ಉದ್ಯೋಗ ಮಾಡುವರಿಗೆ ಇದೊಂದು ಸುವರ್ಣಾವಕಾಶ ವಾಗಿದೆ ಕರ್ನಾಟಕ ರಾಜ್ಯ ಸರ್ಕಾರದಿಂದ ಹೊಸ ಅಧಿಸೂಚನೆ ಹೊರಡಿಸಿದೆ ಲೆಕ್ಕಿಗರು ಹಾಗೂ ಚಾಲಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಹುದ್ದೆಯನ್ನು ಪಡೆದುಕೊಳ್ಳಬಹುದು ಹಾಗೆಯೇ ಪುರುಷರು ಹಾಗೂ ಮಹಿಳೆಯರು ಸಹ ಅರ್ಜಿ ಸಲ್ಲಿಸಬಹುದು ನಾಡ ಕಚೇರಿ ಕೇಂದ್ರ ರಾಯಚೂರುನಲ್ಲಿ ನೇಮಕಾತಿ ನಡೆಯುತ್ತಿದೆ
ಈ ಹುದ್ದೆಗೆ ಸೇರಿದ ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆಗಳು ಇರುವುದು ಇಲ್ಲ ಹಾಗೆಯೇ ಇದೊಂದು ನೇರ ನೇಮಕಾತಿಯ ಉದ್ಯೋಗವಾಗಿದೆ ಅರ್ಜಿ ಸಲ್ಲಿಸುವಾಗ ಕೆಲವು ದಾಖಲೆಗಳನ್ನು ಲಗತ್ತಿಸಬೇಕು. ಹಾಗೆಯೇ ವಾಹನ ಚಾಲಕ ಹುದ್ದೆಗೆ ಕನಿಷ್ಟ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಿರ್ಣರಾಗಿರಬೇಕು ನಾವು ಈ ಲೇಖನದ ಮೂಲಕ ಗ್ರಾಮ ಲೆಕ್ಕಾಧಿಕಾರಿ ಹಾಗೂ ವಾಹನ ಚಾಲಕ ಹುದ್ದೆಗಳ ನೇಮಕಾತಿ ಬಗ್ಗೆ ತಿಳಿದುಕೊಳ್ಳೋಣ.
ಕರ್ನಾಟಕ ರಾಜ್ಯ ಸರ್ಕಾರದಿಂದ ಹೊಸ ಅಧಿಸೂಚನೆ ಹೊರಡಿಸಿದೆ ಎರಡು ಸಾವಿರದ ಇಪ್ಪತ್ತೆರಡರ ಹೊಸ ಅಧಿಸೂಚನೆ ಆಗಿದೆ ಲೆಕ್ಕಿಗರು ಹಾಗೂ ಚಾಲಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ ಪುರುಷರು ಹಾಗೂ ಮಹಿಳೆಯರು ಸಹ ಅರ್ಜಿ ಸಲ್ಲಿಸಬಹುದು ಎಸ್ ಎಸ್ ಎಲ್ ಸಿ ಪಿಯುಸಿ ಹಾಗೂ ಡಿಪ್ಲೊಮ ಆದವರು ಅರ್ಜಿ ಸಲ್ಲಿಸಬಹುದು ನೇರ ನೇಮಕಾತಿ ನಡೆಯುತ್ತದೆ ಯಾವುದೇ ಪರೀಕ್ಷೆಗಳು ಇರುತ್ತದೆ ನಾಡ ಕಚೇರಿ ಕೇಂದ್ರ ರಾಯಚೂರುನಲ್ಲಿ ನೇಮಕಾತಿ ನಡೆಯುತ್ತಿದೆ .ಒಂದು ವರ್ಷದ ವರೆಗೆ ತಾತ್ಕಾಲಿಕವಾಗಿ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಮಾಡುವ ಕೆಲಸದ ಆಧಾರದ ಮೇಲೆ ಪರ್ಮನೆಂಟ್ ಮಾಡಲಾಗುತ್ತದೆ ಬಿ ಇ ಹಾಗೂ ಬಿ ಟೆಕ್ ಆದವರು ಅರ್ಜಿ ಸಲ್ಲಿಸಬಹುದು ಎಂ ಟೆಕ್ ಆದವರು ಸಹ ಅರ್ಜಿ ಸಲ್ಲಿಸಬಹುದು ಗರಿಷ್ಠ ನಲವತ್ತೈದು ವರ್ಷದ ಒಳಗಿನವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಸಿವಿಲ್ ಕಾಮಗಾರಿ ಅಲ್ಲಿ ಎಕ್ಸ್ಪೀರಿಯೆನ್ಸ್ ಇರಬೇಕು ಕಿರಿಯ ಅಭಿಯಂತರರು ಹುದ್ದೆಗೆ ಮೂವತ್ತರಿಂದ ನಲವತ್ತು ವರ್ಷದ ಒಳಗೆ ಇರಬೇಕು ಬಿ ಇ ಬಿಟೆಕ್ ಆಗಿರಬೇಕು ಸಿವಿಲ್ ಕಾಮಗಾರಿ ನಿರ್ವಹಣೆಯಲ್ಲಿ ಕೆಲಸದ ಅನುಭವ ಇರಬೇಕು ಹಾಗೆಯೇ ಲೆಕ್ಕಿಗರು ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಬಿ ಕಾಮ್ ಜೊತೆಗೆ ಟ್ಯಾಲಿ ಅಲ್ಲಿ ಜ್ಞಾನ ಹೊಂದಿರಬೇಕು ಬೀ ಕಾಮ್ ಆದವರಿಗೆ ಹೆಚ್ಚಿನ ಆಧ್ಯತೆ ಇರುತ್ತದೆ ಮೂವತ್ತರಿಂದ ನಲವತ್ತು ವರ್ಷದ ಒಳಗಿವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಜಿ ಎಸ್ಟಿ ಬಗ್ಗೆ ಸರಿಯಾಗಿ ತಿಳಿದಿರಬೇಕು
ಹಾಗೆಯೇ ವಾಹನ ಚಾಲಕ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಕನಿಷ್ಟ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಿರ್ಣರಾಗಿರಬೇಕು ಇಪ್ಪತ್ತೆರಡು ವರ್ಷದಿಂದ ಇಪ್ಪತ್ತೆಂಟು ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು ಅಧಿಕೃತ ಸಂಸ್ಥೆಯಲ್ಲಿ ಹತ್ತು ವರ್ಷದ ವಾಹನ ಚಾಲನೆ ಮಾಡಿದಕೆಲಸದ ಅನುಭವ ಇರಬೇಕು ಅರ್ಜಿದಾರರು ಲೈಸೆನ್ಸ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು ಅರ್ಜಿ ಸಲ್ಲಿಸುವಾಗ ಡ್ರೈವಿಂಗ್ ಲೈಸೆನ್ಸ್ ನ ಡಿ ಎಲ್ ಜೆರಾಕ್ಸ್ ಅನ್ನು ನೀಡಬೇಕು ಅರ್ಹ ವಿದ್ಯಾರ್ಥಿಗಳು ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಿವರಗಳ ಸ್ವ ದೃಢೀಕರಣ ದೊಂದಿದೆ ಜೆರಾಕ್ಸ್ ಪ್ರತಿಯನ್ನು ಅಂಚೆ ಮೂಲಕ ಕಳುಹಿಸಬೇಕು ನಿರ್ಮಿತಿ ಕೇಂದ್ರ ರಾಯಚೂರು ವಿಳಾಸಕ್ಕೆ ಕಳುಹಿಸಬೇಕು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.