ಎ, ಬಿ,ಎಬಿ,ಒ ಹೀಗೆ ಜನರಲ್ಲಿ ರಕ್ತದ ಗುಂಪನ್ನು ನಾವು ಕಾಣಬಹುದು. ಈ ರಕ್ತದ ಗುಂಪಿಗೂ ಅವರ ವ್ಯಕ್ತಿತ್ವಕ್ಕೂ ಸಂಬಂಧವಿದೆ.ಜನರ ಕೆಲವು ವ್ಯಕ್ತಿತ್ವವನ್ನು ಗಮನಿಸಿ ಕೂಡ ಇವರು ಇಂಥದೇ ಬ್ಲಡ್ ಗ್ರೂಪ್ ಎಂದು ಹೇಳಬಹುದು.ಹಾಗಾದರೆ ಬ್ಲಡ್ ಗ್ರೂಪ್ ಮತ್ತು ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳೋಣ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466
ಕೆಲವು ವರ್ಷಗಳ ಹಿಂದೆ ಜಪಾನಿನಲ್ಲಿ ರಕ್ತದ ಗುಂಪುಗಳ ಮೇಲೆ ಸಂಶೋಧನೆಯನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ತಕೇಜಿ ಫೂರುಕಾವ ಎಂಬಾ ವ್ಯಕ್ತಿಗೆ ಒಂದು ಆಲೋಚನೆ ಬರುತ್ತದೆ.ಒಬ್ಬ ವ್ಯಕ್ತಿಗೆ ಹೇಗೆ ಒಂದೊಂದು ರಕ್ತದ ಗುಂಪು ಇರುತ್ತದೋ ಅದೇ ರೀತಿ ಒಂದೊಂದು ವ್ಯಕ್ತಿಗೆ ಕೂಡಾ ಒಂದೊಂದು ವ್ಯಕ್ತಿತ್ವ ಯಾಕೆ ಇರಬಾರದು ಎನ್ನುವುದು ಇವರ ಆಲೋಚನೆ ಆಗಿತ್ತು.ಇದರ ಕುರಿತಾಗಿ ತಕ್ಷಣವೇ ಸಂಶೋಧನೆಯನ್ನು ಕೂಡಾ ಆರಂಭಿಸುತ್ತಾರೆ.1927 ರಲ್ಲಿ ಇವರು ಮಾಡಿದ ಸಂಶೋಧನೆಗಳಲ್ಲಿ ರಕ್ತದ ಗುಂಪಿಗೆ ಹಾಗೂ ನಮ್ಮ ವ್ಯಕ್ತಿತ್ವದಲ್ಲಿ ಒಂದು ಕೊಂದು ಸಂಬಂಧ ಇದೆ ಎಂದು ತಿಳಿಯುತ್ತದೆ. ಒಬ್ಬ ವ್ಯಕ್ತಿಯ ಕ್ಯಾರೆಕ್ಟರ್ ನ ಮೂಲಕ ತಿಳಿದುಕೊಳ್ಳಬಹುದು ಎನ್ನುವುದನ್ನು ತಿಳಿಸುತ್ತಾರೆ ಇದಕ್ಕೆ ತೆಕ್ಸ್ಯುಕಿ ಗಾಟ ಎನ್ನುತ್ತಾರೆ
ತೆಕ್ಸ್ಯುಕಿ ಗಾಟ ಇದರ ಅರ್ಥ ಸಿಂಪಲ್ ತಿಂಕಿಂಗ್ ಅಬೌಟ್ ಬ್ಲಡ್ ಟೈಪ್ ಎಂದು.ಈ ಪದ 1930 ರಿಂದ ಜಪಾನಿನಲ್ಲಿ ಬಹಳಷ್ಟು ಮಟ್ಟಿಗೆ ಪರಿಚಯ ಆಗತ್ತೆ. ಹಾಗಾದರೆ ಒಬ್ಬ ವ್ಯಕ್ತಿಯ ಕ್ಯಾರೆಕ್ಟರ್ ಆ ವ್ಯಕ್ತಿಯ ಬ್ಲಡ್ ಗ್ರೂಪ್ ಮೇಲೆ ಆಧಾರವಾಗಿರುತ್ತದೆ ಎನ್ನುವ ವಿಷಯ ಕೇಳಿ ಎಲ್ಲರಿಗೂ ಆಶ್ಚರ್ಯ ಆಗುತ್ತದೆ. ಇದರಿಂದ ಜಪಾನ್ನಲ್ಲಿ ಸುಮಾರು 60 ವರ್ಷಗಳ ಹಿಂದೆಯೇ ಮನುಷ್ಯನ ಬ್ಲಡ್ ಗ್ರೂಪ್ ಆಧಾರದ ಮೇಲೆ ಅವನ ವ್ಯಕ್ತಿತ್ವವನ್ನು ಅಳೆಯಲು ಆರಂಭಿಸುತ್ತಾರೆ. ಆಗಿನಿಂದ ಒಬ್ಬ ವ್ಯಕ್ತಿ ಸ್ವರೂಪವನ್ನು ತಿಳಿದುಕೊಳ್ಳಲು ಮೊದಲ ಅವರ ಬ್ಲಡ್ ಗ್ರೂಪ್ ಅನ್ನು ಕೇಳಲಾಗುತ್ತದೆ. ನಮ್ಮ ದೇಶದಲ್ಲಿ ಹೇಗೆ ನಾವು ರಾಶಿಭವಿಷ್ಯ ನಂಬುತ್ತೇವೆ ಜಪಾನಿನಲ್ಲಿ ಹಾಗೆ ನಮ್ಮ ಎದುರು ಇರುವವರ ಸ್ವಭಾವವನ್ನು ತಿಳಿದುಕೊಳ್ಳಲು ಅವರ ಬ್ಲಡ್ ಗ್ರೂಪ್ ಅನ್ನು ಕೇಳಿ ಅವರ ಸ್ವಭಾವವನ್ನು ತಿಳಿದುಕೊಳ್ಳಲಾಗುತ್ತದೆ.
ಜೀವನದ ಕೆಲವು ಅತಿಮುಖ್ಯ ಘಟಕಗಳಲ್ಲಿ ಬ್ಲಡ್ ಗ್ರೂಪ್ ಅನ್ನು ನೋಡಿಕೊಂಡು ಅಥವಾ ಕೇಳಿಕೊಂಡು ಆ ವ್ಯಕ್ತಿಯ ಸ್ವಭಾವವನ್ನು ತಿಳಿದುಕೊಂಡು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.ಜಪಾನಿನಲ್ಲಿ ಸೈನ್ಯಕ್ಕೆ ಸೇರಿಕೊಳ್ಳಬೇಕು ಎಂದರೂ ಕೂಡ ಬ್ಲಡ್ ಗ್ರೂಪ್ ಅನ್ನು ನೋಡಿಕೊಂಡು ಸೈನಿಕ ಸೇರಿಸಿಕೊಳ್ಳುತ್ತಾರೆ ಎಂದರೆ ಅಲ್ಲಿಯ ಜನರು ಬ್ಲಡ್ ಗ್ರೂಪ್ ಗೆ ಎಷ್ಟು ಮಹತ್ವ ನೀಡಿರಬಹುದು ಎನ್ನುವುದನ್ನು ನಾವು ಈ ಮೂಲಕ ಅರ್ಥಮಾಡಿಕೊಳ್ಳಬಹುದು. ಜಪಾನಿನವರ ಸಂಶೋಧನೆ ಪ್ರಕಾರ ಯಾವ ಯಾವ ರೀತಿಯ ರಕ್ತದ ಗುಂಪಿನ ವ್ಯಕ್ತಿಗಳು ಯಾವ ರೀತಿಯ ವ್ಯಕ್ತಿತ್ವ ಹೊಂದಿರುತ್ತಾರೆ ಎನ್ನುವುದನ್ನು ನಾವೆಲ್ಲ ತಿಳಿದುಕೊಳ್ಳೋಣ.
ಬ್ಲಡ್ ಗ್ರೂಪ್ ಗಳಲ್ಲಿ ಸಾಮಾನ್ಯವಾಗಿ ನಾಲ್ಕು ವಿಧ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಜಪಾನಿಯರ ತೇರಿ ಪ್ರಕಾರ ಯಾವ ರಕ್ತದ ಗುಂಪಿಗೆ ಯಾವ ರೀತಿಯ ವ್ಯಕ್ತಿತ್ವ ಹೊಂದಾಣಿಕೆ ಆಗುತ್ತದೆ ಅಂತ ನೋಡುವುದಾದರೆ ,ಮೊದಲಿಗೆ ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಅಲ್ಲಿನ ಜನರ ನಂಬಿಕೆಯ ಆಧಾರದ ಮೇಲೆ ರಕ್ತದ ಗುಂಪಿನ ಆಧಾರದ ಮೇಲೆ ಜನರ ವ್ಯಕ್ತಿತ್ವವನ್ನು ನಿರ್ಧರಿಸುತ್ತಾರೆ. ಈ ಬ್ಲಡ್ ಗ್ರೂಪ್ ಹೊಂದಿರುವ ವ್ಯಕ್ತಿಗಳು ಎಲ್ಲ ರಂಗದಲ್ಲಿ ಚಟುವಟಿಕೆಯಿಂದ ಕೂಡಿದ್ದು ಲೀಡರ್ಶಿಪ್ ಕ್ವಾಲಿಟಿ ಇವರಲ್ಲಿರುತ್ತದೆ. ತಮ್ಮ ಫೀಲಿಂಗ್ ಸಾಂಗ್ ಕಮಲಿ ಹಿಡಿದಿಟ್ಟುಕೊಂಡು ತಾವು ಹಿಡಿದ ಕೆಲಸವನ್ನು ಸಾಧಿಸಬೇಕೆನ್ನುವ ಛಲ ಇವರಲ್ಲಿರುತ್ತದೆ.
ಇನ್ನೊಬ್ಬರ ಬಗ್ಗೆ ಬಹಳಷ್ಟು ಕಾಳಜಿಯನ್ನು ಕೂಡ ಹೊಂದಿರುತ್ತಾರೆ. ಬೇರೆ ಬ್ಲಡ್ ಗ್ರೂಪ್ ವ್ಯಕ್ತಿಗಳಿಗೆ ವರನ ಹೋಲಿಕೆ ಮಾಡಿದರೆ ಇವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ.ಅಪೋಸಿಟ್ ಬ್ಲಡ್ ಗ್ರೂಪ್ ನ ವ್ಯಕ್ತಿಗಳು ಸದಾಕಾಲ ಪಾಸಿಟಿವ್ ಆಗಿದ್ದುಕೊಂಡು ಎಲ್ಲರನ್ನೂ ಸೇರಿಸಿಕೊಂಡು ಚಿಂತನೆ ಮಾಡುತ್ತಾರೆ.ಎಲ್ಲರಿಗೂ ಸಹಾಯ ಮಾಡುವ ಗುಣ ಇವರಲ್ಲಿ ಬರುತ್ತದೆ. ಏ ನೆಗೆಟಿವ್ ಬ್ಲಡ್ ಗ್ರೂಪ್ ಹೊಂದಿರುವಂತಹ ವ್ಯಕ್ತಿಗಳ ವ್ಯಕ್ತಿತ್ವ ಸೆನ್ಸಿಟಿವ್ ಸ್ವಭಾವವನ್ನು ಹೊಂದಿದ್ದು, ನಾಚಿಕೆಯಿಂದ ಕೂಡಿರುತ್ತಾರೆ. ಅದರಲ್ಲಿ ಕಡಿಮೆ ರೋಗನಿರೋಧಕ ಶಕ್ತಿ ಇದ್ದು ಬಹಳಷ್ಟು ಬೇಗ ಸ್ಟ್ರೆಸ್ ಗೆ ಒಳಗಾಗುತ್ತಾರೆ. ಕೆಲಸಕ್ಕೆ ಭಯಬಿದ್ದು ಹಿಂದೇಟು ಹಾಕದೆ ಅಂದುಕೊಂಡಿದ್ದನ್ನು ಸಾಧಿಸುವ ಛಲ ಇವರಲ್ಲಿರುತ್ತದೆ.
ಬಿ ಬ್ಲಡ್ ಗ್ರೂಪ್ ರವರ ಕುರಿತಾಗಿ ನೋಡುವುದಾದರೆ,ತಾವು ಎಲ್ಲರಿಗಿಂತ ಬೆಸ್ಟ್ ಅಂತ ಹೇಳಿಸಿಕೊಳ್ಳುವುದು ಸಲುವಾಗಿ ತಾವು ಹಿಡಿದ ಕೆಲಸವನ್ನು ಬಿಡದೆ ಆ ಕೆಲಸದ ಮೇಲೆ ಹೆಚ್ಚು ಗಮನವನ್ನು ನೀಡುತ್ತಾರೆ. ಆದರೆ ಬ್ಲಡ್ ಗ್ರೂಪ್ ನವರ ಹಾಗೆ ಒಂದು ಬಾರಿ ಎಲ್ಲಾ ಕೆಲಸಗಳನ್ನು ಮಾಡುವುದು ಇದರಿಂದ ಅಸಾಧ್ಯ. ಇತರರ ಮೇಲೆ ಬಹಳ ನಂಬಿಕೆಯನ್ನು ಹೊಂದಿರುತ್ತಾರೆ ಹಾಗೂ ನನ್ನ ಸ್ನೇಹಿತರನ್ನು ಕೂಡ ಹೊಂದಿರುತ್ತಾರೆ.ಇವರ ಸ್ವಾರ್ಥ ಹಾಗೂ ಕೆಟ್ಟ ಭಾವನೆಯಿಂದ ಸಮಾಜ ಕೂಡ ಇವರನ್ನು ಕೆಟ್ಟದಾಗಿಯೇ ನೋಡುತ್ತದೆ. ಬಿ ಪಾಸಿಟಿವ್ ಬ್ಲಡ್ ಗ್ರೂಪ್ ಅತಿಯಾಗಿ ಎಕ್ಸೈಟ್ಮೆಂಟ್ ಹೊಂದಿದ್ದು ಸ್ವತಂತ್ರವಾಗಿರಲು ಇಷ್ಟಪಡುತ್ತಾರೆ.
