ಮೆಂತ್ಯೆಕಾಳಿನ ನೀರನ್ನು ಬಿಸಿ ಮಾಡಿ ಕುಡಿದರೆ ಆಗ ಅದು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು ಇದು ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು ಮತ್ತು ಕಿಡ್ನಿಯ ಕಲ್ಲಿನ ಸಮಸ್ಯೆ ನಿವಾರಣೆ ಮಾಡುವುದು ತುಂಬಾ ಕಹಿಯಾಗಿ ಇರುವಂತಹ ಮೆಂತ್ಯೆ ಕಾಳನ್ನು ತಿನ್ನಲು ಯಾರೂ ಇಷ್ಟಪಡುವುದಿಲ್ಲ ನಾಲಗೆಗೆ ರುಚಿಸದೆ ಇರುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ

ಯಾವಾಗಲೂ ನಾವು ರುಚಿಕರವಾದ ಆಹಾರವನ್ನೇ ಸೇವಿಸುತ್ತೇವೆ ಆದರೆ ಇದು ನಮ್ಮ ಹೊಟ್ಟೆಗೂ ಒಳ್ಳೆಯದಲ್ಲ ಹೊಟ್ಟೆಗೆ ಒಳ್ಳೆಯದಲ್ಲದಿರುವುದು ನಮ್ಮ ಆರೋಗ್ಯಕ್ಕೂ ಕೆಟ್ಟದು ನಾವು ಹಲವಾರು ರೀತಿಯ ಸಾಂಬಾರ ಪದಾರ್ಥಗಳನ್ನು ಬಳಸಿಕೊಳ್ಳುತ್ತೇವೆ ಇದರಲ್ಲಿ ಮೆಂತ್ಯೆ ಕಾಳು ಕೂಡ ಒಂದಾಗಿದೆ ಪ್ರತಿಯೊಂದು ಸಾಂಬಾರ ಪದಾರ್ಥದಲ್ಲಿ ಏನಾದರೊಂದು ಒಳ್ಳೆಯ ಆರೋಗ್ಯ ಗುಣಗಳು ಇರುವುದು

ಹೀಗಾಗಿ ನಾವು ಇದನ್ನು ಪ್ರತಿನಿತ್ಯವೂ ಬಳಸಿಕೊಂಡರೆ ಆಗ ಹೆಚ್ಚಿನ ಲಾಭ ಸಿಗುವುದು ಮೆಂತ್ಯೆಕಾಳು ಉಷ್ಣ ಪ್ರಕೃತಿ ಹೊಂದಿರುವ ಕಾರಣದಿಂದ ಕೇವಲ ಒಂದು ಚಮಚ ನೀರಿನಲ್ಲಿ ನೆನೆಸಿಟ್ಟರೆ ಸಾಕು ಕರುಳಿನ ಅಲ್ಸರ್ ಇರುವಂತಹ ಜನರು ಮೆಂತ್ಯೆಕಾಳಿನ ನೀರನ್ನು ಕಡೆಗಣಿಸಬೇಕು ಅತಿಯಾಗಿ ಸೇವಿಸಿದರೆ ಅದರಿಂದ ಚರ್ಮ ಒಣಗಬಹುದು ನಾವು ಈ ಲೇಖನದ ಮೂಲಕ ಮೆಂತೆಯ ಉಪಯೋಗವನ್ನು ತಿಳಿದುಕೊಳ್ಳೋಣ.

ನಮ್ಮ ಅಡುಗೆ ಮನೆಯಲ್ಲಿ ಇದ್ದರು ಸಹ ಅದರ ಮಹತ್ವ ನಮಗೆ ಗೊತ್ತೇ ಇರುವುದಿಲ್ಲ ಅದರಲ್ಲಿ ಮೆಂತೆ ಕಾಳು ಒಂದು ಮೆಂತೆ ವಾತವನ್ನ ಕಡಿಮೆ ಮಾಡುತ್ತದೆ ಮಂಡಿ ನೋವು ಸೊಂಟ ನೋವು ಬರದೆ ಇರುವ ತರ ಮಾಡುತ್ತದೆ ಕಫ ದೋಷವನ್ನು ಕಡಿಮೆ ಮಾಡುತ್ತದೆ ಮೊಡವೆ ಆಗುವುದನ್ನು ಸಹ ಕಡಿಮೆ ಮಾಡುವ ಶಕ್ತಿ ಈ ಮೆಂತೆಗೆ ಇದೆ ಕಫದ ಪರಿಣಾಮವಾಗಿ ಜೀರ್ಣ ಕ್ರಿಯೆ ಸರಿಯಾಗದೆ ಇರುವ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಮೆಂತೆಯ ಗುಣವು ಉಷ್ಣವಾಗಿರುತ್ತದೆ

