ಹುಡುಗಿಯರಿಗೆ ಗಡ್ಡ ಬಿಡುವ ಹುಡುಗರು ಯಾಕೆ ಇಷ್ಟ ಆಗುತ್ತಾರೆ ಗೊತ್ತೆ..
ಇತ್ತೀಚಿನ ಕಾಲದಲ್ಲಿ ಟ್ರೆಂಡಿಂಗ್ ಆಗಿರುವುದು ಎಂದರೆ ಗಡ್ಡ ಬಿಡುವಂತಹದ್ದು ಅದಕ್ಕೆ ಮುಖ್ಯ ಕಾರಣ ಎಂದರೆ ನಮ್ಮ ಧಾರವಾಹಿಯಲ್ಲಿ ಬರುವ ನಟರು ಆಗಿರಬಹುದು ಅಥವಾ ನಮ್ಮ ಸಿನಿಮಾದ ನಟರು ಆಗಿರಬಹುದು. ಕೆಲವೊಬ್ಬರು ಸಿನಿಮಾ ಧಾರಾವಾಹಿ ನೋಡಿ ಅಲ್ಲಿರುವ ನಟರು ಬಿಟ್ಟ ಹಾಗೆ ನೀವು…