ದೇವರ ಸೃಷ್ಟಿ ಅದ್ಭುತವಾಗಿದೆ ಹಾಗೂ ಆಶ್ಚರ್ಯವಾಗಿದೆ. ಮನುಷ್ಯನಲ್ಲಿರುವ ಒಂದೊಂದು ಅಂಗಾಂಗಗಳು ತನ್ನದೆ ಆದ ಕಾರ್ಯ ನಿರ್ವಹಿಸುತ್ತದೆ. ಒಂದು ಅಂಗದಲ್ಲಿ ಸಣ್ಣ ಬದಲಾವಣೆಯಾದರೂ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಮೂಗಿನ ಹೊಳ್ಳೆಯಲ್ಲಿರುವ ಕೂದಲು ಸಹ ತನ್ನದೆ ಕೆಲಸ ನಿರ್ವಹಿಸುತ್ತದೆ ಆದ್ದರಿಂದ ಮೂಗಿನ ಹೊಳ್ಳೆಯಲ್ಲಿರುವ ಕೂದಲನ್ನು ತೆಗೆಯಬಾರದು ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ಮೂಗಿನ ಹೊಳ್ಳೆಯಲ್ಲಿರುವ ಕೂದಲಿನ ಕೆಲಸ ಏನು, ಕೂದಲನ್ನು ಯಾಕೆ ತೆಗೆಯಬಾರದು ಎಂಬುದರ ಬಗ್ಗೆ ಡಾಕ್ಟರ್ ಅಂಜನಪ್ಪ ಅವರು ತಿಳಿಸಿದ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಮೂಗಿನಲ್ಲಿ ಕೂದಲು ಇರುತ್ತದೆ ವಾತಾವರಣದಿಂದ ನಾವು ತೆಗೆದುಕೊಳ್ಳುವ ಗಾಳಿ ಕಲುಷಿತವಾಗಿರುತ್ತದೆ ಅಲ್ಲದೆ ಬಿಸಿಯಾಗಿರುತ್ತದೆ ಗಾಳಿಯಲ್ಲಿರುವ ಧೂಳು, ಕಲುಷಿತ ಅಂಶವನ್ನು ಮೂಗಿನಲ್ಲಿರುವ ಕೂದಲು ಫಿಲ್ಟರ್ ಮಾಡುತ್ತದೆ. ಮೂಗಿನ ಹೊಳ್ಳೆಯ ಪಕ್ಕದಲ್ಲಿ ಸೈನಸ್ ಎಂದು ಇರುತ್ತದೆ. ಅಲ್ಲಿರುವ ಸೈನಸ್ ಅನ್ನು ಮ್ಯಾಕ್ಸಿಲರಿ ಬೋನ್ ಎಂದು ಕರೆಯುತ್ತಾರೆ.
ಸೈನಸ್ ನಲ್ಲಿ ನಾವು ತೆಗೆದುಕೊಂಡ ಗಾಳಿ ಕೂಲ್ ಆಗುತ್ತದೆ. ಮೂಗಿನಲ್ಲಿ ಉಸಿರಾಡಬೇಕು ಕೆಲವೊಮ್ಮೆ ಬಾಯಿಯಲ್ಲಿ ಉಸಿರಾಡುತ್ತೇವೆ ಬಾಯಿಯಲ್ಲಿ ಉಸಿರಾಡಿದರೆ ಸಮಸ್ಯೆ ಇದೆ ಎಂದು ಅರ್ಥ. ಇತ್ತೀಚಿನ ದಿನಗಳಲ್ಲಿ ಮೂಗಿನಲ್ಲಿರುವ ಕೂದಲನ್ನು ತೆಗೆಸಿಕೊಳ್ಳುತ್ತಾರೆ. ಬ್ಯೂಟಿಷಿಯನ್ ಹತ್ತಿರ ಹೋಗಿ ಮೂಗಿನಲ್ಲಿರುವ ಕೂದಲನ್ನು ತೆಗೆಸಿಕೊಳ್ಳುತ್ತಾರೆ ಆದರೆ ಹೀಗೆ ಮಾಡುವುದು ತಪ್ಪು ಎಂದು ಡಾಕ್ಟರ್ ಅಂಜನಪ್ಪ ಅವರು ತಿಳಿಸಿದ್ದಾರೆ.
