ಚಿನ್ನ ಅತ್ಯಮೂಲ್ಯ ಲೋಹ ಆಗಿದೆ ಎಲ್ಲರಿಗೂ ಚಿನ್ನ ಎಂದರೆ ತುಂಬಾ ಇಷ್ಟ ಚಿನ್ನ ತುಂಬಾ ದುಬಾರಿಯ ಲೋಹ ಆಗಿದೆ ಪ್ರತಿ ಜ್ಯುವೆಲ್ಲರಿ ಮೇಲೆ ಗುಣಮಟ್ಟವನ್ನು ಕಂಡು ಹಿಡಿಯಲು ಹಾಲ್ ಮಾರ್ಕ್ ಇರುತ್ತದೆ ಈಗಿರುವ ಮಾಹಿತಿ ಪ್ರಕಾರ ದೇಶದಲ್ಲಿರುವ ಶೇ ಮೂವತ್ತರಷ್ಟು ಚಿನ್ನ ಮಾತ್ರ ಹಾಲ್ ಮಾರ್ಕ್ ಹೊಂದಿವೆ ಚಿನ್ನದ ಸುರಕ್ಷತೆ ಕಾಪಾಡುವುದೆ ಇದರ ಉದ್ದೇಶ ಹಾಲ್‌ಮಾರ್ಕ್ ಕಾಯ್ದೆಯು ಆಭರಣ ವ್ಯಾಪಾರಿಗಳು ಗ್ರಾಹಕರಿಗೆ ಮಾರಾಟ ಮಾಡುವ ಚಿನ್ನಕ್ಕೆ ಮಾತ್ರ ಅನ್ವಯಿಸುತ್ತದೆ. ಗ್ರಾಹಕರು ತಮ್ಮ ಚಿನ್ನಾಭರಣಗಳು ನಾಣ್ಯಗಳು ಅಥವಾ ಇನ್ಯಾವುದೇ ಚಿನ್ನದ ವಸ್ತುಗಳನ್ನು ಮಾರಾಟ ಮಾಡುವ ಮೊದಲು ಹಾಲ್‌ಮಾರ್ಕ್ ಮಾಡಿಸುವ ಅಗತ್ಯವಿಲ್ಲ ಅನೇಕ ಜನರು ಮೋಸ ಹೋಗುವುದನ್ನು ತಪ್ಪಿಸಲು ಹಾಲ್ ಮಾರ್ಕ್ ತುಂಬಾ ಸಹಕಾರಿಯಾಗಿದೆ ನಾವು ಈ ಲೇಖನದ ಮೂಲಕ ಹಾಲ್ ಮಾರ್ಕ್ ಬಗ್ಗೆ ತಿಳಿದುಕೊಳ್ಳೋಣ.
ಚಿನ್ನ ತುಂಬಾ ದುಬಾರಿಯ ಲೋಹ ಹಾಗೆಯೇ ನೆಲದೊಳಗೆ ಸಿಗುವ ಅದ್ಭುತ ಹತ್ತು ಗ್ರಾಂ ನಷ್ಟು ಚಿನ್ನ ತೆಗೆಯಬೇಕು ಅಂದರೆ ಹೆಚ್ಚು ಶ್ರಮ ವಹಿಸಬೇಕು ಚಿನ್ನವನ್ನು ಆಕರ್ಷಿತವಾಗಿ ಕಾಣಲು ಹಲವು ಲೋಹವನ್ನು ಮಿಶ್ರಣ ಮಾಡುತ್ತದೆ ಮೊದಲು ನಕಲಿ ಚಿನ್ನವನ್ನು ಮಾರಾಟ ಮಾಡುತಿದ್ದರು ಹಾಗೆಯೇ ಅಧಿಕ ಬೆಲೆಗೆ ಮಾರಾಟ ಮಾಡುತಿದ್ದರು.