ಈ ಗುಣದಿಂದಲೇ ವಾತ ಮತ್ತು ಕಫವನ್ನು ಕಡಿಮೆ ಮಾಡುತ್ತದೆ ಆಲಸ್ಯ ಜಡತ್ವ ವನ್ನು ಕಡಿಮೆ ಮಾಡುತ್ತದೆ ಸಾಮಾನ್ಯವಾಗಿ ಮೆಂತೆಯನ್ನು ಎರಡು ಚಮಚ ಉಪಯೋಗಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಮೆಂತೆ ಪುಡಿಯನ್ನು ಸ್ವಲ್ಪ ಅನ್ನದ ಜೊತೆ ತುಪ್ಪ ಹಾಕಿಕೊಂಡು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಡಯಾಬಿಟಿಸ್ ಇರುವವರಿಗೆ ನೆರವಾಗುತ್ತದೆ ಮತ್ತು ಬಾಣಂತಿಯರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಮೆಂತ್ಯೆ ಕಾಳಿನಲ್ಲಿ ಗ್ಯಾಲಕ್ಟೋಮನ್ನನ್ ಎನ್ನುವ ನಾರಿನಾಂಶವಿದೆ ಇದು ರಕ್ತದಲ್ಲಿನ ಸಕ್ಕರೆ ಹೀರುವಿಕೆಯನ್ನು ತಗ್ಗಿಸುವುದು ಇದರಿಂದ ಮಧುಮೇಹ ತಡೆಯಲಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುತ್ತದೆ ಮೆಂತ್ಯೆ ಕಾಳಿನ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಆಗ ಚಯಾಪಚಯ ಕ್ರಿಯೆ ಉತ್ತಮವಾಗುವುದು ಇದನ್ನು ಸೇವಿಸಿದರೆ ಶಾಖ ಉತ್ಪತ್ತಿಯಾಗಿ ತೂಕ ಕಳೆದುಕೊಳ್ಳಲು ಸಹಕಾರಿಯಾಗಿದೆ

ಮೆಂತ್ಯೆ ಕಾಳಿನ ನೀರು ಸೇವಿಸಿದರೆ ಅದರಿಂದ ಬಯಕೆ ಕಡಿಮೆ ಮಾಡಬಹುದು ಇದರಿಂದ ತೂಕ ಇಳಿಸಲು ಸಹಕಾರಿ ಆಗಲಿದೆ ಆಮ್ಲೀಯ ವಿರೋಧವಾಗಿದೆ ಇದನ್ನು ನಿತ್ಯವು ಸೇವಿಸಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ಬಲಗೊಳ್ಳುವುದು ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆ ನಿವಾರಣೆ ಮಾಡುತ್ತದೆ ಮೆಂತ್ಯೆಕಾಳಿನಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಹೊಟ್ಟೆಗೆ ಆರಾಮ ನೀಡುತ್ತದೆ ಮೆಂತ್ಯೆಕಾಳು ದೇಹದಲ್ಲಿನ ಉಷ್ಣತೆ ತಗ್ಗಿಸುವುದು ಇದರಿಂದ ಒಂದು ಚಮಚ ಮೆಂತ್ಯೆಕಾಳನ್ನು ನೀರಿನಲ್ಲಿ ರಾತ್ರಿ ವೇಳೆ ನೆನೆಸಲು ಹಾಕಿ ಆ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಮೆಂತ್ಯೆಯ ಪೇಸ್ಟ್ ಮಾಡಿ ಅದನ್ನು ತಲೆಗೆ ಹಚ್ಚಿಕೊಳ್ಳಬಹುದು ಇದರಿಂದಲೂ ತುಂಬಾ ಪ್ರಯೋಜನಕಾರಿ.

ಮೆಂತೆ ಕಾಳುಗಳಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ಚರ್ಮದ ಆರೋಗ್ಯಕ್ಕೆ ಅತೀ ಅಗತ್ಯ ಸುಟ್ಟ ಬಿಸಿ ನೀರು ಬಿದ್ದ ಗಾಯ ಮೊಡವೆ ಇಸಬು ಕಾಲಿನ ಅಲ್ಸರ್ ಮತ್ತು ಕೆಲವು ಇತರ ಚರ್ಮದ ಉರಿಯೂತ ನಿವಾರಣೆ ಮಾಡುತ್ತದೆ ಮೆಂತ್ಯೆಕಾಳುಗಳಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಸ್ಟಿರಾಯ್ಡ್ ಮತ್ತು ಗ್ಲೈಕೊಸೈಡ್ ನಿಂದಾಗಿರುವುದು ಒಳ್ಳೆಯದು ಇದರ ಪೇಸ್ಟ್ ಮಾಡಿಕೊಂಡು ಕೂದಲಿನ ಆರೋಗ್ಯಕ್ಕೆ ಬಳಸಬಹುದು

ತೆಂಗಿನೆಣ್ಣೆಯಲ್ಲಿ ರಾತ್ರಿ ವೇಳೆ ನೆನೆಸಿಟ್ಟ ಕೂದಲು ತೆಳ್ಳಗಾಗುವುದು ಮತ್ತು ಉದುರುವುದನ್ನು ತಡೆಯಲು ಇದು ತುಂಬಾ ಪ್ರಮುಖ ಮನೆಮದ್ದು ಆಗಿದೆ ತಲೆಹೊಟ್ಟಿನ ಸಮಸ್ಯೆಗೂ ಇದನ್ನು ಬಳಸಬಹುದು ಕ್ಯಾನ್ಸರ್ ಚಿಕಿತ್ಸೆ ಹಾಗೂ ಇದನ್ನು ತಡೆಯಲು ಮೆಂತ್ಯೆ ಕಾಳು ತುಂಬಾ ನೆರವಾಗುವುದು ಮೆಂತೆಕಾಳುಗಳಲ್ಲಿ ಇರುವಂತಹ ನಾರಿನಾಂಶವು ಆಹಾರದಲ್ಲಿರುವಂತಹ ವಿಷವನ್ನು ಒಟ್ಟಾಗಿಸಿ ದೇಹದಿಂದ ಹೊರಗೆ ಹಾಕುತ್ತದೆ ಇದರಿಂದ ಕರುಳಿನ ಕ್ಯಾನ್ಸರ್ ನಿಂದ ರಕ್ಷಿಸಬಹುದು ಮೆಂತ್ಯೆ ಕಾಳುಗಳು ಸ್ತನ ಕ್ಯಾನ್ಸರ್ ನ್ನು ಕೂಡ ತಡೆಯುವ ಸಾಮರ್ಥ್ಯ ಹೊಂದಿದೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!