ಸೌದಿ ಅರೇಬಿಯಾದ ಕೆಲವು ಶ್ರೀಮಂತರು ಅವರ ವಿಭಿನ್ನ ಜೀವನ ಶೈಲಿಯಿಂದಾಗಿ ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ. ಅಲ್ಲಿನ ಜನರು ತಮ್ಮ ಶ್ರೀಮಂತಿಕೆಯನ್ನು ಹೊರ ಪ್ರಪಂಚಕ್ಕೆ ತೋರಿಸಲು ಇಷ್ಟ ಪಡುತ್ತಾರೆ. ನಾವಿಂದು ಸೌದಿ ಅರೇಬಿಯಾದ ಒಬ್ಬ ಯುವರಾಜನ ಬಗ್ಗೆ ತಿಳಿದುಕೊಳ್ಳೋಣ ಈ ಯುವರಾಜ ಒಂದು ರಾತ್ರಿಗೆ ಬರೋಬ್ಬರಿ ಐವತ್ತೆರಡು ಕೋಟಿ ರೂಪಾಯಿ ಖರ್ಚು ಮಾಡಿದ್ದಾರಂತೆ.
ಸೌದಿ ಅರೇಬಿಯಾದ ಸಿಂಹಾಸನದ ಮೇಲೆ ಒಬ್ಬ ಹೊಸ ಯುವರಾಜ ಕುಳಿತಿದ್ದಾರೆ ಈ ದೇಶದ ಸುಲ್ತಾನ ಹಾಗೂ ಯುವರಾಜರು ಅವರ ಇಶಾರಾಮಿ ಜೀವನದಲ್ಲಿ ತುಂಬಾನೇ ಪ್ರಸಿದ್ಧಿ ಪಡೆದವರು.ಸೌದಿ ಅರೇಬಿಯಾದ ಒಬ್ಬ ಯುವರಾಜನಾದ ಮೊಹಮ್ಮದ್ ಬಿನ್ ಸುಲ್ತಾನ್ ಕೂಡ ಒಬ್ಬರು ಶ್ರೀಮಂತಿಕೆ ವಿಚಾರದಲ್ಲಿ ಏಷ್ಟೋ ಪ್ರಸಿದ್ಧಿ ಪಡೆದವರು ರಾಜಕೀಯದಲ್ಲೂ ಎಂದು ಮುಂದೆ ಇರುತ್ತಾರೆ
ಸಲ್ಮಾನ್. ಎರಡು ವರ್ಷಗಳ ಹಿಂದೆ ಈ ಯುವರಾಜ ಯಾರು ಅಂತ ಪ್ರಪಂಚಕ್ಕೆ ಗೊತ್ತಿರಲಿಲ್ಲ ಆದರೆ ಎರದುಸಾವಿರಾದಹದಿನೈದರಲ್ಲಿ ಇವರ ತಂದೆಯಾದಂತ ಬಿನ್ ಅಬ್ದುಲ್ ಅಜೀಂ ಅವರು ಸೌದಿ ದೇಶಕ್ಕೆ ರಾಜನಾಗುತ್ತಾರೆ ಆ ನಂತರ ದೇಶದ ರಾಜಕೀಯದ ಮೇಲೆ ಹಿಡಿತ ಸಾಧಿಸಿದ ಸಲ್ಮಾನ್ ತಂದೆ ಮಗನನ್ನು ದೇಶದ ಪ್ರಧಾನ ಮಂತ್ರಿಯನ್ನಾಗಿ ಮಾಡುತ್ತಾರೆ.
ಸಲ್ಮಾನ್ ಗೂ ಕೂಡ ಎಲ್ಲರ ಹಾಗೆ ಐಶಾರಾಮಿಯಾಗಿ ಇರಬೇಕು ಎಂಬ ಆಸೆಮೇರೆಗೆ ಅಮೆರಿಕಾದ ಟಿವಿ ನಿರೂಪಕಿ ಆದಂತಹ ಕಿಮ್ ಕಾರ್ವಿಸನ್ ಅವರಿಗೆ ಒಂದು ರಾತ್ರಿಗೆ ಹತ್ತು ಮಿಲಿಯನ್ ಡಾಲರ್ ಅಂದರೆ ಅರವತ್ತೈದು ಕೋಟಿ ಕೊಡುತ್ತೇನೆಂದು ಪ್ರಸ್ತಾಪ ಇಟ್ಟಿದ್ದರಂತೆ ಅದಕ್ಕೆ ಆಕೆಯ ಗಂಡ ನಿರಾಕರಿಸಿದನಂತೆ. ಇದೇ ವಿಷಯದಲ್ಲಿ ಸಲ್ಮಾನ್ ಪ್ರಪಂಚದಾದ್ಯಂತ ಸುದ್ದಿಯಾಗಿದ್ದರು.
ತನ್ನ ಹುಟ್ಟು ಹಬ್ಬದ ರಾತ್ರಿಯ ಪಾರ್ಟಿಗೆ ಬರೋಬ್ಬರಿ ಐವತ್ತೆರಡು ಕೋಟಿ ಖರ್ಚು ಮಾಡಿದ್ದಾರಂತೆ ಸಲ್ಮಾನ್ ಎಂದು ಅಲ್ಲಿಯ ಮಾಧ್ಯಮಗಳು ವರದಿ ಮಾಡಿದ್ದವು. ಈ ರೀತಿಯಾದ ಈಶಾರಾಮಿ ಜೀವನವನ್ನು ನಡೆಸುವವರು ಸೌದಿ ಅರೇಬಿಯಾದಲ್ಲಿ ಬಹಳಷ್ಟು ಜನರಿದ್ದಾರೆ ಅವರು ತಮ್ಮ ವಿಭಿನ್ನ ಜೀವನ ಶೈಲಿಯಿಂದಾಗಿ ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ.