Day: July 4, 2020

ಪುರುಷರಿಗೆ ಕೆಂಪು ಬಾಳೆಹಣ್ಣಿನಿಂದ ಏನ್ ಲಾಭವಿದೆ ಗೊತ್ತೇ? ಓದಿ

ಸಾಮಾನ್ಯವಾಗಿ ಬಾಳೆಹಣ್ಣು ಎರಡು ಮೂರೂ ವಿಧಗಳಲ್ಲಿ ಕಾಣಬಹುದು ಅದರಲ್ಲಿ ಈ ಕೆಂಪು ಬಾಳೆಹಣ್ಣು ಕೂಡ ಒಂದಾಗಿದೆ ಇದು ನಮ್ಮ ರಾಜ್ಯದಲ್ಲಿ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ ಆದ್ರೆ ಮಾರುಕಟ್ಟೆಯಲ್ಲಿ ಇದು ಲಭ್ಯವಿರತ್ತೆ. ಕೆಂಪು ಬಾಳೆಹಣ್ಣು ತಿನ್ನೋದ್ರಿಂದ ದೇಹಕ್ಕೆ ಹಲವು ಲಾಭಗಳಿವೆ ಆದ್ರೆ ಅವುಗಳಲ್ಲಿ…

ಇಡ್ಲಿ ತಿನ್ನೋದ್ರಿಂದ ಶರೀರದ ಅರೋಗ್ಯ ಹೇಗಿರಲಿದೆ ಗೊತ್ತೇ? ವೈದ್ಯರು ಕೂಡ ಇದನ್ನೇ ಹೇಳೋದು

ಕೆಲವೊಮ್ಮೆ ವೈದ್ಯರು ನಮಗೆ ಪ್ರತೀ ದಿನವೂ ಇಡ್ಲಿಯನ್ನು ತಿನ್ನಲು ಸಲಹೆಯನ್ನು ನೀಡುತ್ತಾರೆ. ಆದರೆ ಯಾತಕ್ಕಾಗಿ ತಿನ್ನಬೇಕು ಅನ್ನುವ ಮಾಹಿತಿಯನ್ನು ಸಹ ಹೇಳಿರುತ್ತಾರೆ. ಹಾಗೆಯೇ ಇಲ್ಲಿ ಈ ಲೇಖನದಲ್ಲಿ ಪ್ರತೀ ದಿನ ಇಡ್ಲಿಯನ್ನು ತಿನ್ನುವುದರಿಂದ ಏನೆಲ್ಲ ಪ್ರಯೋಜನಗಳು ಇವೆ ಅನ್ನೋದನ್ನ ತಿಳಿದುಕೊಳ್ಳೋಣ. ಇಡ್ಲಿಯಲ್ಲಿ…

ಪ್ರತಿದಿನ ಒಂದು ಹಸಿ ಕ್ಯಾರೆಟ್ ತಿನ್ನೋದ್ರಿಂದ ಏನಾಗುತ್ತೆ ಗೊತ್ತೇ

ಕ್ಯಾರೆಟ್ ಇದೊಂದು ಭೂಮಿಯ ಒಳಗಡೆ ಬೆಳೆಯುವ ಗೆಡ್ಡೆಗಳ ಗುಂಪಿಗೆ ಸೇರಿರುವ ಒಂದು ತರಕಾರಿ. ಆಕರ್ಷಕ ಬಣ್ಣವನ್ನು ಹೊಂದಿರುವ ಕ್ಯಾರೆಟ್ ಇದು ಮೊಲದ ಅಚ್ಚು ಮೆಚ್ಚಿನ ಆಹಾರ. ಇದನ್ನ ನಾವೂ ಕೂಡ ಪ್ರತೀ ದಿನ ನಿಯಮಿತವಾಗಿ ತಿನ್ನುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗಿದ್ರೆ…