ಮೂಗು ಸೇತುವೆ ಇದ್ದಹಾಗೆ ಅದರಲ್ಲಿ ಸಮಸ್ಯೆ ಇದ್ದರೆ 18 ವರ್ಷದವರೆಗೆ ಕಾದು ನಂತರ ಮೂಗಿನಲ್ಲಿ ಆಪರೇಷನ್ ಮಾಡಬೇಕಾಗುತ್ತದೆ. ಕೆಲವು ಕಟಿಂಗ್ ಶಾಪ್ ಗಳಲ್ಲಿ ಹೇರ್ ಕಟಿಂಗ್ ನಂತರ ತಲೆ ಮೇಲೆ ಹೊಡೆಯುತ್ತಾರೆ ಮತ್ತು ಲಟ್ಟಿಗೆ ತೆಗೆಯುತ್ತಾರೆ ಆದರೆ ಹೀಗೆ ಮಾಡಬಾರದು ಇದರಿಂದ ಸಮಸ್ಯೆಗಳು ಉಂಟಾಗುತ್ತದೆ.
ಹೇರ್ ಕಟಿಂಗ್ ಆದನಂತರ ಲಟ್ಟಿಗೆ ತೆಗೆಯುವುದರಿಂದ ಸ್ಪೈನಲ್ ಕಾರ್ಡ್ ಗೆ ಪೆಟ್ಟು ಬಿದ್ದು ಕೈ ಮತ್ತು ಕಾಲುಗಳು ಸ್ವಾಧೀನ ಕಳೆದುಕೊಂಡ ಉದಾಹರಣೆಗಳನ್ನು ನೋಡಬಹುದು. ಕುತ್ತಿಗೆಗೆ ಹೊಡೆಯಬಾರದು ಕುತ್ತಿಗೆಯ ಭಾಗದಲ್ಲಿ ರೆಸ್ಪಿರೇಟರಿ ಸೆಂಟರ್ ಎಂದು ಇರುತ್ತದೆ ಅದಕ್ಕೆ ಪೆಟ್ಟು ಬಿದ್ದರೆ ಅಲ್ಲಿಯೆ ಸಾವನ್ನಪ್ಪುತ್ತಾರೆ ಹಾಗೂ ವಾಹನಗಳಲ್ಲಿ ಚಲಾಯಿಸುವವರು ದಯವಿಟ್ಟು ಹೆಲ್ಮೆಟ್ ಗಳನ್ನು ಧರಿಸಿ ಎಂದು ಅಂಜನಪ್ಪ ಅವರು ಜನರಿಗೆ ತಿಳಿಸಿದರು.
ಕಪಾಳಕ್ಕೆ ಹೊಡೆಯಬಾರದು ಇದರಿಂದ ಹೃದಯ ನಿಂತು ಹೋಗುವ ಸಂಭವವಿರುತ್ತದೆ. ಬ್ರೇನ್ ಇಂದ ಹೃದಯಕ್ಕೆ ವೇಗಸ್ ನರ್ವ್ ಎಂಬ ನರ ಇರುತ್ತದೆ ಆದ್ದರಿಂದ ಕಪಾಳಕ್ಕೆ ಹೊಡೆದರೆ ಹೃದಯ ತನ್ನ ಕೆಲಸವನ್ನು ನಿಲ್ಲಿಸಿ ಬಿಡುತ್ತದೆ. ಬಾಯಿಯಲ್ಲಿ ಟಾನ್ಸಿಲ್ ಎಂದು ದ್ವಾರಪಾಲಕರು ಇರುತ್ತಾರೆ ನಾವು ತೆಗೆದುಕೊಂಡ ಆಹಾರದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಮತ್ತು ತೆಗೆದುಕೊಂಡ ಗಾಳಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಫಿಲ್ಟರ್ ಮಾಡುತ್ತದೆ.
ಮಕ್ಕಳಿಗೆ ಆಗಾಗ ಗಂಟಲು ನೋವು ಬರುವುದು ಸಹಜ ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿನ ಕೆಲವು ಸರಳ ವಿಚಾರಗಳು ಎಲ್ಲರಿಗೂ ಗೊತ್ತಿರುವುದಿಲ್ಲ ಈ ಸರಳ ವಿಚಾರಗಳನ್ನು ಈ ಮೂಲಕ ತಿಳಿಸಲು ಡಾಕ್ಟರ್ ಅಂಜನಪ್ಪ ಅವರು ಪ್ರಯತ್ನಿಸಿದ್ದಾರೆ.
ಅವರು ವಿಜ್ಞಾನ ಆರೋಗ್ಯದಲ್ಲಿ ಬಹಳ ಮುಖ್ಯವಾಗಿದೆ. ಕೆಲವು ಸರಳ ವಿಚಾರಗಳಾದರೂ ಮುಖ್ಯವಾದ ಜ್ಞಾನವನ್ನು ಕೊಡುತ್ತದೆ. ಈ ವಿಚಾರದ ಬಗ್ಗೆ ಎಲ್ಲರೂ ತಿಳಿದುಕೊಳ್ಳುವುದು ಒಳ್ಳೆಯದು ಎಂದು ಹೇಳಿದರು ಆದ್ದರಿಂದ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಆರೋಗ್ಯವಾಗಿರಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430