Day: October 14, 2020

ಅಮಿತಾಬಚ್ಚನ್ ನಡೆಸಿದ ಆ ಶೋ ನಲ್ಲಿ ಗೆದ್ದ 25 ಲಕ್ಷ ಹಣವನ್ನು ಸುಧಾಮೂರ್ತಿಯವರು ಏನ್ ಮಾಡಿದ್ರು ಗೊತ್ತೇ, ನಿಜಕ್ಕೂ ಇದು ಸರಳತೆ ಅಂದ್ರೆ.

ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ನಮ್ಮ ಕನ್ನಡದ ಹೆಮ್ಮೆಯ ಸುಧಾ ಮೂರ್ತಿ ಅವರು. ಆ ಶೋನಲ್ಲಿ ಗೆದ್ದಂತಹ 25 ಲಕ್ಷ ರೂಪಾಯಿ ಹಣವನ್ನು ಸುಧಾಮೂರ್ತಿ ಏನು ಮಾಡಿದ್ದಾರೆ ಗೊತ್ತೇ? ಇಷ್ಟಕ್ಕೂ ಆ ಹೆಸರಾಂತ ಕಾರ್ಯಕ್ರಮ ಯಾವುದು? ಸುಧಾ ಮೂರ್ತಿ…