ಸರ್ವ ರೋಗ ಸಂಜೀವಿನಿ ಅಂದ್ರೆ ನಿಜಕ್ಕೂ ತಪ್ಪಾಗಲಾರದು, ಪ್ರಿಯ ಓದುಗರೇ ಒಂದೇ ಒಂದು ಎಳನೀರು ಎಷ್ಟೊಂದು ಲಾಭದಾಯಕವಾಗಿದೆ ಗೊತ್ತೇ? ನಿಮ್ಮ ಅರೋಗ್ಯ ಚನ್ನಗಿರಬೇಕು ಅಂದ್ರೆ ಪ್ರತಿದಿನ ಒಂದು ಎಳನೀರು ಸೇವನೆ ಮಾಡುವುದರಲ್ಲಿ ಏನು ತಪ್ಪಿಲ್ಲ, ಬನ್ನಿ ಎಳನೀರಿನಲ್ಲಿ ಎಷ್ಟೆಲ್ಲ ಲಾಭದಾಯಕ ಅಂಶಗಳಿವೆ ಅನ್ನೋದನ್ನ ಮುಂದೆ ತಿಳಿಯೋಣ ಎಳನೀರು ಸೇವನೆಯಿಂದ ತಂಪಾಗುವುದು ಮಾತ್ರವಲ್ಲ, ಎಳನೀರು ರಕ್ತದಲ್ಲಿರುವ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ.ದೇಹ ಡಿ ಹೈಡ್ರೇಶನ್ ಆಗುವದನ್ನು ತಪ್ಪಿಸುತ್ತದೆ. ಸಕ್ಕರೆ ಬೆರೆಸಿದ ಇತರ ಹಣ್ಣಿನ ಪಾನೀಯಗಳಿಗಿಂತ ಎಳನೀರು ಬಹಳ ಒಳ್ಳೆಯದು. ಜಿಮ್ ಗೆ ಹೋಗಿ ಬಂದ ಬಳಿಕ ಎಳ ನೀರು ಕುಡಿಯುವುದು ಬಹಳ ಒಳ್ಳೆಯದು. ರಕ್ತದೊತ್ತಡವನ್ನು ನಿಯಂತ್ರಸಿ ದೇಹದ ಪೊಟಾಷಿಯಮ್ ಅಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಇದು ನೈಸರ್ಗಿಕವಾಗಿಯೂ ಕಡಮೆ ಕ್ಯಾಲರಿ ಹೊ೦ದಿದ್ದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ.

ಗ್ಯಾಸ್ಟ್ರಿಕ್ ಸಮಸ್ಯೆಗೂ ಎಳ ನೀರು ಮದ್ದಾಗಬಲ್ಲದು. ಖನಿಜ ಮತ್ತು ಪೊಟಾಷಿಯಮ್ ಹೇರಳವಾಗಿರುವ ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಮೂತ್ರ ಪಿಂಡ ಮತ್ತು ಹೊಟ್ಟೆ ಉರಿ ಸಮಸ್ಯೆ ಇರುವವರು ಎಳನೀರು ಸೇವಿಸಬೇಕು. ಅಜೀರ್ಣದೊಂದಿಗೆ ಮಲಬದ್ಧತೆ ಇರುವವರಿಗೂ ಇದು ಒಳ್ಳೆಯದು. ಹಿತ್ತಲ ಗಿಡ ಮದ್ದಲ್ಲ ಎಂದುಕೊಳ್ಳುತ್ತೇವೆ, ಆದರೆ ಹಿತ್ತಲಲ್ಲಿರುವ ಎಳನೀರಿನ ಒಂದಷ್ಟು ಒಳ್ಳೆಯ ಪ್ರಯೋಜನಗಳನ್ನು ನೋಡೋಣ ಬನ್ನಿ. ಎಳನೀರು ಸೇವನೆಯಿಂದ ತಂಪಾಗುವುದು ಮಾತ್ರವಲ್ಲ, ಎಳನೀರು ರಕ್ತದಲ್ಲಿರುವ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ.ದೇಹ ಡಿ ಹೈಡ್ರೇಶನ್ ಆಗುವದನ್ನು ತಪ್ಪಿಸುತ್ತದೆ. ಸಕ್ಕರೆ ಬೆರೆಸಿದ ಇತರ ಹಣ್ಣಿನ ಪಾನೀಯಗಳಿಗಿಂತ ಎಳನೀರು ಬಹಳ ಒಳ್ಳೆಯದು.

ಜಿಮ್ ಗೆ ಹೋಗಿ ಬಂದ ಬಳಿಕ ಎಳ ನೀರು ಕುಡಿಯುವುದು ಬಹಳ ಒಳ್ಳೆಯದು. ರಕ್ತದೊತ್ತಡವನ್ನು ನಿಯಂತ್ರಸಿ ದೇಹದ ಪೊಟಾಷಿಯಮ್ ಅಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಇದು ನೈಸರ್ಗಿಕವಾಗಿಯೂ ಕಡಿಮೆ ಕ್ಯಾಲರಿ ಹೊಂದಿದ್ದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಗೂ ಎಳ ನೀರು ಮದ್ದಾಗಬಲ್ಲದು. ಖನಿಜ ಮತ್ತು ಪೊಟಾಷಿಯಮ್ ಹೇರಳವಾಗಿರುವ ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಮೂತ್ರ ಪಿಂಡ ಮತ್ತು ಹೊಟ್ಟೆ ಉರಿ ಸಮಸ್ಯೆ ಇರುವವರು ಎಳನೀರು ಸೇವಿಸಬೇಕು. ಅಜೀರ್ಣದೊಂದಿಗೆ ಮಲಬದ್ಧತೆ ಇರುವವರಿಗೂ ಇದು ಒಳ್ಳೆಯದು.

ಹಸಿ ತೆಂಗಿನಕಾಯಿ ಸೇವಿಸುದರಿಂದ ಆಗುವ ಪ್ರಯೋಜನಗಳು!? ದಿನನಿತ್ಯ ನಾವೆಲ್ಲ ಅಡುಗೆಗೆ ತೆಂಗಿನಕಾಯಿಯನ್ನು ಬಳಸುತ್ತೇವೆ.ತೆಂಗಿನತುರಿ ಯನ್ನು ಹಸಿಯಾಗಿ ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳನ್ನು ಪಡೆದುಕೊಳ್ಳಬಹುದು. ಹಸಿ ತೆಂಗಿನ ತಿರುಳಿನಲ್ಲಿ ಮೆಗ್ನೀಷಿಯಂ, ಪೊಟ್ಯಾಸಿಯಂ, ಕಬ್ಬಿನ, ಸತು ಮೊದಲಾದ ಪೋಷಕಾಂಶಗಳಿವೆ. ತೆಂಗಿನಕಾಯಿ ದೇಹದ ತೂಕವನ್ನು ಇಳಿಸಲು ಸಹಕಾರಿಯಾಗುತ್ತದೆ.ಇದು ಹಸಿವನ್ನು ನಿಗ್ರಹಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಹಸಿ ತೆಂಗಿನಕಾಯಿ ಸೇವನೆಯಿಂದ ಜೀರ್ಣಕ್ರಿಯೆ ಚುರುಕಾಗುತ್ತದೆ.ಹೊಟ್ಟೆಯ ಸಮಸ್ಯೆಗಳು ಮಲಬದ್ಧತೆ ಮುಂತಾದ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ. ತೆಂಗಿನೆಣ್ಣೆಯನ್ನು ತಲೆಗೆ ಹಚ್ಚುವ ಅಷ್ಟೇ ಲಾಭ ಹಸಿ ತೆಂಗಿನಕಾಯಿ ತಿನ್ನುವದರಿಂದ ಪಡೆಯಬಹುದು. ಕೂದಲಿನ ಹಲವು ಸಮಸ್ಯೆಗಳಿಗೆ ಇದು ರಾಮಬಾಣ. ತ್ವಚೆಗೂ ಇದು ನೈಸರ್ಗಿಕ ಹೊಳಪನ್ನು ನೀಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇದನ್ನು ಉಪ್ಪಿಟು, ಸಲಾಡ್ ಮೊದಲಾದ ತಿನಿಸುಗಳ ಮೇಲೆ ಹಸಿಯಾಗಿಯೇ ಉದುರಿಸಿ ತಿನ್ನಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!