ಎಮೋಷನಲ್ಲಿ ಇವರು ಬಹಳ ಗಟ್ಟಿ ಎನ್ನುವುದು ಇವರ ನಂಬಿಕೆ. ಇದರಲ್ಲಿ ಲೀಡರ್ಶಿಪ್ ಕ್ವಾಲಿಟಿ ಎದ್ದು ಎಷ್ಟೇ ಆದರೂ ಕೂಡ ಅದನ್ನು ಇತರರಿಗೆ ತೋರಿಸಿಕೊಳ್ಳದೆ ಮ್ಯಾನೇಜ್ ಮಾಡುವ ಗುಣ ಕೂಡ ಇರುತ್ತದೆ. ಇವರು ತಮ್ಮ ಕುಟುಂಬಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ.ಬಿ ಪಾಸಿಟಿವ್ ಬ್ಲಡ್ ಗ್ರೂಪ್. ಇದರಲ್ಲಿ ಸ್ವಾರ್ಥ ಮನೋಭಾವನೆ ಹೆಚ್ಚಾಗಿ ಇರುವುದರಿಂದ ರೆಬೆಲ್ ಆಗಿ ಕೂಡ ಇರುತ್ತಾರೆ.ಕೋಪ ಅತಿಯಾಗಿ ಇರುತ್ತದೆ ಹಾಗೂ ಕಷ್ಟ ಬಂದಾಗ ಇವರು ಇನ್ನೊಬ್ಬರನ್ನು ಅವಲಂಬಿಸುತ್ತಾರೆ.ಮೂರನೆಯ ಬ್ಲಡ್ ಗ್ರೂಪ್ ಬೇಬಿ ಗ್ರೂಪ್ ಎ ಮತ್ತು ಬಿ 2 ಬ್ಲಡ್ ಗ್ರೂಪ್ ನ ಅಂಶಗಳು ಇವರಲ್ಲಿ ಅಡಕವಾಗಿರುತ್ತವೆ. ಬ್ಲಡ್ ಗ್ರೂಪಿನ ವ್ಯಕ್ತಿಗಳು ಮೇಲೆ ಹೇಳಿದ ಎರಡು ಬ್ಲಡ್ ಗ್ರೂಪಿನ ಅಂಶಗಳನ್ನು ಹೊಂದಿದ್ದು ಬಹಳ ಕಾಂಪ್ಲಿಕೇಟೆಡ್ ಆಗಿದ್ದು,ಅವರನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ ಇರುತ್ತದೆ. ಈ ಗ್ರೂಪಿನ ವ್ಯಕ್ತಿಗಳು ಪ್ರಪಂಚದಲ್ಲಿ ಬಹಳ ಕಡಿಮೆ ಇರುವರು. ಇವರು ಬಹುಬೇಗನೆ ಯಾರ ಜೊತೆ ಆದರೂ ಕೂಡ ಸ್ನೇಹವನ್ನು ಬೆಳೆಸುತ್ತಾರೆ.
