಮ ವ್ಯವಹಾರ ಪಾರ್ಟ್ನರ್ ಜೊತೆ ಜೂನ್ 18 ನಂತರ ವ್ಯವಹಾರ ಮಾಡಿದಲ್ಲಿ ಉತ್ತಮ ಹಾಗ ಒಮ್ಮೆ ಅದ ವ್ಯಕ್ತಿಯ ಜಾತಕ ನಿಮ್ಮೊಂದಿಗೆ ಹೊಂದಾಣಿಕೆ ಆಗುವುದು ಇಲ್ಲವೇ ಎಂದು ಪರಿಶೀಲಿಸಿ ಸೂಕ್ತ ನಿಮ್ಮ ರಾಶಿಯ ದೈರ್ಯ ಸ್ಥಾನ ತುಂಬುವ ಬುದನು ಕೂಡ ಒಳ್ಳೆಯ ಸ್ಥಾನದಲ್ಲಿ ಇದ್ದು ಆರೋಗ್ಯ ಸಾಲಬಾಧೆ ಮತ್ತು ಋಣ ಇಂದ ಮುಕ್ತಿ ಪಡೆಯಬಹುದು

ಮೇಷ ರಾಶಿ ಅವರಿಗೆ ಸಂತಾನ ಅಲ್ಲಿ ಸಮಸ್ಯೆ ಕೋರ್ಟ್ ಕಚೇರಿ ಕೆಲಸಗಳಲ್ಲಿ ವಿಳಂಬ ಪೂರ್ವಿಕರ ಆಸ್ತಿ ಪಾಸ್ತಿ ಅಲ್ಲಿ ವ್ಯಾಜ್ಯ ಇದ್ದಲ್ಲಿ ಸೂರ್ಯ 15 ಮಿಥುನ ರಾಶಿ ಪ್ರವೇಶ ಪಡೆದು ತದ ನಂತರ ನೀವು ಸಂತಾನ ಅಪೇಕ್ಷೆ ಪಟ್ಟಲ್ಲಿ ಉತ್ತಮ ಮತ್ತು ಯಾವುದೇ ವ್ಯಾಜ್ಯ ಇದ್ದಲ್ಲಿ ನಿವಾರಣೆ ಆಗುವುದು ಇದರಿಂದ ಪೂರ್ವ ಪುಣ್ಯ ಪಲ ಸಿಕ್ಕಿತು ಇನ್ನೂ ರಾಶಿ ಇಂದ 9ಮತ್ತು 12 ಮನೆ ಗುರು ಚೆನ್ನಾಗಿದ್ದು ರಪ್ತು ಆಮದು ಫೈನಾನ್ಸಿಯಲ್ ಅಕೌಂಟ್ ಮುಂತಾದ ಉದ್ಯೋಗದಲ್ಲಿ ಇದ್ದವರಿಗೆ ಅನುಕೂಲ ಜಾಸ್ತಿ ಇರುವುದು

ಹೋಟೆಲ್ ವ್ಯವಹಾರ ಮತ್ತು ಕೃಷಿಕರಿಗೆ ಉತ್ತಮ ಲಾಭ ತಂದು ಕೊಡುವನು ಕರ್ಮಧಿಪತಿ ಶನಿಯು ಲಾಭ ಅಲ್ಲಿ ಇದ್ದು ಉದ್ಯೋಗ ದಲ್ಲಿ ಏಳಿಗೆ ಬಡ್ತಿ ಸಂಬಳ ಹೆಚ್ಚಳ ಹೀಗೆ ಒಳ್ಳೆಯ ಉನ್ನತಿ ಸಿಗುವುದು ಪಂಚಮ ರಾಶಿ ಬಲಿಷ್ಟ ಆಗಿರುವುದರಿಂದ ಇನ್ನೂ ನಿಮ್ಮ ಜಾತಕ ಕೂಡ ಚೆನ್ನಾಗಿ ಹೊಂದಿದ್ದಲ್ಲಿ ವಿದೇಶದಲ್ಲಿ ವ್ಯಾಪಾರ ವಹಿವಾಟು ಮಾಡುವ ಸುಸಂದರ್ಭ ಲಭಿಸುವುದು ಇದೆಲ್ಲವೂ ಶುಭ

ಜೂನ್ ತಿಂಗಳ 15 ತಾರೀಖಿನ ತನಕ ಮೇಷ ರಾಶಿ ಅವರಿಗೆ ಅಪವಾದ ಕೋಪ ಮನಸ್ತಾಪ ಉಂಟಾಗುವುದು ಇನ್ನು ಆರೋಗ್ಯದಲ್ಲಿ ಚರ್ಮ ಅಲರ್ಜಿ ಕಣ್ಣಿನ ಸಮಸ್ಯೆ ಗುದದ್ವಾರ ಸಮಸ್ಯೆ ಇತರ ಸಮಸ್ಯೆ ಸಾಧ್ಯತೆ ಇನ್ನು ಕುಜನಿಂದ ಬೆಲೆಬಾಳುವ ವಸ್ತುಗಳ ಮೇಲೆ ನಿಗ ಇರಲಿ ಮತ್ತು ಆಸ್ತಿ ಜಾಗ ಮುಂತಾದ ವಿಷಯ ಅಲ್ಲಿ ಮೋಸ ಹೋಗುವ ಸಾಧ್ಯತೆ ಇದೆ ಶುಕ್ರ ಸಂಚಾರ ಬಗ್ಗೆ ಹೇಳುವುದಾದರೆ ಯಾವಾಗ ಧನ ಸ್ಥಾನ ಅಲ್ಲಿ ಶುಕ್ರನು ಇದ್ದರೆ ಹಣ ಊಟ ಮತ್ತು ವೇಷ ಭೂಷಣ ಅಲ್ಲಿ ಉತ್ತಮ ಇನ್ನೂ ವಿಚಿತ್ರ ಪಾಂಡಿತ್ಯ ಅಲ್ಲಿ ನಿಪುಣರು ಆಗುವಿರಿ

ಹೊಸ ವಿಷಯ ಕಲಿಯುವ ಆಸಕ್ತಿ ಹೊಂದುವಿರಿ ಹಾಗೂ ರಮಣೀಯ ಮಾತಿನಿಂದ ಎಲ್ಲರ ಗಮನ ತನ್ನತ್ತ ಸೆಳೆಯುವ ನೋಟ ನಿಮ್ಮದು ಹಾಗೂ ಸಜ್ಜನರ ಸಹವಾಸ ಚಿನ್ನಾಭರಣ ಖರೀದಿ ಸಾಧ್ಯತೆ ಸಕಾರಾತ್ಮಕ ಆಲೋಚನೆಯಿಂದ ಧನ ಪ್ರಾಪ್ತಿ ಅಲ್ಪ ಪ್ರಯಾಣ ಸುಖಕರ ವಿದ್ಯಾರ್ಥಿಗಳಿಗೆ ಅನುಕೂಲಕರ ಮತ್ತು ಸ್ನೇಹಿತರ ಸಹಾಯ ಶತ್ರುಗಳ ಕಡಿಮೆ ಆಗುವುದು ಸಾಮಾಜಿಕ ಚಟುವಟಿಕೆ ಅಲ್ಲಿ ಬಾಗಿ

ಅಪಾರವಾದ ನಂಬಿಕೆ ಇಂದ ನಿಮ್ಮ ಅನಿಸಿಕೆ ತೊಂದರೆ ಮೋಸ ಉಂಟಾಗುವುದು ವಾಹನ ಚಾಲನೆ ಜಾಗರೂಕರಾಗಿ ಇರಿ ಆತುರ ನಿರ್ಧಾರ ಒಳ್ಳೆಯದಲ್ಲ ಹಣಕಾಸಿನ ವ್ಯವಹಾರ ಅಲ್ಲಿ ಎಚ್ಚರಿಕೆ ಅಗತ್ಯ ಮಿಕ್ಕಿದೆಲ್ಲ ಉತ್ತಮ ಆಗಿರುವುದು ಇದು ಹೆಣ್ಣು ಮತ್ತು ಗಂಡು ಮಕ್ಕಳು ಇಬ್ಬರಿಗೂ ಹೊಂದುವುದು ಒಮ್ಮೆ ಮೂಲ ಜಾತಕದ ಪ್ರತಿಯನ್ನು ಪರಿಶೀಲಿಸಿ ಉತ್ತಮ.

Leave a Reply

Your email address will not be published. Required fields are marked *