ಉದ್ಯೋಗ ಹುಡುಕುವವರಿಗೆ ಇಲ್ಲೊಂದು ಸಂತಸದ ಸುದ್ದಿ ಇದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ರಿಲಾಯನ್ಸ್ ಜಿಯೋ ಸುಮಾರು 1 ಸಾವಿರ ಜನರನ್ನು ನೇಮಕ ಮಾಡಲು ಯೋಜಿಸುತ್ತಿದೆ ಎಂದು ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸಂಜಯ್ ಜೋಗ್ ಹೇಳಿದ್ದಾರೆ. ಮಾರಾಟ ಮತ್ತು ತಾಂತ್ರಿಕ ವಿಭಾಗದ ಪರಿಣಿತರಿಗೆ ಹೆಚ್ಚಿನ ಉದ್ಯೋಗ ಸಿಗಲಿದೆ.
ಜಿಯೋ ಕಂಪೆನಿಯು ದೇಶಾದ್ಯಂತ ತಾಂತ್ರಿಕ ಸಂಸ್ಥೆಗಳನ್ನು ಒಳಗೊಂಡಂತೆ ಸುಮಾರು 6,000 ಕಾಲೇಜುಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆಯೆಂದು ಜೋಗ್ ಹೇಳಿದ್ದಾರೆ. ಜಿಯೋ ಸಂಬಂಧಿತ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ಪಡೆಯಲು ನೀವು ಬಯಸಿದಲ್ಲಿ ಜಿಯೋನ ಕೆರಿಯರ್ ಪುಟದಲ್ಲಿ ಪಡೆಯಬಹುದು. https://careers.jio.com/ ವೆಬ್ಸೈಟ್ ಗೆ ಭೇಟಿ ನೀಡಿದರೆ ವಿವಿಧ ಉದ್ಯೋಗಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ನೀವು ಜಿಯೋ ಕಂಪೆನಿಯಲ್ಲಿ ಕೆಲಸ ಮಾಡಲು ಬಯಸಿದಲ್ಲಿ ಜಿಯೋ ವೆಬ್ಸೈಟ್ಗೆ ಪ್ರವೇಶಿಸಬೇಕು.
ಮೊದಲಿಗೆ ನೀವು https://careers.jio.com/ ಗೆ ಹೋಗಿ, ಇಲ್ಲಿ ನಿಮ್ಮ ಸ್ವಂತ ಲಾಗಿನ್ ID ಮತ್ತು ಪಾಸ್ವರ್ಡ್ ಅನ್ನು ರಚಿಸಬೇಕಾಗಿದೆ. ನೋಂದಾಯಿಸಿದ ನಂತರ ನಿಮಗೆ ಒಂದು ದೃಢೀಕರಣ ಸಂದೇಶ ಬರುತ್ತದೆ. ನಂತರ ನೀವು ಮತ್ತೆ ಲಾಗಿನ್ ಮಾಡಬೇಕು. ತದನಂತರ ನಿಮ್ಮ ಅರ್ಹತೆಗಳ ಪ್ರಕಾರ ನೀವು ಕೆಲಸ ಹುಡುಕಬಹುದು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು, ಭಾರತದ ಎಲ್ಲ ಭಾಗದವರು ಅರ್ಜಿ ಸಲ್ಲಿಸಬಹುದು. ಗಂಡು ಹೆಣ್ಣು ಇಬ್ಬರಿಗೂ ಆದ್ಯತೆ ಇದೆ. ೧೮-೩೫ ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಸಂಬಳ ಕಂಪನಿಯ ಆಡಳಿತ ಮಂಡಳಿಯವರ ಕ್ರಮಕ್ಕೆ, ಎಸ್ ಎಸ್ ಎಲ್ ಸಿ ಇಂದ ಯಾವುದೇ ಡಿಗ್ರಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಭಾರತದ ವಿವಿಧ ನಗರಗಳಲ್ಲಿ ಕೆಲಸಗಳು ದೊರೆಯುತ್ತವೆ. ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಡಳಿತ ವಿಭಾಗಕ್ಕೆ, ಮಾರುಕಟ್ಟೆಯಲ್ಲಿ, ಹಣಕಾಸು ವಿಭಾಗಕ್ಕೆ, ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗಕ್ಕೆ ಹೀಗೆ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430