ಈ ವಂಚನೆಯನ್ನು ನಿಯಂತ್ರಿಸುವ ಸಲುವಾಗಿ ಚಿನ್ನದ ಗುಣಮಟ್ಟ ಹೆಚ್ಚಿಸುವ ಪ್ರತ್ಯೇಕ ಕಮೀಟಿಯೊಂದನ್ನ ಸರ್ಕಾರ ಈ ದೆಸೆಯಲ್ಲಿ ಸೂಚಿಸಿತು ಅದರ ಫಲವೇ ಎರಡು ಸಾವಿರದ ಇಸ್ವಿಯಲ್ಲಿ ಹುಟ್ಟಿಕೊಂಡ ಬಿಐಎಸ್ ಎಂಬ ಸಂಸ್ಥೆ. ಇದು ಭಾರತ ಸರ್ಕಾರದ ಚಿನ್ನದ ಗುಣಮಟ್ಟ ಹೇಗಿದೆ ಎಂದು ನೋಡಲು ಈ ಸಂಸ್ಥೆಯನ್ನು ಹುಟ್ಟು ಹಾಕಿತು ಹಾಗೆಯೇ BIS ನ ತಿದ್ದುಪಡಿ ಸಹ ಬದಲಾವಣೆ ಆಗಿದೆ ಹಾಲ್ ಮಾರ್ಕ್ ಚಿನ್ನದ ಗುಣಮಟ್ಟದ ಜೊತೆಗೆ ಪ್ರತೆಕ್ಯತೆಯನ್ನು ಹೆಚ್ಚು ಪ್ರತಿನಿಧಿಸುತ್ತದೆ .
ಪ್ರತಿ ಜ್ಯುವೆಲ್ಲರಿ ಮೇಲೆ ಗುಣಮಟ್ಟವನ್ನು ಕಂಡು ಹಿಡಿಯಲು ಹಾಲ್ ಮಾರ್ಕ್ ಅನ್ನು ನೀಡುತ್ತದೆ ಚಿನ್ನದ ಮೇಲೆ ಹೊಸ ಇನ್ವೆಸ್ಟರ್ ಗಳು ಇರುತ್ತಾರೆ ಬಹು ಬೇಗನೆ ಹಣವನ್ನು ಗಳಿಸಲು ಒಬ್ಬ ಅನ್ಯಾಲಿಸ್ಟ್ ನ ಸಹಾಯ ಬೇಕಾಗುತ್ತದೆ ಅವರನ್ನು ಫಿಮಶಿಯಲ್ ಎಸ್ಪಟ್ಎಂದು ಕರೆಯುತ್ತಾರೆ ಟ್ರೇಡಿಂಗ್ ಅಲ್ಲಿ ಬೇಕಾಗಿ ಇರುವುದು ಅನ್ಯಾಲಿಸ್ಟ್ ಗಳನ್ನು ಮೋತಿಲಾಲ್ ಅಸ್ವಾಲ್ ಸಂಸ್ಥೆಯವರು ಸೂಕ್ತ ಹಾಗೆಯೇ ಬೇಕಾದ ಅನ್ಯಾಲಿಸ್ಟ್ ಗಳನ್ನು ಒದಗಿಸಿ ಟ್ರೇಡಿಂಗ್ ವೇಳೆಯಲ್ಲಿ ಸದಾ ಬೆಂಬಲಿಸುತ್ತಾರೆ
ಮೋತಿಲಾಲ್ ಅಸ್ವಾಲ್ ಸಂಸ್ಥೆಯವರು ತುಂಬಾ ಸಹಕಾರ ಮಾಡುತ್ತಾರೆ ಸತತ ಮೂವತ್ತು ವರ್ಷ ಅನುಭವ ಹೊಂದಿದ್ದು ಹೆಚ್ಚಿನ ಅನೇಕ ಜನರು ಬೆಂಬಲಿಗರು ಇದ್ದಾರೆ ಜೀರೋ ಅಕೌಂಟ್ ಇಂದ ಖಾತೆ ಆರಂಭ ಮಾಡಬಹುದು ಇಪ್ಪತ್ತು ಸಾವಿರ ರೂಪಾಯಿಯ ಬೇನಿಫಿಟ್ಸ್ ಕಿಟ್ ಸಹ ದೊರಕುತ್ತದೆ ಎರಡು ಗ್ರಾಂ ಗೂ ಅಧಿಕ ತೂಗುವ ಕಿವಿ ಒಲೆಯನ್ನು ಮಾರಾಟ ಮಾಡಲು ಬೇರೆ ಯಾವುದೋ ಹಾಲ್ ಮಾರ್ಕ್ ಇರುವ ಬಂಗಾರವನ್ನು ಸೇರಿಸುವ ಕ್ರಮ ಇರುವುದು ಇಲ್ಲ.
