Day: August 16, 2020

ಒಂದೆರಡು ಏಲಕ್ಕಿ ಜಗಿದು ತಿನ್ನೋದ್ರಿಂದ ಶರೀರಕ್ಕೆ ಏನ್ ಲಾಭವಿದೆ ಗೊತ್ತೇ

ಏಲಕ್ಕಿ ಅನ್ನೋದು ಅಡುಗೆಗೆ ಬಳಸುವ ಮಸಾಲೆ ಪದಾರ್ಥವಾಗಿದೆ, ಆತ್ಮೀಯ ಸ್ನೇಹಿತರೆ ಅಡುಗೆಗೆ ಬಳಸುವಂತ ಪ್ರತಿ ಸಾಮಗ್ರಿಗಳು ಕೂಡ ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ. ಏಲಕ್ಕಿಯನ್ನು ನಾವುಗಳು ವಿವಿಧ ಬಗೆಯ ಅಡುಗೆಗಳಲ್ಲಿ ಬಳಸುತ್ತೇವೆ. ಆದ್ರೆ ಈ ಏಲಕ್ಕಿಯನ್ನು ಪ್ರತಿದಿನ ಒಂದರಂತೆ ಸಂಜೆ…

ಕಣ್ಣಿನ ಉಷ್ಣತೆ ನಿವಾರಣೆಗೆ ಮನೆಯಲ್ಲೇ ಮಾಡಿ ಈ ಸುಲಭ ಉಪಾಯ

ಕೆಲವೊಮ್ಮೆ ಕಣ್ಣಿನ ಆಯಾಸದಿಂದಾಗಿ ಕಣ್ಣು ನೋವು ಆಗುವುದು ಹಾಗೂ ಕಣ್ಣಿನ ಉರಿ ಅಷ್ಟೇ ಅಲ್ದೆ ಕಣ್ಣಿನ ಉಷ್ಣ ಸಮಸ್ಯೆ ಕೂಡ ಬರುವುದುಂಟು, ಹಾಗಾಗಿ ಕಣ್ಣಿನ ಆರೋಗ್ಯವನ್ನು ನಿರ್ಲಕ್ಷಿಸಬಾರದು ಹೆಚ್ಚಿನ ಸಮಯ ಮೊಬೈಲ್ ಫೋನ್ ನೋಡುವುದು ಹಾಗೂ ಟಿವಿ, ಲ್ಯಾಪ್ಟಾಪ್ ಇವುಗಳನ್ನು ನೋಡುವುದರಿಂದ…

ಪ್ರಪಂಚದ ಬಲಶಾಲಿ ಮಹಿಳೆಯರು ವಿಡಿಯೋ

ಈ ಲೇಖನದಲ್ಲಿ ನಾವು ಪ್ರಪಂಚದ ಐದು ಬಲಶಾಲಿ ಮಹಿಳೆಯರ ಬಗ್ಗೆ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ನಮ್ಮಲ್ಲಿ ಗಂಡಸರು ಬಲಹೀನರು ಮತ್ತು ಹೆಂಗಸರು ದುರ್ಬಲರೆಂದು ಹೇಳುತ್ತಾರೆ. ಆದರೆ ಇವರ ಬಗ್ಗೆ ತಿಳಿದುಕೊಂಡರೆ ಈ ಮಾತು ಸುಳ್ಳು ಎಂದೆನಿಸುತ್ತದೆ. ನಾವಿಲ್ಲಿ ತಿಳಿದುಕೊಳ್ಳಲು ಹೊರಟಿರುವುದು ತುಂಬಾ ಕಷ್ಟಪಟ್ಟು…

ಈ ಮಳೆಗಾಲದಲ್ಲಿ ಶರೀರವನ್ನು ಬೆಚ್ಚಗೆ ಇಟ್ಟುಕೊಳ್ಳುವುದು ಹೇಗೆ? ತಿಳಿಯಿರಿ

ಮಳೆಗಾಲ ಬಂದ್ರೆ ಸಾಕು ನಾನಾ ರೀತಿಯ ರೋಗಗಳು ಕಾಡುತ್ತವೆ, ಹೌದು ಕೆಮ್ಮು ಶೀತ ನೆಗಡಿ ಜ್ವರದಂತ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತವೆ, ಹಾಗಾಗಿ ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇನ್ನು ಮನೆಯಲ್ಲೇ ಇದ್ದುಕೊಂಡು ಮಳೆಗಾಲದ ಶೀತದಿಂದ ದೇಹವನ್ನು ಹೇಗೆ ರಕ್ಷಿಸಿಕೊಳ್ಳಬಹುದು…

ಆರೋಗ್ಯ ಸುರಕ್ಷತೆಗಾಗಿ ಪ್ರತಿ ಭಾರತೀಯನಿಗೂ ಈ ಯೋಜನೆಯಡಿಯಲ್ಲಿ ಡಿಜಿಟಲ್ ಹೆಲ್ತ್ ಐಡಿ

ದೇಶ ಹಾಗೂ ರಾಜ್ಯದ ಜನರ ಅನುಕೂಲತೆಗಾಗಿ ಹಲವು ಯೋಜನೆಗಳನ್ನು ರೂಪಿಸಲಾಗುತ್ತದೆ, ಅಷ್ಟೇ ಅಲ್ಲದೆ ಈ ಯೋಜನೆಯಡಿಯಲ್ಲಿ ಬಡವರಿಗೆ ಉತ್ತಮ ಗುಣಮಟ್ಟದ ಅರೋಗ್ಯ ಸೌಲಭ್ಯ ಸಿಗಲಿ ಅನ್ನೋ ಕಾರಣಕ್ಕೆ ಈ ಹಿಂದೆ ಮೋದಿ ಸರ್ಕಾರ ‘ಆಯುಷ್ಮಾನ್ ಭಾರತ ಯೋಜನೆಯನ್ನು ರೂಪಿಸಿತ್ತು ಈಗಾಗಲೇ ಈ…

ಗ್ಯಾಸ್ ಏಜೆನ್ಸಿ ಮಾಡೋದು ಹೇಗೆ ಇದರಿಂದ ಲಾಭವಿದೆಯೇ? ಸಂಪೂರ್ಣ ಮಾಹಿತಿ ಓದಿ..

2020ರಲ್ಲಿ ಭಾರತದಲ್ಲಿ 138 ಕೋಟಿಗೂ ಹೆಚ್ಚು ಜನಸಂಖ್ಯೆ ಹೆಚ್ಚಾಗಿದೆ. ಇದರಲ್ಲಿ 80 ಪರ್ಸೆಂಟ್ ಎಷ್ಟು ಜನರು ಎಲ್ಪಿಜಿ ಗ್ಯಾಸ್ ಕನೆಕ್ಷನ್ ಹೊಂದಿರುವವರೇ ಇದ್ದಾರೆ. ಈ ಲೇಖನದ ಮೂಲಕ ನಾವು ಗ್ಯಾಸ್ ಏಜೆನ್ಸಿ ನಾವು ತೆಗೆದುಕೊಳ್ಳುವುದು ಹೇಗೆ ಇದರಿಂದ ನಮಗೆ ಏನೆಲ್ಲ ಲಾಭಗಳಿವೆ?…