Day: November 2, 2023

ಇದೇ ನವೆಂಬರ್ ತಿಂಗಳಲ್ಲಿ 4 ದೊಡ್ಡ ಗ್ರಹಗಳ ಸಂಚಾರ ಈ ರಾಶಿಯವರಿಗೆ ಅದೃಷ್ಟದ ತಿಂಗಳು ಆಗಲಿದೆ

November Horoscope: ಇದೇ ನವೆಂಬರ್ ತಿಂಗಳಿನಲ್ಲಿ ಪ್ರಮುಖವಾದ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಅದೃಷ್ಟಕ್ಕೆ ಒಳಗಾಗುವ ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ. 2023 ನೇ ಇಸ್ವಿಯ ನವೆಂಬರ್ ತಿಂಗಳಿನಲ್ಲಿ ಮೂರನೇ ತಾರೀಕು ಸಂಜೆ 4 ಗಂಟೆಯ 58 ನಿಮಿಷಕ್ಕೆ ಕನ್ಯಾ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ…

Leo Horoscope: ಸಿಂಹ ರಾಶಿಯವರ ಪಾಲಿಗೆ 2024 ಹೊಸ ವರ್ಷ ಹೇಗಿರತ್ತೆ? ತಿಳಿದುಕೊಳ್ಳಿ

Leo Horoscope 2024 New Year: ಸಿಂಹ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಈ ವರ್ಷ ಅನುಕೂಲಕರ ಫಲಿತಾಂಶ ಸಿಗಲಿದೆ ಶನಿಯ ನಿಮ್ಮ 7ನೇ ಮನೆಯಲ್ಲಿ ನೆಲೆಸಿರುವುದರಿಂದ ನಿಮ್ಮ ಜೀವನದಲ್ಲಿ ಧನಾತ್ಮಕ ಅಂಶಗಳನ್ನು ನೀವು ಕಾಣಬಹುದು ವಿಶೇಷವಾಗಿ ನಿಮ್ಮ ವ್ಯಾಪಾರದ ಕ್ಷೇತ್ರದಲ್ಲಿ ಸ್ಥಿರವಾದ…

ಅಪ್ಪು ಅವರ ಪುಣ್ಯ ಸ್ಮರಣೆಯಲ್ಲಿ ಕಾಣಿಸಿಕೊಂಡ ಬಾಡಿ ಗಾರ್ಡ್ ಚಲಪತಿ, ಈಗ ಯಾವ ಕೆಲಸ ಮಾಡ್ತಿದ್ದಾರೆ ಗೊತ್ತಾ..

Appu Bodyguard Chalapathi: ಅಭಿಮಾನಿಗಳ ಪಾಲಿನ ಪ್ರೀತಿಯ ಅಪ್ಪು ಪವರ್ ಸ್ಟಾರ್ ಪುನೀತ್ ರಾಜ್ ಅವರ ಬಗ್ಗೆ ಎಷ್ಟೇ ಹೇಳಿದರು ಕಡಿಮೆಯೇ. ಸದಾ ನಗುನಗುತ್ತಲೇ ಇದ್ದ ಅವರ ಆ ನಿಷ್ಕಲ್ಮಶ ನಗುವನ್ನ ಇಂದಿಗೂ ಯಾವುದೇ ಅಭಿಮಾನಿಗಳು ಮರೆತಿಲ್ಲ. ಅಪ್ಪು ಅವರು ಇಂದು…

ದೀಪಾವಳಿ ಹಬ್ಬಕ್ಕೆ ಬಿಗ್ ಆಫರ್ ನೀಡಿದ ಇಂಡಿಯನ್ ಆಯಿಲ್, ಉಚಿತವಾಗಿ ಸಿಗಲಿದೆ ಸೋಲಾರ್ ಸ್ಟವ್ ಇಂದೇ ಅರ್ಜಿ ಸಲ್ಲಿಸಿ

indian oil free solar stave: ನಮ್ಮ ದೇಶದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಸ್ಟವ್ ಇದ್ದೆ ಇರುತ್ತದೆ. ಅಡುಗೆ ಮಾಡಿಕೊಳ್ಳುವುದಕ್ಕೆ ಸ್ಟವ್ ಅತ್ಯವಶ್ಯಕ. ಆದರೆ ಈಗ ನಮ್ಮ ದೇಶದಲ್ಲಿ ಎಲ್.ಪಿ.ಜಿ ಸಿಲಿಂಡರ್ ಗಳ ಬೆಲೆ ಹೆಚ್ಚಾಗುತ್ತಿದೆ. ಜೊತೆಗೆ ಪೆಟ್ರೋಲಿಯಂ ಕೊರತೆ ಕೂಡ…

ಸಿಂಹ ರಾಶಿ: ಇವರನ್ನ ಸೋಲಿಸೋದು ತುಂಬಾ ಕಷ್ಟ ಯಾಕೆಂದರೆ..

Leo Horoscope Life Style: ಸಿಂಹ ರಾಶಿಯನ್ನು (Leo Horoscope) ಅಗ್ನಿ ತತ್ವದ ರಾಶಿ ಎಂದು ಕರೆಯಲಾಗುತ್ತದೆ. ಈ ರಾಶಿಯ ಅಧಿಪತಿ ಸೂರ್ಯ. ಇವರು ಯಾವಾಗಲೂ ವಿಶಾಲ ಮನೋಭಾವದವರಾಗಿರುತ್ತಾರೆ. ಎಲ್ಲರಿಗೂ ಸಹಾಯ ಮಾಡುವವರಾಗಿರುತ್ತಾರೆ ಬಡವರನ್ನು ಕಂಡರೆ ದಯೆ ಮತ್ತು ಕರುಣೆ ಇವರಲ್ಲಿ…