ಈ ರಾಶಿಯವರಿಗೆ ಯುಗಾದಿ ತಿಂಗಳಿಂದ ಶನಿಕಾಟ ಮುಕ್ತಿ, ಇನ್ಮುಂದೆ ಶುಭ ಕಾಲ ಶುರು
ಮುಂದಿನ ತಿಂಗಳು ಶನಿ ಬದಲಾವಣೆಯಿಂದ ಕೆಲವು ರಾಶಿಗಳು ಶನಿಯ ಪ್ರಭಾವದಿಂದ ಮುಕ್ತಗೊಳ್ಳಲಿವೆ. ಈ ರಾಶಿಯವರಿಗೆ ಸಿಹಿಸುದ್ದಿ ಇದೆ. ಇನ್ನುಮುಂದೆ ಶನಿಯು ಯಾವುದೆ ಸಮಸ್ಯೆಗಳನ್ನು ಉಂಟು ಮಾಡುವುದಿಲ್ಲ. ಆ ರಾಶಿಚಕ್ರ ಚಿಹ್ನೆ ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ…