Day: July 13, 2020

ಪುರುಷರಲ್ಲಿ ಹೆಚ್ಚು ಫಲವತ್ತತೆ ಹೆಚ್ಚಿಸೋ ಆಹಾರಗಳಿವು

ಪ್ರತಿ ಪುರುಷನಿಗೆ ಈ ಅಸೆ ಇದ್ದೆ ಇರುತ್ತದೆ ತನ್ನ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಬೇಕು ಎಂಬುದಾಗಿ, ಅಲ್ಲದೆ ಹಾಸಿಗೆಯಲ್ಲಿ ಆ ಸುಖ ಪಡೆಯಲು ಆಸಕ್ತಿ ಇರುತ್ತದೆ. ಕೆಲವೊಮ್ಮೆ ಪುರುಷರಲ್ಲಿ ವೀರ್ಯಾಣು ಸರಿಯಾಗಿ ವೃದ್ಧಿಯಾಗದೆ ಇದ್ರೆ ಈ ಸುಖ ಪಡೆಯಲು ಆಸಕ್ತಿ ಕಡಿಮೆಯಾಗುವುದು.…

ಅರ್ಧ ತಲೆನೋವಿಗೆ ಬಿಳಿಎಳ್ಳು ಬಳಸಿ ತಕ್ಷಣ ನೋವು ನಿವಾರಿಸಿಕೊಳ್ಳಿ

ತಲೆನೋವು ಒಂದಲ್ಲ ಹಲವು ಕಾರಣಗಳಿಂದ ಪ್ರತಿಯೊಬ್ಬ ಮನುಷ್ಯನಿಗೆ ಕಾಡುವಂತ ಸಾಮಾನ್ಯ ಸಮಸ್ಯೆಯಾಗಿದೆ. ಇನ್ನು ಈ ತಲೆನೋವಿನಲ್ಲಿ ಎರಡು ಬಗೆಯನ್ನು ಕಾಣಬಹುದು ಒಂದು ಪೂರ್ಣ ತಲೆ ನೋವು ಇನ್ನೊಂದು ಅರ್ಧ ತಲೆನೋವು ಎಂಬುದಾಗಿ ಆದ್ದರಿಂದ ಈ ಮೂಲಕ ನಾವುಗಳು ಅರ್ಧ ತಲೆನೋವಿಗೆ ಪರಿಹಾರ…

ಶೀತ ಹೆಚ್ಚಾಗಿ ಮೂಗು ಕಟ್ಟಿದ್ರೆ ಇಲ್ಲಿದೆ ಸುಲಭ ಪರಿಹಾರ

ಸಾಮಾನ್ಯವಾಗಿ ಶೀತ ಅನ್ನೋ ಸಮಸ್ಯೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಟೈಮ್ ನಲ್ಲಿ ಕಾಡುತ್ತದೆ, ಇದಕ್ಕೆ ಪರಿಹಾರ ಮಾರ್ಗವಾಗಿ ಮಾರುಕಟ್ಟೆಯಲ್ಲಿ ವಿವಿಧ ಔಷಧಿಗಳಿವೆ ಆದ್ರೆ ನಾವೇ ಸ್ವತಃ ಮನೆಯಲ್ಲಿ ಇರುವಂತ ಒಂದಿಷ್ಟು ಸಾಮಗ್ರಿಗಳನ್ನು ಬಳಸಿ ಮನೆಮದ್ದು ತಯಾರಿಸಿ ಅದರಿಂದ ಸೂಕ್ತ ಪರಿಹಾರ ಪಡೆದುಕೊಳ್ಳುವ…

ಮಧುಮೇಹ, ರಕ್ತಬೇಧಿ ಅಂತಹ ಸಮಸ್ಯೆಗಳಿಗೆ ಊಟದ ನಂತರ ಈ ಹಣ್ಣು ತಿನ್ನಿ

ಕಪ್ಪು ಸುಂದರಿ ಎಂಬುದಾಗಿ ಕರೆಯುವ ಈ ಹಣ್ಣು ಸಾಮಾನ್ಯವಾಗಿ ಎಲ್ಲರು ಕೂಡ ಇದನ್ನು ನೋಡಿರುತ್ತಾರೆ, ಇದರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಹತ್ತಾರು ಪೋಷಕಾಂಶಗಳನ್ನು ನೋಡಬಹುದಾಗಿದೆ. ಇನ್ನು ಈ ಹಣ್ಣು ತಿನ್ನೋದ್ರಿಂದ ದೇಹಕ್ಕೆ ಹಲವು ರೀತಿಯ ಲಾಭಗಳಿದ್ದು ಈ ಹಣ್ಣನ್ನು ನೇರಳೆಹಣ್ಣು ಎಂಬುದಾಗಿ ಕರೆಯಲಾಗುತ್ತದೆ.…