ಮಹಾಭಾರತದಲ್ಲಿ ಬರುವ ದ್ರೌಪದಿ ನಿಜಕ್ಕೂ ಯಾರು ಗೊತ್ತೇ? ಇಲ್ಲಿದೆ ಅಸಲಿ ಕಥೆ
ಭಾರತ ಪುರಾಣ ಇತಿಹಾಸದಲ್ಲಿ ಪಾತಿವ್ರತ್ಯಕ್ಕೆ ಬಹಳ ಪ್ರಾಮುಖ್ಯತೆಯಿದೆ.ಪತಿಯನ್ನು ಪ್ರತ್ಯಕ್ಷ ದೇವರೆಂದು ಪೂಜಿಸುವಂತಹ ಸನಾತನ ಸಂಪ್ರದಾಯಗಳನ್ನು ಒಳಗೊಂಡಿರುವ ದೇಶವೇ ನಮ್ಮ ಭಾರತ ದೇಶ. ಪುರಾತನ ಕಾಲದಿಂದಲೂ ಈಗಿನವರೆಗೂ ಸಹ ಪತಿಯೇ ದೇವರೆಂದು ಪೂಜಿಸುವ ಮಹಿಳೆಯರಿದ್ದಾರೆ.ಸತಿ ಸಾವಿತ್ರಿ ,ಸತಿ ಅನಸೂಯಾಳಂತಹ ಶ್ರೇಷ್ಠವಾದ ಮಹಿಳೆಯರು ಜನಿಸಿರುವ…