ಕಿಡ್ನಿಯಲ್ಲಿನ ಕಲ್ಲು ಕರಗಿಸುವ ಸೂಕ್ತ ಆಹಾರಗಳಿವು

ಸಾಮಾನ್ಯವಾಗಿ ಕೆಲವರಲ್ಲಿ ಈ ಕಿಡ್ನಿ ಸ್ಟೋನ್ ಸಮಸ್ಯೆ ಅನ್ನೋದು ಇರುತ್ತದೆ ಇದಕ್ಕೆ ಪರಿಹಾರ ನೀಡುವಂತ ಒಂದಿಷ್ಟು ಆಹಾರಗಳನ್ನು ಈ ಮೂಲಕ ತಿಳಿದುಕೊಳ್ಳೋಣ. ಕಿಡ್ನಿಯಲ್ಲಿ ಉಪ್ಪಿನಂಶದಿಂದ ಉಂಡೆ ರೀತಿಯಲ್ಲಿ ಗಟ್ಟಿಯಾಗಿರುತ್ತದೆ ಇದಕ್ಕೆ ಕಿಡ್ನಿ ಸ್ಟೋನ್ ಮೂತ್ರ ಕಲ್ಲು ಎಂಬುದಾಗಿ ಕರೆಯಲಾಗುತ್ತದೆ. ನಾವುಗಳು ಪ್ರತಿದಿನ…

ಕೆಮ್ಮು ಕಫ ಹೆಚ್ಚಾಗಿದ್ರೆ ತಕ್ಷಣವೇ ರಿಲೀಫ್ ನೀಡುವ ವಿಳ್ಳೇದೆಲೆ, ಏಲಕ್ಕಿ

ಮನುಷ್ಯನಿಗೆ ಒಂದಲ್ಲ ಒಂದು ಬೇನೆ ಸಾಮಾನ್ಯವಾಗಿ ಕಾಡೇ ಕಾಡುತ್ತದೆ ಅದಕ್ಕೆ ಮನೆಯಲ್ಲಿಯೇ ಇರುವಂತ ಒಂದಿಷ್ಟು ಪಾರಂಪರಿಕ ಮನೆಮದ್ದು ಬಳಸಿ ಸಮಸ್ಯೆಯಿಂದ ಪರಾಗಬಹುದಾಗಿದೆ. ವಿಳ್ಳೇದೆಲೆ ಬರಿ ಶಾಸ್ತ್ರಕ್ಕೆ ಸೀಮಿತವಾಗದೆ ಹತ್ತಾರು ಆರೋಗ್ಯಕಾರಿ ಪ್ರಯೋಜನವನ್ನು ಹೊಂದಿದೆ, ಆದ್ದರಿಂದ ಈ ಲೇಖನದ ಮೂಲಕ ಒಂದಿಷ್ಟು ಸಮಸ್ಯೆಗಳಿಗೆ…

ಬೆಣ್ಣೆ ಹಣ್ಣು ತಿಂದು ಈ ನಾಲ್ಕು ಸಮಸ್ಯೆಯಿಂದ ದೂರ ಇರಿ

ಬೆಣ್ಣೆ ಹಣ್ಣು ಅಂದ್ರೆ ಸಾಮಾನ್ಯವಾಗಿ ಇದರ ಪರಿಚಯ ಇದ್ದೆ ಇರುತ್ತದೆ. ಈ ಹಣ್ಣು ಸೇವನೆಯಿಂದ ದೇಹಕ್ಕೆ ಹಲವು ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ ಅಷ್ಟೇ ಅಲ್ಲದೆ ಇದನ್ನು ತಿನ್ನೋದ್ರಿಂದ ಮಾನಸಿಕ ದೈಹಿಕ ಅರೋಗ್ಯ ವೃದ್ಧಿಯಾಗುತ್ತದೆ ಅನ್ನೋದನ್ನ ಹೇಳಲಾಗುತ್ತದೆ. ಬೆಣ್ಣೆ ಹಣ್ಣು ಮಾರುಕಟ್ಟೆಯಲ್ಲಿ ಲಭ್ಯವಿರುವ ಹಣ್ಣಾಗಿದೆ.…

ದೇಹದ ಆಲಸ್ಯತನ ದೂರ ಮಾಡುವ ಜೊತೆಗೆ ಮುಖದ ಅಂದವನ್ನು ಹೆಚ್ಚಿಸುವ ಮನೆಮದ್ದು

ಜೇನುತುಪ್ಪದಲ್ಲಿ ಹಲವಾರು ಔಷಧೀಯ ಗುಣಗಳು ಇವೆ. ಪ್ರತಿಯೊಬ್ಬರಿಗೂ ಇಷ್ಟವಾಗುವ ಪ್ರಕೃತಿಯ ಈ ಕೊಡುಗೆಯೇ ಜೇನು. ಬಣ್ಣವನ್ನು ತಿಳಿಯಾಗಿಸಲು ಯುವಕರಿಗೆ ಇದು ಹೇಳಿ ಮಾಡಿಸಿದ ಉತ್ತಮ ಔಷಧವಾಗಿದೆ.. ಹೇಗೆಂದರೆ, ಪ್ರತೀ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ…