ಹತ್ತನೇ ತರಗತಿ ಹಾಗು PUC ಪಾಸ್ ಆದವರಿಗೆ ಪಶುಪಾಲನ ನಿಗಮದಲ್ಲಿದೆ ಉದ್ಯೋಗಾವಕಾಶ ಇವತ್ತೇ ಅರ್ಜಿಹಾಕಿ
ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ ಜೂನ್ 2022 ರ ಬಿ ಪೀ ಏನ್ ಎಲ್ ಅಧಿಕೃತ ಅಧಿಸೂಚನೆಯ ಮೂಲಕ ಸಹಾಯಕ ಅಲಾಟ್‌ಮೆಂಟ್ ಅಧಿಕಾರಿ, ಹೆಚ್ಚುವರಿ ಹಂಚಿಕೆ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ…