ಈ ಬಾರಿ RCB ಗೆ ಸಿಕ್ಕ ಮತ್ತೊಬ್ಬ ಓಪನರ್ ಯಾರು ನೋಡಿ

0 1

ಐಪಿಎಲ್ ಮ್ಯಾಚ್ ನಲ್ಲಿ ಆರ್ ಸಿಬಿ ತಂಡ ಕೂಡ ಆಟವನ್ನಾಡಿ ಉತ್ತಮ ಪ್ರದರ್ಶನ ನೀಡುತ್ತದೆ. ಆರ್ ಸಿಬಿ ಅಭಿಮಾನಿಗಳು ಬಹಳ ಇದ್ದಾರೆ. ಏಕೆಂದರೆ ಇದರಲ್ಲಿ ವಿರಾಟ್ ಕೊಹ್ಲಿ ಅವರು ಇದ್ದಾರೆ. ಈ ತಂಡಕ್ಕೆ ಎಂತಹ ಅಭಿಮಾನಿಗಳು ಇದ್ದಾರೆ ಎಂದರೆ ಈ ತಂಡ ಎಷ್ಟೇ ಸೋತರೂ ಕೂಡ ತಮ್ಮ ಅಭಿಮಾನವನ್ನು ಬಿಟ್ಟುಕೊಡುವುದಿಲ್ಲ. ಈಗ ಸದ್ಯದಲ್ಲಿ ಐಪಿಎಲ್ ಮ್ಯಾಚ್ ಶುರುವಾಗಲಿದೆ. ಆದ್ದರಿಂದ ನಾವು ಇಲ್ಲಿ ಆರ್ ಸಿಬಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಥವಾ ಆರ್‌ಸಿಬಿ ಬೆಂಗಳೂರಿನಲ್ಲಿ ನೆಲೆಯಿರುವ ಭಾರತೀಯ ಪ್ರೀಮಿಯರ್ ಲೀಗ್‍ನ ತಂಡ ಆಗಿದೆ. ಯುನೈಟೆಡ್ ಸ್ಪಿರಿಟ್ಸ್ ಆರ್ ಸಿ ಬಿ ತಂಡದ ಮಾಲೀಕರು ಆಗಿದ್ದಾರೆ. ವಿರಾಟ್ ಕೊಹ್ಲಿ ಈ ತಂಡದ ನಾಯಕ ಆಗಿದ್ದಾರೆ. ಡೇನಿಯಲ್ ವೆಟ್ಟೊರಿ ಇದರ ಮುಖ್ಯ ತರಬೇತುದಾರರಾಗಿದ್ದಾರೆ. ಬ್ರೇನ್ಡೊಮ್ ಮೆಕಾಲಮ್, ಎಬಿ ಡೀ ವಿಲಿಯರ್ಸ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ.2020ರ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್​ಸಿಬಿ ಕೊನೆಯಲ್ಲಿ ಸೋತಿತ್ತು.

ಹೀಗಾಗಿ ಈ ಬಾರಿ ಗೆಲ್ಲಲು ಯಾವೆಲ್ಲ ತಂತ್ರಗಳು ಬೇಕೋ ಅದಕ್ಕೆ ಪೂರಕವಾಗಿ ಎಲ್ಲವನ್ನೂ ಆರ್​ಸಿಬಿ ಮಾಡುತ್ತಿದೆ. 2020ರ ಐಪಿಎಲ್​ ನಂತರ ಆರ್​ಸಿಬಿ ಕ್ರಿಸ್ ಮೊರಿಸ್, ಶಿವಂ ದುಬೆ, ಆರನ್ ಫಿಂಚ್, ಉಮೇಶ್ ಯಾದವ್, ಡೇಲ್ ಸ್ಟೇನ್, ಮೊಯೀನ್ ಅಲಿ, ಪಾರ್ಥಿವ್ ಪಟೇಲ್, ಪವನ್ ನೇಗಿ, ಇಸುರು ಉಡಾನಾ, ಗುರ್ಕೀರತ್ ಮನ್​ ಅವರನ್ನು ತಂಡದಿಂದ ಕೈಬಿಟ್ಟಿತ್ತು. ಹೀಗಾಗಿ ಆರ್​ಸಿಬಿ ಬಳಿ ಆಟಗಾರರನ್ನು ಖರೀದಿಸಲು ಒಟ್ಟು 35.9 ಕೋಟಿ ಇತ್ತು. ಆರ್​ಸಿಬಿ ಕಳೆದ 13 ಸೀಸನ್​ಗಳಿಂದ ಕಪ್​ ಎತ್ತಲೇ ಬೇಕು ಎನ್ನುವ ಹಠಕ್ಕೆ ಬಿದ್ದಿದೆ.

ಆದರೆ ಈ ವರೆಗೆ ಅದು ಸಾಧ್ಯವಾಗಿಲ್ಲ. 2020ರ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್​ಸಿಬಿ ಕೊನೆಯಲ್ಲಿ ಎಡವಿತ್ತು. ಹೀಗಾಗಿ, ಈ ಬಾರಿ ಗೆಲ್ಲಲು ಯಾವೆಲ್ಲ ತಂತ್ರಗಳು ಬೇಕೋ ಅದಕ್ಕೆ ಪೂರಕವಾಗಿ ಎಲ್ಲವನ್ನೂ ಆರ್​ಸಿಬಿ ಮಾಡುತ್ತಿದೆ. ಹಾಗೆಯೇ ಮೊದಲ ಬ್ಯಾಟಿಂಗ್ ನಲ್ಲಿ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರು ಜೋಡಿಯಾಗಿ ಆಡುತ್ತಿದ್ದರು. ಆದರೆ ದೇವದತ್ ಪಡಿಕ್ಕಲ್ ಅವರು ಕೊರೊನಾ ಸೋಂಕಿತರಾದ ಕಾರಣ ಈಗ ರಜತ್ ಪಾಟಿದಾರ್ ಅವರು ಜೊತೆಯಾಗಿ ಆಡಲಿದ್ದಾರೆ.

Leave A Reply

Your email address will not be published.