ಪ್ರಸ್ತುತ ಸಂದರ್ಭದಲ್ಲಿ ಉದ್ಯೋಗ ಸಿಗುವುದು ಕ್ಲಿಷ್ಟಕರವಾಗಿದೆ ಹಾಗೂ ನಿರುದ್ಯೋಗ ಸಮಸ್ಯೆ ತಲೆ ಎತ್ತಿದೆ , ಇಂತಹ ಸಮಯದಲ್ಲಿ ನಿರುದ್ಯೋಗ ನಿವಾರಣೆಗೆ ಗುತ್ತಿಗೆ ಆಧಾರದ ಉದ್ಯೋಗ ಒಂದನ್ನು ಹೆಸ್ಕಾಂ ನೇಮಕಾತಿ 2021-22 ಬಿಡುಗಡೆಗೊಳಿಸಿದೆ. ಹೆಸ್ಕಾಂ ಅಧಿಸೂಚನೆಗಳಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಹೆಸ್ಕಾಂ ಅಧಿಸೂಚನೆ ಮತ್ತು ಆನ್‌ಲೈನ್ ಅರ್ಜಿ ಲಿಂಕ್ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಇದನ್ನು ವಿವರಗಳನ್ನು ಮುಂದಿನ ಲೇಖನದಲ್ಲಿ ನೋಡೋಣ.

ಹೆಸ್ಕಾಂನಲ್ಲಿ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ ನಾವು ಅನುಸರಿಸಬೇಕಾದ ಹಲವಾರು ಹಂತಗಳಿವೆ. ಈ ಪ್ರಕ್ರಿಯೆಯಲ್ಲಿ, ಅಭ್ಯರ್ಥಿಯು ಆನ್‌ಲೈನ್‌ನಲ್ಲಿ ಫಾರ್ಮ್ ಅನ್ನು ಭರ್ತಿ ಮಾಡುವ ಮೊದಲು ಈ ಕೆಳಗಿನ ವಿವರಗಳೊಂದಿಗೆ ಸಿದ್ಧರಾಗಿರಬೇಕು. ವೈಯಕ್ತಿಕ ವಿವರಗಳು (ಆಧಾರ್ ಕಾರ್ಡ್ ಸಂಖ್ಯೆ, ಹುಟ್ಟಿದ ದಿನಾಂಕ, ಇಮೇಲ್ ಐಡಿ, ಫೋನ್ ಸಂಖ್ಯೆ), ವಿಳಾಸ ವಿವರಗಳು, ಛಾಯಾಚಿತ್ರ ಮತ್ತು ಸಹಿ ಅಗತ್ಯವಿದೆ.

ಎಸ್‌ಎಸ್‌ಸಿ ಅಥವಾ ಜನನ ಪ್ರಮಾಣಪತ್ರದ ಪ್ರಕಾರ ಅರ್ಜಿದಾರರ ಹೆಸರನ್ನು ಭರ್ತಿ ಮಾಡಲು ನಾವು ಎಲ್ಲ ಹೆಸ್ಕಾಂ ಉದ್ಯೋಗ ಆಕಾಂಕ್ಷಿಗಳನ್ನು ವಿನಂತಿಸುತ್ತೇವೆ, ಏಕೆಂದರೆ ನಿಮ್ಮ ಯಾವುದೇ ಅಧಿಕೃತ ಗುರುತಿನ ಚೀಟಿಯೊಂದಿಗೆ ಹೆಸರು ಹೊಂದಿಕೆಯಾಗದಿದ್ದರೆ ನಿಮ್ಮ ಅರ್ಜಿಯನ್ನು ತಿರಸ್ಕರಿಸಲು ಅವಕಾಶವಿದೆ. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಹೆಸ್ಕಾಂ) ಕರ್ನಾಟಕ ರಾಜ್ಯದ ವಿದ್ಯುತ್ ವಿತರಣಾ ಕಂಪನಿಯಾಗಿದೆ.

ಹೆಸ್ಕಾಂ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ಅರ್ಜಿಯನ್ನು ಮೈಕ್ರೋ ಫೀಡರ್ ಫ್ರಾಂಚೈಸಿಯಿಂದ ಆಹ್ವಾನಿಸಲಾಗಿದೆ. ಬಿಲ್ ಕಲೆಕ್ಟರ್, ಬಿಲ್ ವಿತರಕರ ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ದ್ವೀತೀಯ ಪಿಯುಸಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ. ಹುಬ್ಬಳ್ಳಿ ಎಲಿಕ್ಟ್ರಿಸಿಟಿ ಸಪ್ಲೈ ಕಾಪ್ರೋರೇಷನ್ ೨೦೨೧ ಇದರ ಮೇಲೆ ಕ್ಲಿಕ್ ಮಾಡಿ ಸಲ್ಲಿಸಬಹುದು.

ಕೆಲಸದ ಸ್ಥಳಗಳು ಉತ್ತರ ಕನ್ನಡ, ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ ಹಾಗೂ ಧಾರವಾಡ ಜಿಲ್ಲೆಗಳು. ಯಾವುದೇ ಕೆಲಸ ಅನುಭವದ ಅವಶ್ಯಕತೆ ಇರುವುದಿಲ್ಲ, ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಬೇಕು.೧೨೦೦೦ ವೇತನವಿರುತ್ತದೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ೧೮- ೪೦ ವರ್ಷ ವಯೋಮಿತಿ ಇರುತ್ತದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಾತ್ರ ಅಭ್ಯರ್ಥಿಯನ್ನು ನೇಮಿಸಲಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!