ಕೆಲವೊಂದು ಸಂಸ್ಥೆಗಳು ತಮಗೆ ಅಭ್ಯರ್ಥಿಗಳು ಬೇಕಾದಾಗ ಅಧಿಸೂಚನೆಯನ್ನು ಹೊರಡಿಸುತ್ತವೆ. ಆದರೆ ಎಲ್ಲಾ ಸಂಸ್ಥೆಗಳು ಅಧಿಸೂಚನೆ ಹೊರಡಿಸುವುದಿಲ್ಲ. ಏಕೆಂದರೆ ಅವುಗಳು ಅವರಿಗೆ ಬೇಕಾದಂತೆ ಅಭ್ಯರ್ಥಿಗಳನ್ನು ತುಂಬಿಸಿಕೊಳ್ಳುತ್ತಾರೆ. ಹಾಗೆಯೇ ಕರ್ನಾಟಕ ಸರ್ಕಾರ ವು ಇದರ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದೆ. ಆದ್ದರಿಂದ ನಾವು ಇಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಸ್ಟಾಫ್ ಸೆಲೆಕ್ಷನ್ ಕಮಿಷನ್ ಎಂಬ ಸರ್ಕಾರಿ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗಾಗಿ ಅಧಿಸೂಚನೆ ಹೊರಡಿಸಿದೆ. ಹಾಗೆಯೇ ಇದಕ್ಕೆ ಅರ್ಜಿ ಸಲ್ಲಿಸಲು ಭಾರತೀಯ ಆಗಿರಬೇಕ ಆನ್ಲೈನ್ ಅರ್ಜಿಗಳನ್ನು ತುಂಬಿಸಿಕೊಳ್ಳಲಾಗುತ್ತದೆ. ಒಟ್ಟಾರೆಯಾಗಿ 80,000 ಹುದ್ದೆಗಳಿಗೆ ನೇಮಕಾತಿಯನ್ನು ನಡೆಸಲಾಗುತ್ತದೆ. ಹಾಗೆಯೇ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಯಾರು ಬೇಕಾದರೂ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಇನ್ನು ಸಂಬಳದ ಬಗ್ಗೆ ಹೇಳುವುದಾದರೆ 21,700 ರಿಂದ 69,100ರವರೆಗೆ ಇದೆ.
ಇದೇ ತಿಂಗಳು 25ನೇ ತಾರೀಖಿನಿಂದ ಅರ್ಜಿಯನ್ನು ತುಂಬಿಸಿಕೊಳ್ಳಲು ಆಗುತ್ತದೆ. ನಂತರದಲ್ಲಿ ಮೇ ತಿಂಗಳು 10ನೇ ತಾರೀಖಿನವರೆಗೆ ತುಂಬಬಹುದು. ಹಾಗೆಯೇ ಇದೆ ತಾರೀಖು ಕೂಡ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ. ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಹತ್ತನೇ ತರಗತಿಯನ್ನು ಪಾಸಾಗಿರಬೇಕು. ಹಾಗೆಯೇ ಕನಿಷ್ಠ ಎಂದರೆ 18ವರ್ಷ ವಯಸ್ಸಾಗಿರಬೇಕು. ಗರಿಷ್ಠ ಎಂದರೆ 23ವರ್ಷ ಹೊಂದಿರಬೇಕು. ಇನ್ನೂ ಹೆಚ್ಚಿನ ವಯಸ್ಸನ್ನು ಹೊಂದಿರಬಾರದು.
ಹಾಗೆಯೇ ಸ್ಟಾಫ್ ಸೆಲೆಕ್ಷನ್ ಕಮಿಷನ್ ಅವರು ಕರೆಯುವ ಹುದ್ದೆಗಳು ಬಹಳ ಒಳ್ಳೆಯ ಹುದ್ದೆಗಳು ಆಗಿರುತ್ತವೆ. ಹಾಗೆಯೇ ಒಳ್ಳೆಯ ಸಂಬಳವನ್ನು ನೀಡುತ್ತವೆ. ಆದ್ದರಿಂದ ಇವರು ಕರೆಯುವ ಪರೀಕ್ಷೆಗಳನ್ನು ಬರೆದು ಉದ್ಯೋಗಗಳನ್ನು ಪಡೆಯಿರಿ. ಪರೀಕ್ಷೆಗಳು ಸ್ವಲ್ಪ ಕಷ್ಟ ಎನಿಸಿದರೂ ಕೂಡ ಸರಿಯಾಗಿ ಸಿದ್ಧತೆಯನ್ನು ನಡೆಸಿಕೊಂಡರೆ ಪರೀಕ್ಷೆಗಳನ್ನು ಪಾಸಾಗಬಹುದು. ಇಂತಹ ಸರ್ಕಾರಿ ನೌಕರಿಗಳು ಸಿಕ್ಕರೆ ಜೀವನಕ್ಕೆ ಆರ್ಥಿಕವಾಗಿ ಯಾವುದೇ ಕಾರಣಕ್ಕೂ ತೊಂದರೆ ಆಗುವುದಿಲ್ಲ.