ಕಿವಿ ಹಣ್ಣು ತಿನ್ನುವ ಸರಿಯಾದ ವಿಧಾನ ಹಾಗೂ ಪ್ರಯೋಜನ ತಿಳಿಯಿರಿ
ಕಿವಿ ಹಣ್ಣನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳನ್ನು ಹಾಗೂ ಕಿವಿ ಹಣ್ಣು ತಿನ್ನುವ ವಿಧಾನದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಕಿವಿ ಹಣ್ಣು ನೋಡಲು ಚಿಕ್ಕು ಹಣ್ಣಿನ ಹಾಗೆ ಇರುತ್ತದೆ ಒಳಗೆ ಹಸಿರು ಕಲರ್ ಇರುತ್ತದೆ. ಈ ಹಣ್ಣು ಸ್ವಲ್ಪ ಹುಳಿ,…