ಎಬಿ ಪೊಸಿಟಿವ್ ಬ್ಲಡ್ ಗ್ರೂಪ್ಈ ಗ್ರೂಪಿನ ಜನರು ಬಹಳ ಸ್ನೇಹ ಭಾವವನ್ನು ಹೊಂದಿದ್ದು ಹೊಸಬರ ಜೊತೆ ಬಹಳ ಬೇಗ ಹೊಂದಿಕೊಳ್ಳುತ್ತಾರೆ. ಬಹಳ ಬುದ್ಧಿವಂತರೂ ಹಾಗೂ ವಿವೇಚನಾ ಶಕ್ತಿ ಉಳ್ಳವರೂ ಆಗಿರುತ್ತಾರೆ. ಬಹಳ ಫ್ಯಾಷನಬಲ್ ಆಗಿದ್ದು ಇತರರಿಗಿಂತ ವಿಭಿನ್ನವಾಗಿ ಕಾಣಿಸಬೇಕು ಎಂದು ಬಯಸುತ್ತಾರೆ.ಎಲ್ಲರ ಜೊತೆ ಬೆರೆತು ಎಲ್ಲ ವಿಷಯಗಳನ್ನು ಬಿಡಿಸಿ ಹೇಳುವುದರಿಂದ ಇವರನ್ನು ಅರ್ಥ ಮಾಡಿಕೊಳ್ಳುವುದು ಸುಲಭ.ಎಬಿ ನೆಗೆಟಿವ್ ಬ್ಲಡ್ ಗ್ರೂಪ್ ಕಾಂಪ್ಲಿಕೇಟೆಡ್ ಆಗಿದ್ದು ಹಲವು ಜವಾಬ್ದಾರಿ ಇಲ್ಲದೆ ಇರುವ ಲಕ್ಷಣಗಳಿಂದ ಇವರು ಸ್ವಾರ್ಥಿಗಳ ರೀತಿಯಲ್ಲಿ ವರ್ತಿಸುತ್ತಾರೆ. ಲಾಭವಿಲ್ಲದ ಯಾವ ಕೆಲಸವನ್ನು ಮಾಡುವುದಿಲ್ಲ ಇವರನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ.
ಓ ಬ್ಲಡ್ ಗ್ರೂಪ್ ಹೋಗ್ಲೇ ಗ್ರೂಪ್ ಹೊಂದಿರುವ ವ್ಯಕ್ತಿಗಳನ್ನು ಧೈರ್ಯಕ್ಕೆ ಇನ್ನೊಂದು ಪ್ರತಿರೂಪ ಎಂದು ಹೇಳಬಹುದು.ಲೀಡರ್ಶಿಪ್ ಕ್ವಾಲಿಟಿ ಹೆಚ್ಚಾಗಿದೆ ಚಿಕ್ಕ ಚಿಕ್ಕ ವಿಷಯಗಳಿಗೆ ಅವರು ಎಂದಿಗೂ ವ್ಯಥೆ ಪಡುವುದಿಲ್ಲ. ದಯ ಮತ್ತು ಪ್ರೀತಿಯನ್ನು ಹೊಂದಿರುತ್ತಾರೆ. ಏನನ್ನಾದರೂ ಸಾಧಿಸಲೇಬೇಕು ಎನ್ನುವ ಚಲ ಇವರಲ್ಲಿರುತ್ತದೆ.ಓ ಪಾಸಿಟಿವ್ ಬ್ಲಡ್ ಗ್ರೂಪ್ ಈ ಗ್ರೂಪಿಗೆ ಸೇರಿದ ವ್ಯಕ್ತಿಗಳು ನಂಬಿಕಸ್ಥರಾಗಿರುತ್ತಾರೆ. ಸತ್ಯವನ್ನು ಮುಚ್ಚುವುದು ವ್ಯಕ್ತಿಗಳನ್ನು ದ್ವೇಷಿಸುತ್ತಾರೆ.ಸದಾಕಾಲ ತಮ್ಮ ಸಕಾರತ್ಮಕ ಯೋಜನೆಯಿಂದ ಯಾವ ವಿಷಯವೇ ಇದ್ದರೂ ಅದನ್ನು ಸಮಾಧಾನದಿಂದ ಯೋಚಿಸುತ್ತಾರೆ.ಓ ನೆಗೆಟಿವ್ ಬ್ಲಡ್ ಗ್ರೂಪ್ ನ ವ್ಯಕ್ತಿಗಳು ದುಡುಕು ಸಭಾವನ್ನು ಹೊಂದಿರುತ್ತಾರೆ.ಇವರ ಮೇಲೆ ಇವರಿಗೆ ಸೆಲ್ಫ್ ಕಾನ್ಫಿಡೆನ್ಸ್ ಅತಿಯಾಗಿರುತ್ತದೆ. ಯಾರನ್ನು ಅತಿಯಾಗಿ ಆಗ ಬಹಳ ಬೇಗನೆ ನಂಬುವುದಿಲ್ಲ.ಈ ರೀತಿಯಾಗಿ ಜಪಾನೀಯರು ರಕ್ತದ ಗುಂಪುಗಳ ಆಧಾರದ ಮೇಲೆ ವ್ಯಕ್ತಿಗಳ ವ್ಯಕ್ತಿತ್ವವನ್ನು ನಿರ್ಧಾರ ಮಾಡುತ್ತಾರೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466