ತುಳಸಿ ಅಮೃತವು ಹೌದು ವಿಷವು ಕೂಡ ಆಗಿದೆ ನಿಮಗಿದು ತಿಳಿದಿರಲಿ
ನಮ್ಮಲ್ಲಿ ಒಂದು ಮಾತಿದೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತು. ಹೌದು ಕೆಲವೊಮ್ಮೆ ಅತಿಯಾದರೆ ಅಮೃತವು ಕೂಡ ವಿಷವಾಗುತ್ತದೆ ಎಂಬ ಮಾತಿದೆ ಆಯುರ್ವೇದದಲ್ಲಿ ಕೆಲವೊಂದು ಅಮೃತದಂತಹ ಔಷಧಿಗಳಿವೆ ಅವುಗಳ ಅತಿಯಾದ ಬಳಕೆ ಜೊತೆಗೆ ತಪ್ಪಾದ ಬಳಕೆಯಿಂದಲೂ ಕೂಡ ಅಮೃತದಂತಹ ಔಷಧ ವಿಷವಾಗುತ್ತದೆ…