ಹಾಲ್ ಮಾರ್ಕ್ ಅಲ್ಲಿ ಎರಡು ಸಾವಿರದ ಇಪ್ಪತೊಂದರಲ್ಲಿ ಅನೇಕ ಬದಲಾವಣೆಗಳು ಕಂಡು ಬಂದಿದೆ ಯಾವುದಾದರೂ ಒಂದು ಜ್ಯುವೆಲ್ಲರಿಗೆ ಸಿದ್ದ ಮಾಡಲು BIS ನ ಪರವಾನಗಿ ಪಡೆದು ಇರಬೇಕು ಲೈಸೆನ್ಸ್ ಇಲ್ಲದೇ ಹಾಲ್ ಮಾರ್ಕ್ ಅನ್ನು ಮಾಡುವಂತಿಲ್ಲ ಮಾಡಿದರೆ ಕಾನೂನಿನ ವಿರುದ್ಧವಾಗಿ ಇರುತ್ತದೆ ಹಾಗೆಯೇ ನಲವತ್ತು ಲಕ್ಷ ಟರ್ನ್ ಒವರ್ ಇರುವ ಹಾಗೂ ಅದಕ್ಕಿಂತ ಹೆಚ್ಚು ಇರುವ ಜ್ಯುವೆಲ್ಲರಿ ಶಾಪ್ ಒನರ್ ಗಳು ಹಾಲ್ ಮಾರ್ಕ್ ಇರುವ ಚಿನ್ನವನ್ನು ಮಾರಾಟ ಮಾಡಬೇಕು ಹೊರತು ಬೇರೆ ಮಾರ್ಕ್ ಇರುವ ಆಭರಣವನ್ನು ಮಾರಾಟ ಮಾಡುವಂತಿಲ್ಲ ಒಂದು ವೇಳೆ ಜ್ಯುವೆಲ್ಲರಿ ಮಾರಾಟ ಮಾಡಿದರೆ ಕಾನೂನಿನ ಬಾಹಿರವಾಗಿದೆ ಜೈಲು ಶಿಕ್ಷೆಯನ್ನು ಸಹ ಒದಗಿಸುತ್ತಾರೆ
ಈ ನಿಯಮ ನಲವತ್ತು ಲಕ್ಷ ಟರ್ನ್ ಒವರ್ ಇಲ್ಲದ ಜ್ಯೂವೆಲ್ಲರಿ ಗಳಲ್ಲಿ ಈ ನಿಯಮ ಅನ್ವಹಿಸುವುದು ಇಲ್ಲ .ದೇಶಾದ್ಯಂತ ಇನ್ನುರಾ ಐವತ್ತು ಜಿಲ್ಲೆಗಳಲ್ಲಿ ಮಾತ್ರ ಈ ನಿಯಮ ಜಾರಿಯಲ್ಲಿ ಇರುತ್ತದೆ ಕೇವಲ ಮೂರು ವಿಧದ ಚಿನ್ನದ ಮೇಲೆ ಹಾಲ್ ಮಾರ್ಕ್ ಸಹ ಇರುತ್ತದೆ ಅವು ಟ್ವೆಂಟಿ ಟೂ ಕ್ಯಾರೆಟ್ ಚಿನ್ನ ಎಟಿನ್ ಕ್ಯಾರೆಟ್ ಚಿನ್ನ ಹಾಗೂ ಹಾಗೂ ಫೋರ್ಟಿನ ಕ್ಯಾರೆಟ್ ಚಿನ್ನ ಹೀಗೆ ಮೂರು ತರದ ಚಿನ್ನವನ್ನು ಮಾರಾಟ ಮಾಡುತ್ತಾರೆ ಎರಡು ಗ್ರಾಂ ಕಿಂತ ಕಡಿಮೆ ಇರುವ ಚಿನ್ನದ ಮೇಲೆ ಹಾಲ್ ಮಾರ್ಕ್ ಇರುವುದು ಕಡ್ಡಾಯವಲ್ಲ ಹಾಗೆಯೇ ಕುಂದನ್ ವಾಚ್ ಮೇಲೆ ಹಾಲ್ ಮಾರ್ಕ್ ಇರುವುದು ಕಡ್ಡಾಯವಲ್ಲ ಹೀಗೆ ಹಾಲ್ ಮಾರ್ಕ್ ಕೆಲವು ನಿಯಮವನ್ನು ಒಳಗೊಂಡಿದೆ.